ಹನಿಗವನಗಳು
– ವೆಂಕಟೇಶ ಚಾಗಿ. ***ಮಾತು*** ಎಲ್ಲ ತಿಳಿದೂ ನುಡಿದರೊಂದು ಮಾತು ಎಲ್ಲ ಅರಿತೂ ನಡೆದರೊಂದು ಮಾತು ಅರಿಯದಲೆ ಮಾತನಾಡುವರ ಮಾತಿಗೆ ಕಿಂಚಿತ್ತೂ ಕಿವಿಗೊಡದಿರು ಮುದ್ದು ಮನಸೆ ***ತಬ್ಬಲಿ ಬಿರಿಯಲಿ*** ಬರುವುದೆಲ್ಲವೂ ಬರಲಿ ಜೊತೆಯಲಿರಲಿ ಹಗಲು...
– ವೆಂಕಟೇಶ ಚಾಗಿ. ***ಮಾತು*** ಎಲ್ಲ ತಿಳಿದೂ ನುಡಿದರೊಂದು ಮಾತು ಎಲ್ಲ ಅರಿತೂ ನಡೆದರೊಂದು ಮಾತು ಅರಿಯದಲೆ ಮಾತನಾಡುವರ ಮಾತಿಗೆ ಕಿಂಚಿತ್ತೂ ಕಿವಿಗೊಡದಿರು ಮುದ್ದು ಮನಸೆ ***ತಬ್ಬಲಿ ಬಿರಿಯಲಿ*** ಬರುವುದೆಲ್ಲವೂ ಬರಲಿ ಜೊತೆಯಲಿರಲಿ ಹಗಲು...
– ವೆಂಕಟೇಶ ಚಾಗಿ. *** ಬಾಲ್ಯ *** ಬಾಲ್ಯ ಬಯಸಿದೊಡೆ ಮತ್ತೆ ಮರಳೀತೇ ಯೌವನದ ರಂಗೋಲಿ ಮತ್ತೆ ಮೂಡುವುದೇ ಕಾಲಕಾಲದಿ ಕಾಲ ಕಲಿಸುವ ವಿವಿದ ಪಾಟ ಕಲಿತು ಮರೆಯದಿರು ಮುದ್ದು ಮನಸೇ *** ಅಳೆದುಬಿಡು...
– ವೆಂಕಟೇಶ ಚಾಗಿ. ಮುದ್ದುಮನಸೆ ಹಗಲಿರುಳು ದುಡಿದುಡಿದು ಹಗೆಯುಂಡು ನಗುಮರೆತು ತನುಮನವ ಕಡೆಗಣಿಸೆ ಸುಕವೆನಿತು ಮುದ್ದುಮನಸೆ ಬರುವುದೆಲ್ಲವ ಉಂಡು ಬಂದು ಹೋದುದು ಮತ್ತೆ ಬರದು ಮುಂದೆ ಬರುವುದು ಬರದೇ ಇರದು ಬರುವುದೆಲ್ಲವ ಉಂಡು ಜಗದಲಿ...
– ಮಹೇಶ ಸಿ. ಸಿ. ನಗುವ ಮೊಗವೊಂದು ಔಶದಿಯು ಮನಕೆ, ನೂರು ಕಶ್ಟಗಳ ನೂಕುವುದು ಹೊರಗೆ ನನ್ನ ನಂಬಿಕೆ ಎಂದೂ ಇರಲಿ ಸರಿಯಾದ ದಾರಿ, ಸತ್ಯ ಮಾರ‍್ಗವ ಬಿಟ್ಟು ಹೋಗದಿರು ಪರದಾರಿ ಅಂದು ನೀನ್ಯಾರೋ...
– ನಿತಿನ್ ಗೌಡ. ಹೊಸಬಾಳ ಮುನ್ನುಡಿ ಬಾಳಬೇಕು ಬವಣೆಗಳ ಬದಿಗಿಟ್ಟು, ಚಿಂತೆಯೇ ಚಿತೆಗೆ ದಾರಿ, ಬದಲಾಗುವುದೇನು ವಾಸ್ತವ , ಚಿಂತಿಸಲು? ಬದಲಾಗುವುದು ವಾಸ್ತವ, ಒಮ್ಮೆ ಅದನು ಒಪ್ಪಲು, ಒಪ್ಪಿ ಮುನ್ನಡೆಯಲು; ಬರೆಯವುದದು ಮುನ್ನುಡಿ ಹೊಸಬಾಳ...
– ಮಹೇಶ ಸಿ. ಸಿ. ಮನದ ಕವಿತೆಯ ನಾ ಏನೆಂದು ಬರೆಯಲಿ? ಬರೆದಿಹ ಪುಟವ ನಾನೆಂದು ತೆರೆಯಲಿ? ಏಕಾಂತದಲ್ಲಿ ಬರೆದಿರುವೆ ನಾನು ತೆರೆದಿಡಲೆ ಆ ಪುಟಗಳ ಓದುವೆಯಾ ನೀನು? ಎಲ್ಲವೂ ನಿನಗಾಗಿ, ನಿನ್ನ ನೆನಪಾಗಿ.....
– ನಿತಿನ್ ಗೌಡ. ಪ್ರಕ್ರುತಿಯ ಸರಿಗಮ ಮುಂಜಾವಿನ ಹಕ್ಕಿಗಳ ಕಲರವ.. ನೀಡುವುದು ಕಿವಿಗೆ ಇಂಪಾದ ಇನಿತ.. ಮಾದವನ ಕೊಳಲ ದನಿಯಂತೆ.. ಮದ್ದಾನೆಗಳ ಕೂಗದು, ಕಾನನದ ನಗಾರಿಯಂತೆ.. ಹುಲಿ-ಸಿಂಹ, ಗರ್‍ಜನೆಯ ಮಾರ್‍ದನಿಯದು ಕಾನೊಡಲಿನ ಗತ್ತಂತೆ! ಹರಿವ...
– ನಿತಿನ್ ಗೌಡ. **ತಂಬೆಲರು** ಮಾಗಿರುವ ಮನಕೆ, ಇನ್ನೂ ನೋವೇಕೆ; ಬೆಂದಿರುವ ಬೇಗೆ ತಣಿಸಲು, ಬೀಸು ನೀ ನಿನ್ನೊಲವ ತಂಬೆಲರು **ಒಲವ ವೀಣೆ** ನುಡಿಯುತಿದೆ ಮನದೊಲವ ವೀಣೆ ನೀ ಮೀಟಿದೊಡನೆ, ಇಂಪಾಗಿ… ಅಳುವಾಗಲಿದೆ,...
– ಮಂಜುಳಾ ಪ್ರಸಾದ್. ಸಂಕ್ರಮಣ ಕಾಲಕೆ ಸಂಗರ‍್ಶ ತೊರೆದು ಸಂಕುಚಿತ ಮನದ ಸಂಕೋಲೆ ಕಳಚಲಿ, ಸಂಕೀರ‍್ಣ ಜಗದ ಸಂಬಾವ್ಯ ಪ್ರೀತಿಗೆ ಸಂಕ್ರಾಂತಿ ಹಬ್ಬವು ಸಂಪ್ರತಿ ಆಗಲಿ! ಸಂಪ್ರದಾಯ ಉಳಿದು ಸಂಪ್ರೀತಿ ಮೂಡಿಸಿ ಸಂಪ್ರೋಕ್ತ ಮನದಿ...
– ಶ್ಯಾಮಲಶ್ರೀ.ಕೆ.ಎಸ್. ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...
ಇತ್ತೀಚಿನ ಅನಿಸಿಕೆಗಳು