ಟ್ಯಾಗ್: ಕರ‍್ನಾಟಕದ ಕ್ರಿಕೆಟಿಗರು

ಶ್ರೀನಾತ್ ಅರವಿಂದ್ – ದಣಿವರಿಯದ ಹೋರಾಟಗಾರ

– ರಾಮಚಂದ್ರ ಮಹಾರುದ್ರಪ್ಪ. 2007 ರ ಬುಚ್ಚಿಬಾಬು ಪಂದ್ಯಾವಳಿಯಲ್ಲಿ ಕರ‍್ನಾಟಕ ತಂಡ ತಮಿಳುನಾಡು ಎದುರು ಚೆನ್ನೈನಲ್ಲಿ ಸೆಣೆಸುತ್ತಿತ್ತು. ಆಗ ಕರ‍್ನಾಟಕದ ವೇಗಿಯೊಬ್ಬರು ಕ್ಯಾಚ್ ಹಿಡಿಯಲು ಹೋಗಿ ತಂಡದ ವಿಕೆಟ್ ಕೀಪರ್ ಕೆ.ಬಿ. ಪವನ್ ರೊಂದಿಗೆ...

ಅಬಿಮನ್ಯು ಮಿತುನ್ – ಕರ‍್ನಾಟಕದ ಪ್ರತಿಬಾನ್ವಿತ ವೇಗಿ

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರ ತನ್ನ ಹದಿನೇಳನೇ ವಯಸ್ಸಿನವರೆಗೂ ಲೆದರ್ ಬಾಲ್ ನಲ್ಲಿ ಒಮ್ಮೆಯೂ ಬೌಲ್ ಮಾಡದೆ, ಅಲ್ಲಿಂದ ತನ್ನ ಇಪ್ಪತ್ತನೇ ವಯಸ್ಸಿಗೇ ಬಾರತದ ಪರ ಟೆಸ್ಟ್ ಕ್ರಿಕೆಟ್ ಆಡುತ್ತಾನೆ ಎಂದರೆ ಯಾರೂ...

ಸ್ಟುವರ‍್ಟ್ ಬಿನ್ನಿ – ಕರ‍್ನಾಟಕದ ಆಲ್‌ರೌಂಡ್ ಶಕ್ತಿ

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಯಶಸ್ವಿ ಅಂತರಾಶ್ಟ್ರೀಯ ಕ್ರಿಕೆಟ್ ಆಟಗಾರನ ಮಗನಾಗಿ ಹುಟ್ಟಿ, ಬೆಂಬಲಿಗರ, ಮಾದ್ಯಮದವರ ಹಾಗೂ ವಿಶ್ಲೇಶಕರಿಂದ ಸದಾ ಕೇಳಿ ಬರುವ ಅಪ್ಪನೊಟ್ಟಿಗಿನ ಹೋಲಿಕೆ, ಟೀಕೆಗಳು ಹಾಗೂ ಒತ್ತಡವನ್ನು ಹಿಮ್ಮೆಟ್ಟಿ ತಾನೂ ಕೂಡ...

ಶಾಂತಾ ರಂಗಸ್ವಾಮಿ – ಹೆಣ್ಣುಮಕ್ಕಳ ಕ್ರಿಕೆಟ್ ಗೆ ಅಡಿಪಾಯ ಹಾಕಿಕೊಟ್ಟ ಮುಂದಾಳು

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಕ್ರಿಕೆಟ್, ಹಲವಾರು ದಶಕಗಳಿಂದ ಜನಪ್ರಿಯ ಆಟವಾಗಿದ್ದರೂ ಹೆಣ್ಣುಮಕ್ಕಳ ಕ್ರಿಕೆಟ್ ಗೆ ಮೊದಲ ದಿನಗಳಲ್ಲಿ ಸಿಗಬೇಕಾದ ಪ್ರೋತ್ಸಾಹವಾಗಲೀ ನೆರವಾಗಲೀ ಸಿಕ್ಕಿರಲಿಲ್ಲ. ಅಂತಹ ಹೊತ್ತಿನಲ್ಲಿ ಬಾರತ ಕ್ರಿಕೆಟ್ ತಂಡದ ನೊಗ ಹೊತ್ತು...

ಮನೀಶ್ ಪಾಂಡೆ – ಕರ‍್ನಾಟಕ ಕ್ರಿಕೆಟ್ ಬ್ಯಾಟಿಂಗ್‌ನ ಬೆನ್ನೆಲುಬು

– ರಾಮಚಂದ್ರ ಮಹಾರುದ್ರಪ್ಪ. ಬೆಂಗಳೂರಿನಲ್ಲಿ ಒಂದು ಕುಟುಂಬ ತಮ್ಮ ಮಗಳ ಮದುವೆಗೆ ಸಂಬ್ರಮದಿಂದ ಅಣಿಯಾಗುತ್ತಿರುತ್ತದೆ. ಆ ವೇಳೆ ಮನೆಯ ಮಗ ತನ್ನ ಒಡಹುಟ್ಟಿದ ಅಕ್ಕನ ಮದುವೆಗೆ ಬರಲಾರೆನೆಂದು ಹೇಳಿ ಎಲ್ಲಿರಿಗೂ ಅಚ್ಚರಿ ಉಂಟುಮಾಡುತ್ತಾನೆ. ಮದುವೆಯ...

ಸದಾನಂದ್ ವಿಶ್ವನಾತ್ – ಕರ‍್ನಾಟಕ ಕಂಡ ವಿಶಿಶ್ಟ ಕೀಪರ್

– ರಾಮಚಂದ್ರ ಮಹಾರುದ್ರಪ್ಪ. 1980ರ ದಶಕದ ಕ್ರಿಕೆಟ್ ಆಟಗಾರರನ್ನಾಗಲಿ ಅತವಾ ವಿಮರ‍್ಶಕರನ್ನಾಗಲಿ, ಆ ಹೊತ್ತಿನಲ್ಲಿ ಅಸಾದ್ಯ ಪ್ರತಿಬೆ ಇದ್ದರೂ ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚಿನಂತೆ ಬಂದು ಬಹು ಬೇಗ ಮರೆಯಾದ ಆಟಗಾರ ಯಾರೆಂದು ಕೇಳಿದರೆ ಎಲ್ಲರೂ...

ರಗುರಾಮ್ ಬಟ್ – ಕರ‍್ನಾಟಕದ ಸ್ಪಿನ್ ದೈತ್ಯ

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರನಲ್ಲಿ ಸಾಕಶ್ಟು ಪ್ರತಿಬೆಯಿದ್ದರೂ, ವರುಶಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ನಿರಂತರ ಪ್ರದರ‍್ಶನದಿಂದ ಪ್ರಾಬಲ್ಯ ಮೆರೆದರೂ ಅದ್ರುಶ್ಟದ ಬಲವಿಲ್ಲದಿದ್ದರೆ ಅಂತರಾಶ್ಟ್ರೀಯ ಮಟ್ಟದಲ್ಲಿ ನೆಲೆಯೂರಲು ಆಗುವುದಿಲ್ಲ ಎಂಬುದು ದಿಟ. ಇದಕ್ಕೆ...

ರೋಜರ್ ಬಿನ್ನಿ – ಕರ‍್ನಾಟಕ ಕಂಡ ಮೇರು ಆಲ್‌ ರೌಂಡರ್

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಪಂಡಿತರ ಅನಿಸಿಕೆ, ಅಬಿಪ್ರಾಯಗಳನ್ನು ತಲೆಕೆಳಗೆ ಮಾಡಿ ಬಾರತ ತಂಡ ಕಪಿಲ್ ದೇವ್ ರ ಮುಂದಾಳ್ತನದಲ್ಲಿ ಕ್ರಿಕೆಟ್ ಜಗತ್ತೇ ಬೆಕ್ಕಸ ಬೆರಗಾಗುವಂತೆ ಇಂಗ್ಲೆಂಡ್ ನಲ್ಲಿ ನಡೆದ 1983 ರ ವಿಶ್ವಕಪ್...

ಬ್ರಿಜೇಶ್ ಪಟೇಲ್ – ಕರ‍್ನಾಟಕದ ಬ್ಯಾಟಿಂಗ್ ದಿಗ್ಗಜ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ರಾಜ್ಯದಿಂದ ಗುಂಡಪ್ಪ ವಿಶ್ವನಾತ್ ಹಾಗೂ ರಾಹುಲ್ ದ್ರಾವಿಡ್ ರಂತಹ ಸರ‍್ವಶ್ರೇಶ್ಟ ಬ್ಯಾಟ್ಸ್ಮನ್ ಗಳು ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚಿ ದಿಗ್ಗಜರು ಎನಿಸಿಕೊಂಡಿದ್ದರೂ ದೇಸೀ ಕ್ರಿಕೆಟ್ ನಲ್ಲಿ ಮಾತ್ರ ರಾಜ್ಯ ತಂಡದ...

ವಿ. ಸುಬ್ರಮಣ್ಯ – ಗೆಲ್ಲುವ ಚಲ ತುಂಬಿದ ಶ್ರೇಶ್ಟ ನಾಯಕ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ತಂಡ ಇಂದು ಬಾರತದ ದೇಸೀ ಕ್ರಿಕೆಟ್ ವಲಯದಲ್ಲಿ ಒಂದು ಬಲಾಡ್ಯ ತಂಡವಾಗಿ ಗುರುತಿಸಿಕೊಂಡು ರಣಜಿ ಟೂರ‍್ನಿಯೊಂದಿಗೆ ಹಲವಾರು ಪಂದ್ಯಾವಳಿಗಳನ್ನೂ ಗೆದ್ದು ಬಾರತ ತಂಡಕ್ಕೆ ಒಬ್ಬರ ಹಿಂದೊಬ್ಬರು ಅತ್ಯುತ್ತಮ...