ಟ್ಯಾಗ್: ಕಟ್ಟಲೆ

ಮಂದಿಯ ಹಕ್ಕುಗಳಿಗೆ ಒಗ್ಗದ ‘ಮಂದಿಯಾಳ್ವಿಕೆ’ಯ ಸಂವಿದಾನ

– ಸಂದೀಪ್ ಕಂಬಿ. ಅಂಗಡಿ ಮುಂಗಟ್ಟುಗಳ ಹೆಸರುಹಲಗೆಗಳಲ್ಲಿ ಕಡ್ಡಾಯವಾಗಿ ಕನ್ನಡವಿರಬೇಕೆಂಬ ಕರ್‍ನಾಟಕ ಸರಕಾರದ ಕಟ್ಟಲೆಯ ಕುರಿತಾಗಿ ಮೊನ್ನೆ ಕರ್‍ನಾಟಕದ ಮೇಲು ತೀರ್‍ಪುಮನೆಯು ಅದು ಸಂವಿದಾನಕ್ಕೆ ಒಗ್ಗುವುದಿಲ್ಲ ಎಂಬ ತೀರ್‍ಪನ್ನಿತ್ತಿದೆ. ತೀರ್‍ಪುಮನೆಯ ಪ್ರಕಾರ ಇಲ್ಲಿ...

ಏನು ಆಗಬಾರದಾಗಿತ್ತೋ, ಅದೇ ಆಗೋದು!

– ಪ್ರಶಾಂತ ಸೊರಟೂರ. ಈ ಕೆಳಗಿನ ಅನುಬವಗಳು ನಿಮಗಾಗಿವೆಯೇ ? ಹೀಗೊಂದು ದಿನ ಹೊಸದಾದ ಬಿಳಿ ಉಡುಪು ಹಾಕಿಕೊಂಡು ಹೋಗುತ್ತಿರುವಾಗಲೇ ಮೇಲಿಂದ ಕಾಗೆಯ ’ಕಕ್ಕಾ’ ಬೀಳುವುದು! ಬಿರುಸಿನ ಕ್ರಿಕೆಟ್ ಸೆಣಸಾಟ, ಕೊನೆಯ ಚೆಂಡೆಸತ...

ಕೂಳು ಕಾಯ್ದೆಯೂ ಮಂದಿಯಾಳ್ವಿಕೆಯನ್ನು ಕಡೆಗಣಿಸುವಂತಿಲ್ಲ

– ಚೇತನ್ ಜೀರಾಳ್. ಹಿಂದಿನ ಬರಹದಲ್ಲಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೆ ತರಲು ಹೊರಟಲ್ಲಿ ರಾಜ್ಯಗಳ ಮತ್ತು ಕೇಂದ್ರದ ಮೇಲೆ ಬೀಳುವ ದುಡ್ಡಿನ ಹೊರೆ, ಬಾರತದ ಹಣಕಾಸಿನ ಏರ್‍ಪಾಡಿನ ಮೇಲೆ ಆಗುವ ಪರಿಣಾಮಗಳ...

F1 ಕಾರುಗಳ ಗಾಲಿಗಳ ಒಳಗುಟ್ಟು

– ರಗುನಂದನ್. ಜಗತ್ತಿನಲ್ಲಿ ತುಂಬಾ ವೇಗವಾಗಿ ಓಡುವ ಬಂಡಿಗಳು ಯಾವು ಎಂದರೆ ತಟ್ಟನೆ ನೆನಪಾಗುವುದು ಪಾರ‍್ಮುಲಾ ವನ್ ಕಾರುಗಳು. ಪಾರ‍್ಮುಲಾ 1 ಪಯ್ಪೋಟಿ ಒಂದು ವರುಶ ಇಡೀ ನಡೆಯುತ್ತದೆ. ಈ ಪಯ್ಪೋಟಿಗೆ ಗ್ರಾನ್‌ಪ್ರೀ...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 7

– ಡಿ. ಎನ್. ಶಂಕರ ಬಟ್ {ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6: ಸಂಸ್ಕ್ರುತದ ಎಸಕಪದರೂಪಗಳಲ್ಲಿಲ್ಲದ ಹೊತ್ತಿನ ಒಟ್ಟನ್ನು ಮತ್ತು ಗುರ‍್ತವ್ಯತ್ಯಾಸವನ್ನು ಹಳೆಗನ್ನಡದ ಎಸಕಪದರೂಪಗಳಲ್ಲಿ ಕಾಣಲು ಶಬ್ದಮಣಿದರ‍್ಪಣಕ್ಕೆ ಸಾದ್ಯವಾಗದಿದ್ದುದೇ ಮೇಲಿನ ವಿಚಿತ್ರ ಹೇಳಿಕೆಗೆ ಕಾರಣವಾಗಿದೆ…}...