ಟ್ಯಾಗ್: ಕನ್ನಡ

ಕವಿತೆ: ಕರುನಾಡ ಹಬ್ಬ

– ಶ್ಯಾಮಲಶ್ರೀ.ಕೆ.ಎಸ್. ಬಂದಿದೆ ಕರುನಾಡ ಹಬ್ಬ ಸಡಗರದ ರಾಜ್ಯೋತ್ಸವಕೆ ಕನ್ನಡಮ್ಮನ ತೇರನೆಳೆವ ಹಬ್ಬ ಕನ್ನಡಿಗರೆಲ್ಲಾ ಒಂದಾಗಿ ಸಂಬ್ರಮದಿ ನಲಿವ ಹಬ್ಬ ಕನ್ನಡ ನೆಲ ಜಲದಲಿ ಕಳೆ ತುಂಬುವ ಹಬ್ಬ ಎಲ್ಲೆಲ್ಲೂ ಕನ್ನಡದ ಕಲರವ ಮೂಡುವ...

ವಚನ: ಒಬ್ಬರ ಮನವ ನೋಯಿಸಿ

– ಅಶೋಕ ಪ. ಹೊನಕೇರಿ. ಒಬ್ಬರ ಮನವ ನೋಯಿಸಿ ಒಬ್ಬರ ಮನವ ಘಾತವ ಮಾಡಿ ಗಂಗೆಯ ಮುಳುಗಿದಡೇನಾಗುವುದಯ್ಯಾ ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು ಕಳಂಕ ಬಿಡದಾಯಿತಯ್ಯಾ ಅದು ಕಾರಣ, ಒಬ್ಬರ ಮನವ ನೋಯಿಸದವನೆ ಒಬ್ಬರ ಮನವ...

ನಾ ನೋಡಿದ ಸಿನೆಮಾ: ಅನ್ನ

– ಕಿಶೋರ್ ಕುಮಾರ್. ಕೆಲವು ದಶಕಗಳ ಹಿಂದೆ, ಅನ್ನ (ಕೂಳು) ಎನ್ನುವುದು ಯಾವಾಗಲೂ, ಎಲ್ಲರಿಗೂ ಸಿಗುತ್ತಿದ್ದಂತ ತಿನಿಸಲ್ಲ. ಅದು ಕೇವಲ ಸಿರಿವಂತರ ಮನೆಯಲ್ಲಿ ಮಾತ್ರ ಕಾಣಬಹುದಾದಂತಹ ತಿನಿಸಾಗಿತ್ತು. ಊಳಿಗ ಕುಟುಂಬಗಳಲ್ಲೂ ಹೆಚ್ಚೆಂದರೆ ಹಬ್ಬ ಹರಿದಿನಗಳಲ್ಲಿ...

ಮಳೆ-ಹಸಿರು, Rain-Green

ಕವಿತೆ: ಅಬ್ಬಾ ಮಳೆ

– ವೆಂಕಟೇಶ ಚಾಗಿ. ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು...

ನಾ ನೋಡಿದ ಸಿನೆಮಾ: ಕ್ರಿಶ್ಣಂ ಪ್ರಣಯ ಸಕಿ

– ಕಿಶೋರ್ ಕುಮಾರ್. ಬಾನದಾರಿಯಲ್ಲಿ ಸಿನೆಮಾದ ನಂತರ ಗಣೇಶ್ ಅವರ ಮತ್ತೊಂದು ಸಿನೆಮಾ ತೆರೆಗೆ ಬಂದಿದೆ. ಗಣೇಶ್ ಅವರ ಸಿನೆಮಾಗಳಲ್ಲಿ ಹೆಚ್ಚಿನವು ಪೀಲ್ ಗುಡ್ ಸಿನೆಮಾಗಳು ಎನ್ನುವ ಮಾತಿದೆ. ಆ ಮಾತಿನಂತೆ ಅವರ ಹೆಚ್ಚಿನ...

ಹನಿಗವನಗಳು

– ವೆಂಕಟೇಶ ಚಾಗಿ. *** ಬಾಲ್ಯ *** ಬಾಲ್ಯ ಬಯಸಿದೊಡೆ ಮತ್ತೆ ಮರಳೀತೇ ಯೌವನದ ರಂಗೋಲಿ ಮತ್ತೆ ಮೂಡುವುದೇ ಕಾಲಕಾಲದಿ ಕಾಲ ಕಲಿಸುವ ವಿವಿದ ಪಾಟ ಕಲಿತು ಮರೆಯದಿರು ಮುದ್ದು ಮನಸೇ *** ಅಳೆದುಬಿಡು...

ಹನಿಗವನಗಳು

– ವೆಂಕಟೇಶ ಚಾಗಿ. ಮುದ್ದುಮನಸೆ ಹಗಲಿರುಳು ದುಡಿದುಡಿದು ಹಗೆಯುಂಡು ನಗುಮರೆತು ತನುಮನವ ಕಡೆಗಣಿಸೆ ಸುಕವೆನಿತು ಮುದ್ದುಮನಸೆ ಬರುವುದೆಲ್ಲವ ಉಂಡು ಬಂದು ಹೋದುದು ಮತ್ತೆ ಬರದು ಮುಂದೆ ಬರುವುದು ಬರದೇ ಇರದು ಬರುವುದೆಲ್ಲವ ಉಂಡು ಜಗದಲಿ...

ನಾ ನೋಡಿದ ಸಿನೆಮಾ: ಕರಟಕ ದಮನಕ

– ಕಿಶೋರ್ ಕುಮಾರ್. ಹಳ್ಳಿ ಬಿಟ್ಟು ಪಟ್ಟಣ ಸೇರುವ ಅನಿವಾರ‍್ಯತೆ ಎಂದಿನಿಂದಲೋ ಇದೆ, ಇಂದಿಗೂ ಇದೆ. ಆದ್ರೆ ಪಟ್ಟಣ ಸೇರಿದವರಲ್ಲಿ ಎಶ್ಟು ಮಂದಿ ತಮ್ಮ ಊರುಗಳಿಗೆ ಮರಳುತ್ತಾರೆ, ಮರಳದಿದ್ದರೂ ಎಶ್ಟರ ಮಟ್ಟಿಗೆ ತಮ್ಮ ಊರಿನೊಡನೆ...

ಕವಿತೆ: ಮನದ ಕವಿತೆ

– ಮಹೇಶ ಸಿ. ಸಿ. ಮನದ ಕವಿತೆಯ ನಾ ಏನೆಂದು ಬರೆಯಲಿ? ಬರೆದಿಹ ಪುಟವ ನಾನೆಂದು ತೆರೆಯಲಿ? ಏಕಾಂತದಲ್ಲಿ ಬರೆದಿರುವೆ ನಾನು ತೆರೆದಿಡಲೆ ಆ ಪುಟಗಳ ಓದುವೆಯಾ ನೀನು? ಎಲ್ಲವೂ ನಿನಗಾಗಿ, ನಿನ್ನ ನೆನಪಾಗಿ.....

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...