ಟ್ಯಾಗ್: ಕರ‍್ನಾಟಕದ ಸುತ್ತಾಟದ ಜಾಗಗಳು

ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು: ಕಂತು-3

– ನಿತಿನ್ ಗೌಡ. ಕಂತು-1, ಕಂತು-2 ಹಿಂದಿನ ಕಂತಿನಿಂದ ಮುಂದುವರಿದು ಒಮ್ಮೆ ಸಾಗರ ತಲುಪಿದ(ಮಾರನೆಯ ದಿನ) ಮೇಲೆ ಹೀಗೆ ಮಾಡಬಹುದು. ಸಾಗರದಿಂದ ನೇರ ಜೋಗ ತಲುಪಿ ( 30 ಕೀ.ಮೀ), ಜೋಗವನ್ನು ನೋಡಿ, ಕಾರ್‍ಗಲ್...

ಕನ್ನಡ ನಾಡ ಸುತ್ತೋಣ – ಮಲೆನಾಡ ಬೆಡಗು

– ನಿತಿನ್ ಗೌಡ. ಕಂತು-2 ಕಂತು-3 ಕರುನಾಡು ತನ್ನ ವೈವಿದ್ಯತೆಗೆ ಹೆಸರುವಾಸಿ. ಅದರಲ್ಲೂ ಬೌಗೋಳಿಕವಾಗಿ, ಕರುನಾಡು ‘ಒಂದು ರಾಜ್ಯ ಹಲವು ಜಗತ್ತು’ ಎಂಬುದು ನೂರಕ್ಕೆ ನೂರು ದಿಟ. ಹಚ್ಚ ಹಸಿರ ಸೀರೆ ಉಟ್ಟು ಕಂಗೊಳಿಸುವ...

ಗೂಳೂರು ಮಹಾಗಣಪತಿ ಗುಡಿ

– ಶ್ಯಾಮಲಶ್ರೀ.ಕೆ.ಎಸ್. ಕಲ್ಪತರು ನಾಡು ತುಮಕೂರು ಐತಿಹಾಸಿಕ ದೇವಾಲಯಗಳಿರುವ ಒಂದು ಸುಂದರ ಜಿಲ್ಲೆ. ಈ ಹಿಂದೆ ತುಮಕೂರಿನ ಕೈದಾಳದ ಶ್ರೀ ಚೆನ್ನಕೇಶವನ ದೇವಾಲಯದ ಬಗ್ಗೆ ಕಿರುಪರಿಚಯವನ್ನು ನೀಡಲಾಗಿತ್ತು. ಕೈದಾಳಕ್ಕೆ ತಲುಪಲು ತುಮಕೂರಿನಿಂದ ಕುಣಿಗಲ್ ಮಾರ‍್ಗದಲ್ಲಿ...

ಕೈದಾಳದ ಚೆನ್ನಕೇಶವ ದೇವಾಲಯ

– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಕರ‍್ನಾಟಕದ ಇತಿಹಾಸವನ್ನು ಅವಲೋಕಿಸಿದರೆ ಹೊಯ್ಸಳರ ಪ್ರಸಿದ್ದ ದೊರೆ ಬಿಟ್ಟಿದೇವ ಅತವಾ ವಿಶ್ಣುವರ‍್ದನನ ಕಾಲದಲ್ಲಿ ನಿರ‍್ಮಿತವಾದ ಹೊಯ್ಸಳ ಶೈಲಿಯ ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಮಹತ್ವವಾದ ಐತಿಹ್ಯವನ್ನು...

ಸಿದ್ದರ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್. ಹಿಂದೆ ಯತಿಗಳು, ರುಶಿ ಮುನಿಗಳು ಲೌಕಿಕ ಬದುಕಿನಿಂದ ದೂರ ಉಳಿದು, ದೈವ ಸ್ಮರಣೆಗಾಗಿ ಹೆಚ್ಚಾಗಿ ನಿರ‍್ಜನ ಪ್ರದೇಶಗಳಾದ ಬೆಟ್ಟ ಗುಡ್ಡಗಳಲ್ಲಿರುವ ಗವಿಗಳಲ್ಲಿ ತಪೋನಿರತರಾಗುತ್ತಿದ್ದರು. ಹೀಗಿರುವ ಬೆಟ್ಟಗಳ ಪೈಕಿ; ಅಂತಹುದೇ ಒಂದು...

ದೇವರಾಯನದುರ‍್ಗ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್.   ಬೆಂಗಳೂರಿನಿಂದ ಸುಮಾರು 70 ಕಿ.ಮೀ ಅಂತರದಲ್ಲಿರುವ ತುಮಕೂರು ಜಿಲ್ಲೆ ಒಂದು ಯಾತ್ರಾಸ್ತಳಗಳ ಆಗರ ಎಂದರೆ ತಪ್ಪಾಗಲಾರದು. ಅಂತಹ ಯಾತ್ರಾಸ್ತಳಗಳಲ್ಲಿ ದೇವರಾಯನದುರ‍್ಗವು ಒಂದು ಪವಿತ್ರವಾದ ಕ್ಶೇತ್ರ. ದೇವರಾಯನದುರ‍್ಗವು ಒಂದು ಪುಟ್ಟ ಗಿರಿದಾಮದಂತಿದ್ದು,...

ಹೊಯ್ಸಳ ಶೈಲಿಯ ಅಮ್ರುತೇಶ್ವರ ಗುಡಿ

– ಸುನಿಲ್ ಮಲ್ಲೇನಹಳ್ಳಿ. ಕೆಲವೊಂದು ಪ್ರವಾಸಿ ತಾಣಗಳನ್ನು ಎಶ್ಟು ಬಾರಿ ನೋಡಿಕೊಂಡು ಬಂದರೂ ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ಹಾಗೂ ಆಶಯ ನಮ್ಮನ್ನು ಕಾಡುತ್ತದೆ. ಇಂತಹ ಪ್ರವಾಸಿ ತಾಣಗಳ ಸಾಲಿಗೆ ಸೇರಿದ್ದು ತರೀಕೆರೆ ತಾಲೂಕಿನ...

ಗಣಿ ನಾಡಿನಲ್ಲೊಂದು ಸ್ರುಶ್ಟಿಯ ಸೊಬಗಿನ ಗೂಡು – ‘ಸಂಡೂರು’

– ಸುನಿಲ್ ಮಲ್ಲೇನಹಳ್ಳಿ. ಬಳ್ಳಾರಿ ಜಿಲ್ಲೆಯ ಸಂಡೂರು ಎಂದರೆ ಬಿಡುವಿಲ್ಲದೆ ಗಣಿಗಾರಿಕೆ‌ ನಡೆಯುವ ಪ್ರದೇಶ; ಅಲ್ಲಿ ಗಣಿಗಾರಿಕೆಯ ವಾಹನಗಳದ್ದೇ ಆರ‍್ಬಟ ಹಾಗೂ ಎಲ್ಲೆಲ್ಲೂ ಕೆಂಪು ಮಣ್ಣಿನ ವಿಪರೀತ ದೂಳು ಎಂದು ಬಹಳಶ್ಟು ಜನರು ಅಂದುಕೊಂಡಿದ್ದಾರೆ....

ನಾಗಾವಿ – ಹಿನ್ನಡವಳಿಯ ಹಿರಿಮೆ ಸಾರುವ ಊರು

– ನಾಗರಾಜ್ ಬದ್ರಾ. ನಾಗಾವಿ ಊರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕು ಕೇಂದ್ರದಿಂದ ತೆಂಕಣದ ಕಡೆಗೆ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. 10 ನೆ ಶತಮಾನದಲ್ಲಿ ಒಂದು ಸುಂದರ ಊರಾಗಿದ್ದ ನಾಗಾವಿಯಲ್ಲಿ ಒಂದು ಹಳೇಕಾಲದ...