ಕವಿತೆ: ಪ್ರೀತಿಯ ಪಯಣಿಗ
– ಸುರೇಶ ಎಸ್. ಕಣ್ಣೂರು. ಕನಸಿನ ಲೋಕದೊಳಗೆ ಪ್ರೀತಿಯ ಹುಡುಕಾಟದ ಪಯಣಿಗ ನಾನು ಒಮ್ಮೆಯಾದರೂ ಕನಸಿನಾಚೆ ಬಂದು ಸಿಗಬಾರದೆ ಬದುಕಿನ ಜೊತೆ ಜೊತೆಯಲಿ ನಿನ್ನಯ ಹುಡುಕಾಟದಲಿ ಕಳೆದು ಹೋಗುತಿದೆ ಕಾಲ ಕನಸಲ್ಲೇ ಇರುವೆಯಾ ನನಸಲ್ಲೂ...
– ಸುರೇಶ ಎಸ್. ಕಣ್ಣೂರು. ಕನಸಿನ ಲೋಕದೊಳಗೆ ಪ್ರೀತಿಯ ಹುಡುಕಾಟದ ಪಯಣಿಗ ನಾನು ಒಮ್ಮೆಯಾದರೂ ಕನಸಿನಾಚೆ ಬಂದು ಸಿಗಬಾರದೆ ಬದುಕಿನ ಜೊತೆ ಜೊತೆಯಲಿ ನಿನ್ನಯ ಹುಡುಕಾಟದಲಿ ಕಳೆದು ಹೋಗುತಿದೆ ಕಾಲ ಕನಸಲ್ಲೇ ಇರುವೆಯಾ ನನಸಲ್ಲೂ...
– ನಿತಿನ್ ಗೌಡ. ಕರೆಯಿತ್ತರು ಗಾಂದೀಜಿ ಅಂದು ಬ್ರಿಟೀಶರೇ, ಬಾರತ ಬಿಟ್ಟು ತೊಲಗಿ ಎಂದು! ಸಾಕಾಗಿತ್ತು ಇಶ್ಟು, ಹುದುಗಿದ ಸ್ವಾಬಿಮಾನವ ಕೆರಳಿಸಲು; ಕರವ ನೀಡಲೊಲ್ಲೆವೆನ್ನುತ ಬಂಡಾಯದ ಬಾವುಟ ಹಾರಿಸಲು ಅದು ತೋರಿಕೆಯ ಕಿಚ್ಚಲ್ಲ ಮಲಗಿದ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಪ್ರಾಂತ್ಯ, ಬಾಶೆ, ವೇಶಗಳು ಹಲವಿದ್ದರೇನು ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ ಜಾತಿ ಮತ ದರ‍್ಮಗಳು ಹಲವಿದ್ದರೇನು ಜಾತ್ಯತೀತ ಮನೋಬಾವದೊಲವೊಂದೇ ಬಾರತೀಯರ ಒಗ್ಗಟ್ಟಿನ ಜೇನುಗೂಡಿಗೆ ಪರಕೀಯರ ವಕ್ರದ್ರುಶ್ಟಿಯ ಕಲ್ಲು ಬಿದ್ದಿತು...
– ನಿತಿನ್ ಗೌಡ. ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಬಯಾನಕ ಹೋರಾಟದ ಪಲವೇ ಹೊರತೂ ಸುಲಬಕ್ಕೆ ಸಿಗುವುದಿಲ್ಲ – ಪೂರ್‍ಣಚಂದ್ರ ತೇಜಸ್ವಿ ತೇಜಸ್ವಿಯವರ ಈ ಹೇಳಿಕೆ ತೀರಾ ಇತ್ತೀಚಿನದಾಗಿರಬಹುದು ಆದರೆ ಈ ದಿಟ...
– ವೆಂಕಟೇಶ ಚಾಗಿ. ನೀರ ಮ್ಯಾಲಿನ ಗುಳ್ಳೆ ಹೊರಟೈತಿ ನೋಡ ಕುಡಿಯೊಡೆಸಿ ಹಸಿವಿರಿಸಿ ಕಾಣದೂರಿನ ಕಡೆಗೆ ನಡಿದೈತಿ ಮೋಡ ಯಾವ ದೂರದ ತೀರ ತಿಳಿಯದು ಬಲು ದೂರ ನಗುನಗುತ ಸಾಗೈತಿ ಹೊತ್ತು ತುಸು ಬಾರ...
– ಶ್ಯಾಮಲಶ್ರೀ.ಕೆ.ಎಸ್. ಜನನಕ್ಕೊಂದು ಊರು ಮರಣಕ್ಕೊಂದು ಸೂರು ನಡುವೆಯಿದೆ ಜೀವನ ಯಾನ ಸಾಗುತಿಹುದು ಬಾಳಿನ ಪಯಣ ಬದುಕಿಗಾಗಿ ನಿತ್ಯ ಹೋರಾಟ ದಿನವೂ ಹಾರಾಟ ಪರದಾಟ ಎಲ್ಲರಿಗೂ ಒಂದೇ ಮುನ್ನುಡಿ ಬಿನ್ನ ಬಿನ್ನ ಚರಿತ್ರೆಯ ಕೈಪಿಡಿ...
– ಚಂದ್ರಮತಿ ಪುರುಶೋತ್ತಮ್ ಬಟ್. ಸುತ್ತಮುತ್ತ ವಿದವಿದ ಗಿಡಮರಗಳ ಬೆಳೆಸೋಣ ನಗುತಾ ನಗುತಾ ದಿನನಿತ್ಯ ನೀರನು ಎರೆಯೋಣ ಮಕ್ಕಳಂತೆ ಲಾಲಿಸಿ ಪಾಲಿಸಿ ರಾಗದಿ ಪೋಶಿಸೋಣ ದೇವರ ಗುಡಿಯಂತೆ ಪರಿಸರವನು ಶುದ್ದಗೊಳಿಸೋಣ ಪ್ರಾಣವಾಯು ನೀಡುತಿರುವ...
– ನಿತಿನ್ ಗೌಡ. ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...
– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಶಾಲೆ ಇದು ನಮ್ಮ ಶಾಲೆ ಅಕ್ಶರಾಮ್ರುತವ ಉಣ ಬಡಿಸಿ ಅರಿವಿನ ಹಣತೆಯ ಹೊತ್ತಿಸಿ ತತ್ವ ಸಾರವ ಬೋದಿಸಿದ ದಿವ್ಯ ಮಂದಿರವೀ ನಮ್ಮ ಶಾಲೆ,ಇದು ನಮ್ಮಪಾಟಶಾಲೆ ಗುರುಗಳೆಂಬ ಜ್ನಾನ ಯೋಗಿಗಳು ವಿದ್ಯೆಯೆಂಬ...
– ರಾಮಚಂದ್ರ ಮಹಾರುದ್ರಪ್ಪ. ದಶಕಗಳ ಬದುಕಿನ ಸಿಹಿ ಉಂಡು ಇಂದು ಸಾವಿಗೆ ಅಂಜುವುದೇಕೆ? ಬದುಕು ಕ್ಶಣಿಕ ಎಂದು ತಿಳಿದಿರುವೆ ಆದರೂ ಈ ದಿಟವನ್ನೇಕೆ ಮರೆಯುವೆ? ಹುಟ್ಟಿದ ಜೀವ ಸಾಯಲೇಬೇಕು ಇದೇ ಪ್ರಕ್ರುತಿಯ ನಿಯಮ ನೀ...
ಇತ್ತೀಚಿನ ಅನಿಸಿಕೆಗಳು