ಟ್ಯಾಗ್: ಕನ್ನಡ ಸಿನೆಮಾ

ನಾ ನೋಡಿದ ಸಿನೆಮಾ: ಬ್ಯಾಚುಲರ್ ಪಾರ‍್ಟಿ

– ಕಿಶೋರ್ ಕುಮಾರ್.   ಸಾಮಾನ್ಯವಾಗಿ ಕಮರ‍್ಶಿಯಲ್ ಸಿನೆಮಾಗಳಲ್ಲಿ ಒಂದು ಮುಕ್ಯ ಪಾತ್ರದ ಸುತ್ತ ಕತೆ ಹೆಣೆಯಲಾಗುತ್ತದೆ, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚಿನ ಪಾತ್ರಗಳು ಮುಕ್ಯ ಬೂಮಿಕೆಯಲ್ಲಿದ್ದು ಅವುಗಳ ಸುತ್ತ ಕತೆಯನ್ನು ಹೆಣೆಯಲಾಗುತ್ತದೆ. ಈ ಸಿನೆಮಾದಲ್ಲಿ...

ನಾ ನೋಡಿದ ಸಿನೆಮಾ: ಕರಟಕ ದಮನಕ

– ಕಿಶೋರ್ ಕುಮಾರ್. ಹಳ್ಳಿ ಬಿಟ್ಟು ಪಟ್ಟಣ ಸೇರುವ ಅನಿವಾರ‍್ಯತೆ ಎಂದಿನಿಂದಲೋ ಇದೆ, ಇಂದಿಗೂ ಇದೆ. ಆದ್ರೆ ಪಟ್ಟಣ ಸೇರಿದವರಲ್ಲಿ ಎಶ್ಟು ಮಂದಿ ತಮ್ಮ ಊರುಗಳಿಗೆ ಮರಳುತ್ತಾರೆ, ಮರಳದಿದ್ದರೂ ಎಶ್ಟರ ಮಟ್ಟಿಗೆ ತಮ್ಮ ಊರಿನೊಡನೆ...

ನಾ ನೋಡಿದ ಸಿನೆಮಾ: ಒಂದು ಸರಳ ಪ್ರೇಮ ಕತೆ

– ಕಿಶೋರ್ ಕುಮಾರ್. ಯಾವ ಪ್ರೇಮ ಕತೆಗಳು ಸರಳವಾಗಿ ಇರುವುದಿಲ್ಲ, ಏನಾದರೊಂದು ಕಶ್ಟ, ತೊಡಕು ಇಲ್ಲವೇ ಅನಿರೀಕ್ಶಿತ ತಿರುವು ಇದ್ದೇ ಇರುತ್ತದೆ. ಅದೇ ರೀತಿ ಇಲ್ಲೊಂದು ಪ್ರೇಮ ಕತೆ ಇದೆ ಅದು ಸರಳ ಎಂದೆನಿಸಿದರೂ...

ನಾಟಕರತ್ನ ಡಾ. ಗುಬ್ಬಿ ವೀರಣ್ಣ – ಕಂತು 2

– ಶ್ಯಾಮಲಶ್ರೀ.ಕೆ.ಎಸ್. ಗುಬ್ಬಿ ಕಂಪನಿಯ ಪ್ರಮುಕ ನಾಟಕಗಳು ಎಚ್ಚಮ ನಾಯಕ, ಸದಾರಮೆ, ಕುರುಕ್ಶೇತ್ರ, ಜೀವನನಾಟಕ, ದಶಾವತಾರ, ಪ್ರಬಾಮಣಿ ವಿಜಯ, ಕಬೀರ್, ಗುಲೇ ಬಕಾವಲಿ, ಅಣ್ಣ ತಮ್ಮ, ಲವ ಕುಶ, ಗುಣಸಾಗರಿ ಇತ್ಯಾದಿ. ಇವಲ್ಲದೆ 1926ರಿಂದ...

ನಾಟಕರತ್ನ ಡಾ. ಗುಬ್ಬಿ ವೀರಣ್ಣ – ಕಂತು 1

– ಶ್ಯಾಮಲಶ್ರೀ.ಕೆ.ಎಸ್. ಕನ್ನಡ ನಾಡಿನ ಸುಪ್ರಸಿದ್ದ ನಾಟಕ ರಂಗಬೂಮಿ ಕಲಾವಿದರು ಎಂದ ಕೂಡಲೇ ಮೊದಲು ನೆನಪಾಗುವುದು ನಾಟಕರತ್ನ, ಪದ್ಮಶ್ರೀ ಪುರಸ್ಕ್ರುತರು ರಂಗಕರ‍್ಮಿ ಶ್ರೀಯುತ ಡಾ. ಗುಬ್ಬಿ ವೀರಣ್ಣನವರು. ಸಿನಿಮಾ ಗಳು ನಮ್ಮನ್ನು ರಂಜಿಸುವ ಮುನ್ನ...

ನಾ ನೋಡಿದ ಸಿನೆಮಾ: ಗೋಸ್ಟ್

– ಕಿಶೋರ್ ಕುಮಾರ್. ತನಗೆ, ಇಲ್ಲವೇ ತನ್ನವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕತೆಗಳು ಹೆಚ್ಚಾಗಿ ತೆರೆಗೆ ಬಂದದ್ದು 80 ರ ದಶಕದಲ್ಲಿ. ಆ ಕತೆಗಳಲ್ಲಿ ಹೆಚ್ಚಾಗಿ ‘ಸೇಡು’ ಒಂದು ನೇರ ಗುರಿಯಾಗಿರುತ್ತಿತ್ತು. ಆದರೆ ಈಗ...

ನಾ ನೋಡಿದ ಸಿನೆಮಾ: ಕೌಸಲ್ಯಾ ಸುಪ್ರಜಾ ರಾಮ

– ಕಿಶೋರ್ ಕುಮಾರ್. ಕೌಟುಂಬಿಕ ಕತೆಯ ಸಿನೆಮಾಗಳಿಗೆ ಚಂದನವನದಲ್ಲಿ ಬರವಿಲ್ಲ. ಯಾವುದೇ ಟ್ರೆಂಡ್ ನಡೆಯುತ್ತಿರಲಿ, ಕೌಟುಂಬಿಕ ಸಿನೆಮಾಗಳು ಒಂದಿಲ್ಲೊಂದು ನೋಡುಗರ ಮುಂದೆ ಬರುತ್ತಿರುತ್ತವೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ. ಸಮಾಜದ ಹೊರಗಶ್ಟೇ ಅಲ್ಲದೆ,...

ನಾ ನೋಡಿದ ಸಿನೆಮಾ: ಬಾನದಾರಿಯಲ್ಲಿ

– ಕಿಶೋರ್ ಕುಮಾರ್. ಬಾಳಿನ ದಾರಿಯಲ್ಲಿ ನಮ್ಮ ಪಯಣ ಯಾವತ್ತೂ ನಾವಂದು ಕೊಂಡಂತೆ ಸಾಗದು. ಅಲ್ಲಿ ನಮಗರಿಯದೆ ನಮ್ಮೆದುರು ಬರುವ ನೋವು, ನಲಿವುಗಳು ನಮ್ಮ ಪಯಣದ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಆ ಬದಲಾದ ದಿಕ್ಕಿನಲ್ಲಿ...

ನಾ ನೋಡಿದ ಸಿನೆಮಾ: ಹೊಸ ದಿನಚರಿ

– ಕಿಶೋರ್ ಕುಮಾರ್. ನಿಜಗಟನೆಗಳನ್ನು ಹೆಚ್ಚು ಕಡಿಮೆ ಹಾಗೇ ಇಟ್ಟು, ಕಮರ್‍ಶಿಯಲ್ ಟಚ್ ಕೊಡದೆ ಸಿನೆಮಾ ಮಾಡೋದು ಸುಲಬದ ಕೆಲಸ ಅಲ್ಲ, ಹಾಗೇ ಮಾಡಲು ಆಗೋದೆ ಇಲ್ಲ ಅಂತಲೂ ಅಲ್ಲ. ಈ ರೀತಿಯ ಸಿನೆಮಾಗಳನ್ನು ಹೊಸ...

ನಾ ನೋಡಿದ ಸಿನೆಮಾ: ಆಚಾರ್ & ಕೋ

– ಕಿಶೋರ್ ಕುಮಾರ್. ಅರವತ್ತು ಎಪ್ಪತ್ತರ ದಶಕದ ಕತೆ ಇರುವ ಸಿನೆಮಾಗಳನ್ನು ತೆರೆಯ ಮೇಲೆ ತರುವುದು ಇತ್ತೀಚಿನ ಟ್ರೆಂಡ್ ಅನ್ನಬಹುದು. ಈ ವಿಶಯದಲ್ಲಿ ಕನ್ನಡ ಸಿನೆಮಾರಂಗವೂ ಸಹ ಹಿಂದೆ ಬಿದ್ದಿಲ್ಲ. ಚಕ್ರವರ್‍ತಿ (2017), ಕೆ.ಜಿ.ಎಪ್-1...