ಟ್ಯಾಗ್: ಕನ್ನಡ ಕವಿತೆ

ಮಳೆ-ಹಸಿರು, Rain-Green

ಕವಿತೆ:ಮುಂಗಾರು ಬರುತೈತೆ

– ಮಹೇಶ ಸಿ. ಸಿ. ಚದುರಿರುವ ಮೋಡಗಳು ಒಂದಾಗುವ ಕಾಲ, ನೋಡು ಎಲ್ಲಿಂದಲೋ ಬಂದ ಕಪ್ಪನೆಯ ಮೋಡ ಮೇಗ ಮೇಗವ ರಮಿಸೆ ಹಾಯ್ದು ಹೋಗುವ ಮಿಂಚು, ಕಿವಿ ಕೊರೆಯುವ ಗುಡುಗಿನ ಗಡಚಿಕ್ಕುವ ಆ ಕೋಲ್ಮಿಂಚು...

ಕಿರುಗವಿತೆಗಳು

– ನಿತಿನ್ ಗೌಡ. ಮುಗಿಯದ ಅದ್ಯಾಯ ನೀನೊಂದು ಮುಗಿಯದ ಅದ್ಯಾಯ ಬರೆಯಲು ಸಾಕಶ್ಟಿದೆ ಪುಟಗಳು.. ಶಾಯಿಯೂ ಬೇಕಿಲ್ಲ, ಮೌನದ ಮಾತೇ ಸಾಕು ಆದರೆ ಹೆಚ್ಚೇನು ಬಯಸಲಾಗದು; ಮುಚ್ಚಿರಲು ಮನದೊಲುಮೆಯ ಹೊತ್ತಿಗೆ.. ಯಾವುದದು? ಯಾವುದದು ಅಂದ;...

ಕವಿತೆ: ಮೈಸೂರು ದಸರಾ

– ಮಂಜುಳಾ ಪ್ರಸಾದ್. ಹೊರಟನೀಗ ನಮ್ಮ ಪುಟ್ಟನು ಮೈಸೂರು ದಸರಾ ನೋಡಲು, ನಾಡಹಬ್ಬದ ಕನಸು ಕಂಡವನು ಸಂಸ್ಕ್ರುತಿಯ ಕಣ್ಣಾರೆ ಕಾಣಲು! ಅಪ್ಪನ ಕೇಳಿ ರೊಕ್ಕವ ಪಡೆದನು ಬೇಕಾದದ್ದನ್ನು ತೆಗೆದುಕೊಳಲು, ಅಜ್ಜನ ಹೆಗಲೇರಿ ನಗುತ...

ಕವಿತೆ: ಮೌನದ ಮಾತಿನ ದನಿ

– ನಿತಿನ್ ಗೌಡ. ಕರೆಯದೆ ಕನಸಿಗೆ ಬರುವೆ ನೀನು ತೆರೆಯೆದೆ ಕಣ್ಣನು; ಮನದಲಿ‌ ಕುಣಿವೆನು ನಾನು ಏನೆಂದು ಬರೆಯಲಿ, ಒಲವೆಂಬ ಕಾಲಿ ಹಾಳೆಯಲಿ ಬರೆದಶ್ಟೂ ಮುಗಿಯದ ಅದ್ಯಾಯ ನೀನು ಕೊನೆಯಿರದ ಒಲುಮೆಯ ಚಿಲುಮೆ ನೀನು,...

ಕವಿತೆ: ದಿಗಂತದಾಚೆ ಏನಿದೆ ?

– ನಿತಿನ್ ಗೌಡ. ದಿಂಗತದಂಚಿನಲ್ಲಿ ಏನಿದೆ ಪಯಣದಲ್ಲಿಲ್ಲದಂತದ್ದು ! ಪಯಣದ ನೆನಪುಗಳೇ ಸಾಕಲ್ಲವೇ ಬಾಳ ಸಾರ ಮೆಲುಕು ಹಾಕಲು ಬಾಳ‌ ಅನುಬಾವ ಅನುಬವಿಸಲು ಏಳು ಬೀಳುಗಳ ಕಂತೆ, ಅದುವೆ ಬಾಳ ಸಂತೆ! ಆದರೂ ಅದರಲ್ಲಿ,...

ಕವಿತೆ: ಮುಸ್ಸಂಜೆ ಏನೆಂದು ಹಾಡಲಿ

– ಶಶಿಕುಮಾರ್ ಡಿ ಜೆ. ಮುಸ್ಸಂಜೆ ಏನೆಂದು ಹಾಡಲಿ ಮುಂಜಾನೆ ಕಣ್ಣುಜ್ಜಿ ಬಿಸಿಲಲ್ಲಿ ಬೆವರರಿಸಿ ಮುಸ್ಸಂಜೆ ಹಾಯಾಗಿ ಕುಳಿತಿರುವೆ ಇರುಳಿನ ಹೆಬ್ಬಾಗಿಲು ನೀನೇ ಹಗಲಿನ ಕೊನೆಗಲ್ಲು ನೀನೇ ಮುಸ್ಸಂಜೆ ನೀನೆಶ್ಟು ಸೌಮ್ಯ ಮುಂಜಾನೆಯಂತೆ...

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...

ಕವಿತೆ: ಸತ್ತವರಿದ್ದಾರೆ ಎಚ್ಚರಿಕೆ

– ವೆಂಕಟೇಶ ಚಾಗಿ. ಸುತ್ತಲೂ ವಿಶದ ಬಲೆ ಕತ್ತಲಿನ ಕಾರ‍್ಮೋಡದ ನೆರಳು ಎಲ್ಲೋಬಿದ್ದ ಬೆಳಕನ್ನು ಕದ್ದು ಬದುಕಿನ ನಾಟಕ ನಡೆಯುತಿದೆ ದಿನಗಳನ್ನು ಸುಟ್ಟುಹಾಕಿ ಇತಿಹಾಸವನ್ನು ಮುದ್ರಿಸಲಾಗುತ್ತಿದೆ ಮನೆಯೊಳಗೆ ಸತ್ತವರಿದ್ದಾರೆ ಎಚ್ಚರಿಕೆ ರಕ್ತ ಮಾಂಸಗಳಲ್ಲಿ ಸಂಬಂದಗಳ...

ಮತ್ತೆ ಬಂದ ವಸಂತ…

– ಶ್ಯಾಮಲಶ್ರೀ.ಕೆ.ಎಸ್. ಮತ್ತೆ ಬಂದ ವಸಂತ ಚೈತ್ರದ ಚೆಲುವಿನ ಚಿತ್ತಾರಕೆ ಜೀವ ಬೆರೆಸಲು ಯುಗಾದಿಯ ಕರೆ ತಂದ ಇಳೆಗೆ ತಂಪನೀಯಲು ಹೊಂಗೆಯ ಚಪ್ಪರವ ಹೆಣೆದ ಹಕ್ಕಿಗಳ ಇನಿದನಿಗೆ ಕಿವಿಯಾಗುವ ಆಸೆ ತಂದ ಮಾಮರದ ಮುಡಿ...

ಕವಿತೆ: ತಾಳ್ಮೆ

– ವೆಂಕಟೇಶ ಚಾಗಿ. ಹಗಲು ಮೂಡುವ ತನಕ ಬೆಳಕು ಹರಿಯುವ ತನಕ ತಾಳುವ ಮನವಿರಲಿ ನಿನ್ನೊಳಗೆ ಬೆಳಕಿನೊಳಗೆ ಬದುಕ ಕಟ್ಟಿ ಕೈಯೊಳಗೆ ಹಸಿವರಿತ ರೊಟ್ಟಿ ಸಿಗುವ ತನಕ ತಾಳ್ಮೆ ಇರಲಿ ನಿನಗೆ || ಕರಗುತಿಹುದು...

Enable Notifications OK No thanks