ಟ್ಯಾಗ್: ಒಲವು

ತಾಯ್ತನದ ಅವ್ಯಾಜ ಪ್ರೀತಿ

– ವಿನು ರವಿ. ಅಂದು ಗೆಳತಿಯ ಮನೆಗೆ ಕಾಲಿಟ್ಟಾಗ ಇಳಿಸಂಜೆ ಹಗಲ ಜೀವದ ತ್ರಾಣ ಕಳೆದು ಬೆಳಕ ಬ್ರಮೆ ಮರೆಯಾಗಿತ್ತು ಇರುಳ ಚಾಯೆ ಆವರಿಸಿತ್ತು ಗೆಳತಿಯ ಆತ್ಮೀಯತೆಯಲ್ಲಿ ಒಳಮನೆಯೊಳಗೆ ಎದುರುಗೊಂಡದ್ದು ಆ ಹಿರಿಜೀವ ವಾರ...

ಮರೆಯದಿರಿ ತಾಯಿಯ ತ್ಯಾಗವನ್ನು

– ಚೇತನ್ ಬುಜರ‍್ಕಾರ್. ಪ್ರೀತಿಯೆಂಬ ಮಾಯೆಯ ಬಲೆಯೊಳಗೆ ಬಿದ್ದಾಗ ಮರೆಯದಿರಿ ತಾಯಿ ಕೊಟ್ಟ ಪ್ರೀತಿಯನ್ನು ಸೌಂದರ‍್ಯದ ಸೆಳೆತಕ್ಕೆ ಸಿಲುಕಿ ಜಿಂಕೆಯಂತೆ ಜಿಗಿಯುವಾಗ ಮರೆಯದಿರಿ ಜನ್ಮ ಕೊಡುವಾಗ ತಾಯಿ ಕಟ್ಟಿದ್ದ ಕನಸುಗಳನ್ನು ಅವಳಿಗೆ ಪ್ರೇಮಗೀತೆ...

ಒಲವು, ನೋವು, Love, Heartbreak

ಕತೆ: ಯಾವ ಹೂವು ಯಾರ ಮುಡಿಗೋ? (ಕೊನೆಯ ಕಂತು)

– ಸುರಬಿ ಲತಾ. ಕಂತು-1 ಊಟಿಯಿಂದ ಮನೆಗೆ ಮರಳಲು ಬೆಳಿಗ್ಗೆ ಎಲ್ಲರೂ ತಯಾರಾಗಿ ಕಾರಿನಲ್ಲಿ ಕುಳಿತರು. ಏಕೋ ಎಲ್ಲರಲ್ಲೂ ಮೌನ ಆವರಿಸಿತ್ತು. ರಾತ್ರಿ 11 ಗಂಟೆಯಾಗಿತ್ತು. ಸುಹಾಸ್ ಸುದಾ, ಕವನಾ ಇಬ್ಬರನ್ನೂ ಮನೆಯಲ್ಲಿ ಬಿಟ್ಟು...

ಒಲವು, ನೋವು, Love, Heartbreak

ಕತೆ: ಯಾವ ಹೂವು ಯಾರ ಮುಡಿಗೋ? (ಕಂತು-1)

– ಸುರಬಿ ಲತಾ. ಕವನಾಳ ಮನದಲ್ಲಿ ಏನೋ ಬಯ, ಮುಂದೆ ಏನಾಗುವುದೋ ಎಂಬ ಆತಂಕ. ಏಕೆ ಹೀಗೆ? ಸುದಾ ನನಗೆ ಆಶ್ರಯ ಕೊಟ್ಟ ವಳು, ಅನಾತಳಾದ ನನಗೆ ಸುದಾನೇ ಎಲ್ಲಾ. ಸುದಾ ಶ್ರೀಮಂತೆ. ತಂದೆ, ತಾಯಿ...

ನೀ ದೂರದಿ ಕಾಣುವ ಮರೀಚಿಕೆ

– ವಿನು ರವಿ. ನೀ ಕಂಡ ಮೊದಲ ದಿನ ಮದುರಬಾವ ಮಿಂಚಿತು ಆ ಕ್ಶಣ ಒಲುಮೆಯೊ ನಲುಮೆಯೊ ಅರಿಯದಾಯಿತು ಮನ ಮೌನದಲೆ ಮಾತರಳಿತು ನೂರು ಕನಸುಗಳ ಬಾವಸೇತು ಕಂಡದ್ದು ಕಾಣದ್ದೆಲ್ಲ ಕವಿತೆಯಾಯಿತು ಮನಸೆಲ್ಲ ಗೆಲುವಿಂದ...

ಹೋದವನು ಹೋದ

– ಸುರಬಿ ಲತಾ. ಹೋದವನು ಹೋದ ಮರೆಯಲಾರದ ಬಹುಮಾನ ಕೊಟ್ಟು ಹೋದ ನೀನೇ ಉಸಿರೆಂದ, ನೀನೇ ಹಸಿರೆಂದ ಮರೆಯಲಾರದ ಒಲವ ಕೊಟ್ಟ ಜೀವಕ್ಕೆ ಜೀವ ಬೆರೆಸಿದ ಕಾಣದ ಲೋಕವ ತೋರಿದ ಬುವಿಯಲ್ಲೇ ಸ್ವರ‍್ಗ ತೋರಿದ...

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...

ಏಕಾಂಗಿತನ, Loneliness

ಹೇಗೆ ಸಂತೈಸಲಿ ಈ ಮನವ

– ಸುರಬಿ ಲತಾ. ಹೇಗೆ ಸಂತೈಸಲಿ ಈ ಮನವ ಬಿಟ್ಟು ಕೊಡಲಾಗದು ನನ್ನ ಒಲವ ಎಲ್ಲರ ವಿರೋದದ ನಡುವೆಯು ಸಾಗುತಿದೆ ಈ ಒಲವು ತಪ್ಪಿಲ್ಲವೆಂದು ಹೇಳುತಿದೆ ಮನವು ಗೆಲುವು ಕಾಣುವೆವಾ ನಾವು? ಬಯಸೆನು ಒಲವು...

ಒಲವು, ಪ್ರೀತಿ, Love

ಅನುಮೋದಿಸು ಇನ್ನು ಈ ಅನುಬಂದವನ್ನು

– ಸುಹಾಸ್ ಮೌದ್ಗಲ್ಯ. ಕಿಡಿ ಕೆಂಡವೊಂದು ಇಡೀ ಕಾಡನ್ನು ಸುಟ್ಟ ಹಾಗೆ ನಿನ್ನ ಕಣ್ಣೋಟವು ಸುಡುತಲಿದೆ ನನ್ನನು ಏಕೆ ಹೀಗೆ? ಸಣ್ಣ ಬಿರುಕೊಂದು ದೊಡ್ಡ ಹಡಗನ್ನು ಮುಳುಗಿಸಿದ ಹಾಗೆ ಕಿರುನಗೆಯಿಂದ ಮುಳುಗಿಸುವೆ ನನ್ನನ್ನು ಏಕೆ...

ಕವಿತೆ: ಅಂದು ಇಂದು

– ಸುರಬಿ ಲತಾ. ಹೊಸದರಲ್ಲಿ ಕರೆದ ನನ್ನಿನಿಯ “ಚಿನ್ನ ರನ್ನ” ನೆಗೆದು ಕುಣಿಯುತ್ತಿತ್ತು ನಾಚುತ್ತ ಮನ ಬರುವಾಗ ಬರಿಗೈಯಲ್ಲಿ ಬರನು ತರುವನು ಮಲ್ಲಿಗೆಯ ದಿಂಡನು ಚಂದಿರನ ಕಾಣುತಲಿ ಒಲವ ಸೂಸುವನು ನಕ್ಕರೆ ಅಕ್ಕರೆಯಲ್ಲಿ ನಡುವ...