ಟ್ಯಾಗ್: ಕನ್ನಡ ಮಾದ್ಯಮ

ಶಿಕ್ಶಣದ ಮಾದ್ಯಮ ಯಾವುದಿರಬೇಕು ?

–ಡಾ. ಈಶ್ವರ ಶಾಸ್ತ್ರಿ. ಮಾತ್ರು ಬಾಶೆಯಲ್ಲಿ ಶಿಕ್ಶಣ ನೀಡುವುದರ ಕುರಿತು ಸುಪ್ರೀಮ್ ಕೋರ‍್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಬಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು ಕಂಡ...

ಕಯ್ ಹಿಡಿದು ನಡೆಸುವುದು ತಾಯ್ನುಡಿಯ ಕಲಿಕೆ

–ರತೀಶ ರತ್ನಾಕರ. ಕಲಿಕೆಯೆಂಬುದು ಬಾಳಿನ ಬಹುಮುಕ್ಯ ಬಾಗವಾಗಿದೆ. ಹೆಚ್ಚಿನ ಮಂದಿಗೆ ಕಲಿಕೆಯು ಬಾಳಿನ ದಾರಿಯನ್ನು ತೋರಿಸುತ್ತದೆ. ಇತ್ತೀಚಿನ ವರುಶಗಳಲ್ಲಿ ತಂದೆ ತಾಯಂದಿರೂ ತಮ್ಮ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾರೆ. ತಮ್ಮ...

ಅರಿಮೆಗೊಂದು ಕನ್ನಡಿಗನ ಕೊಡುಗೆ

– ಹರ‍್ಶಿತ್ ಮಂಜುನಾತ್. ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ...

ಎಲ್ಲರಕನ್ನಡ: ಕನ್ನಡಕ್ಕೆ ಇದೇ ಸರಿಯಾದ ದಾರಿ

– ಪ್ರಶಾಂತ ಸೊರಟೂರ. ಎಲ್ಲರಕನ್ನಡದ ಬಗ್ಗೆ ನನ್ನ ಅನಿಸಿಕೆ, ಅನುಬವಗಳನ್ನು ನಿಮ್ಮ ಮುಂದಿಡುವ ಮುನ್ನ ನನ್ನ ಕುರಿತು ಒಂದೆರಡು ವಿಶಯಗಳು, ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿ ವರೆಗಿನ ಕಲಿಕೆಯಿಂದ ಹಿಡಿದು ಮೆಕ್ಯಾನಿಕಲ್ ಇಂಜನೀಯರಿಂಗ್‍...

ಶಂಕರ ಬಟ್ಟರ ವಿಚಾರಗಳು: ಕನ್ನಡ ಮತ್ತು ಕನ್ನಡಿಗರ ಏಳಿಗೆಗೆ ಮದ್ದು

– ರತೀಶ ರತ್ನಾಕರ. ಕನ್ನಡ ಮತ್ತು ಕನ್ನಡದ ಸೊಲ್ಲರಿಮೆಯ ನನ್ನ ಕಲಿಕೆ ನಡೆದದ್ದು ಪಿ. ಯು. ಸಿ ವರೆಗೆ ಮಾತ್ರ. ವರುಶಗಳುರುಳಿದವು, ಓದನ್ನು ಮುಗಿಸಿ, ಕೆಲಸಕ್ಕೆ ಹೋಗುವುದಕ್ಕೆ ಆರಂಬವಾಯಿತು. ಕನ್ನಡದ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು....

ನಾವು ಕನ್ನಡ ಮಾದ್ಯಮದ ಮಹತ್ವ ಅರಿತುಕೊಳ್ಳಬೇಕಿದೆ

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದು ಮಕ್ಕಳ ಕಲಿಕೆಗೆ ಒಳಿತು ಎಂಬುದನ್ನು ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಸಂಶೋದನೆಗಳೆಲ್ಲಾ ಸಾರುತ್ತಿವೆ. ಆದರೆ ಈ ದಿಟವನ್ನು ಒಪ್ಪಿಕೊಳ್ಳಲು ನಮ್ಮ ಕನ್ನಡ ಸಮಾಜವು...

ಮಹಾಪ್ರಾಣವೆಂಬ ಕಗ್ಗಂಟು

– ಪ್ರಿಯಾಂಕ್ ಕತ್ತಲಗಿರಿ. ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಈಗಾಗಲೇ ಮೂಡಿ ಬಂದಿರುವ ಎರಡು ಬರಹಗಳನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ...

ಕಲಿಕೆಯೇರ‍್ಪಾಡಿನ ಪ್ರಶ್ನೆ ಹಗುರವಲ್ಲ

– ಪ್ರಿಯಾಂಕ್ ಕತ್ತಲಗಿರಿ. ಕರ್‍ನಾಟಕ ರಾಜ್ಯದ ಶಿಕ್ಶಣ ನೀತಿಯಂತೆ ಒಂದರಿಂದ ಅಯ್ದನೇ ತರಗತಿಯವರೆಗಿನ ಕಲಿಕೆಯು ತಾಯ್ನುಡಿಯಲ್ಲಿಯೇ ನಡೆಯತಕ್ಕದ್ದು. ಜಗತ್ತಿನಲ್ಲಿ ಇದುವರೆಗೆ ನಡೆದ ಎಲ್ಲಾ ಸಂಶೋದನೆಗಳೂ, ಮಕ್ಕಳ ಬೆಳವಣಿಗೆಯ ನಿಟ್ಟಿನಲ್ಲಿ ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ...

ತಾಯ್ನುಡಿಯ ಮಹತ್ವ ಗೊತ್ತಿಲ್ಲದ ನಾ.ಮೂ.

– ಪ್ರಿಯಾಂಕ್ ಕತ್ತಲಗಿರಿ. ಇನ್ಪೋಸಿಸ್ ಕಂಪನಿಯನ್ನು ಕಟ್ಟಿ ಬೆಳೆಸಿದ್ದ ಎನ್. ಆರ್. ನಾರಾಯಣ ಮೂರ‍್ತಿಯವರು ಮೊನ್ನೆ ಒಂದು ಕಾರ‍್ಯಕ್ರಮದಲ್ಲಿ ಮಾತನಾಡುತ್ತಾ, “ರಸ್ತೆ, ನೀರು ಮತ್ತು ಇಂಗ್ಲೀಶ್ ಮಾದ್ಯಮ ಶಾಲೆಗಳಿದ್ದರೆ ಉದ್ದಿಮೆಗಳು ಬೆಳೆಯುತ್ತವೆ” ಎಂದು...

Enable Notifications OK No thanks