ಟ್ಯಾಗ್: ಕಲಿಸುಗ

ಕಲಿಸುಗನ ಸೋಲು….

– ಬಸವರಾಜ್ ಕಂಟಿ. ಕಂತು-1 ಕಂತು 2  ತಡರಾತ್ರಿ ದಾರವಾಡ ಮುಟ್ಟಿದನು. ತನ್ನ ಮನೆಗೆ ಹೋಗಿ, ಚೀಲವಿಟ್ಟು ನೇರ ಆಸ್ಪತ್ರೆಗೆ ಹೊರಟ. ಪಾಟೀಲರು ತುಸು ಸುದಾರಿಸಿಕೊಂಡಿದ್ದರು. ಎಂಬತ್ತರ ವಯ್ಯಸ್ಸು, ಬಾಡಿದ ಮುಕ. ಇಮ್ರಾನನನ್ನು ಕಂಡು ನಗುಮೊಗ ಮಾಡಿ...

ಕಲಿಸುಗನ ಸೋಲು..

– ಬಸವರಾಜ್ ಕಂಟಿ. ( ಈ ಕತೆಯು ಎರಡು ಕಂತುಗಳಲ್ಲಿ ಮೂಡಿಬರುತ್ತದೆ ) ಕಂತು – 1 ಎಶ್ಟು ಹೊರಳಾಡಿದರೂ ನಿದ್ದೆ ಸುಳಿಯಲಿಲ್ಲ. ಹಾಸಿಗೆಯಿಂದೆದ್ದು ಕಿಟಕಿಯ ಬಳಿ ಬಂದು ನಿಂತನು ಇಮ್ರಾನ್. ಮುಂಬಯಿಯ ಬೀದಿಯೊಂದರ ಎರಡನೇ...

“ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ”

– ಅನ್ನದಾನೇಶ ಶಿ. ಸಂಕದಾಳ. ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ ಇಂತಾ ಹೇಳಿಕೆ ನೀಡಿರುವ ಟಿಬೆಟನ್ ಬುದ್ದಿಸಂ ಗುರು 14ನೆ ದಲಾಯಿ ಲಾಮಾ, ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹೇಳಿಕೆ ‘ಚೀನಾದಲ್ಲಿ ಟಿಬೆಟನ್...

ಶಿಕ್ಶಣ ಇಲಾಕೆ ನಮ್ಮ ಆಡಳಿತದಲ್ಲೇ ಇರಬೇಕು

– ಪ್ರಿಯಾಂಕ್ ಕತ್ತಲಗಿರಿ ಕರ‍್ನಾಟಕ ಸರಕಾರದಲ್ಲಿ ಶಿಕ್ಶಣ ಸಚಿವರಾದ ಕಿಮ್ಮನೆ ರತ್ನಾಕರ ಅವರು, ಇನ್ನು ಮುಂದೆ ಆರ್.ಎಸ್.ಎಮ್.ಎ.ಗೆ (ರಾಶ್ಟ್ರೀಯ ಮಾದ್ಯಮಿಕ ಶಿಕ್ಶಾ ಅಬಿಯಾನ) ತಕ್ಕಂತೆ ಶಾಲೆಗಳ ಆಡಳಿತ ನಡೆಸಲಾಗುವುದು ಎಂದು ಇತ್ತೀಚೆಗೆ ಹೇಳಿರುವುದು...

ಈ ಸರಕಾರಿ ಶಾಲೆ ಅಂದ್ರೆ ಸುಮ್ನೆ ಅಲ್ಲ!!

– ರತೀಶ ರತ್ನಾಕರ ಬೆಟ್ಟ ಗುಡ್ಡಗಳ ಹಸಿರು ಕಾಡು, ಆ ಹಸಿರಿಗೆ ಅಲ್ಲಲ್ಲಿ ತೇಪೆ ಹಚ್ಚಿದಂತೆ ಚಿಕ್ಕ ಪುಟ್ಟ ಊರುಗಳು, ಊರು ಅಂದರೆ ಅಯ್ವತ್ತು ನೂರು ಮನೆಗಳಿರುವ ಊರಲ್ಲ ಅಯ್ದಾರು ಮನೆಗಳಿರುವ ಊರು!...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 2

ಅವ್ವನ ಸಹಜ ಕಲಿಸುವಿಕೆ: ಕಳೆದ ಬರಹದಲ್ಲಿ ತಿಳಿಸಿದಂತೆ ಚಿಕ್ಕ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸುವಾಗ ಅವ್ವನಾದವಳು ತನ್ನ ಅರಿವಿಗೆ ಬಾರದಂತೆಯೇ ಸಹಜವಾಗಿ ಒಬ್ಬ ಕಲಿಸುಗಳಾಗಿಬಿಡುತ್ತಾಳೆ. ಈ ಗುಟ್ಟನ್ನು ಅರಿತು, ಅವ್ವಂದಿರು ಮಕ್ಕಳೊಡನೆ ನಡೆಸುವ ಆಟ-ಊಟ-ಪಾಟದ...