ಟ್ಯಾಗ್: ಕವನ

ಹನಿಗವನಗಳು

– ವೆಂಕಟೇಶ ಚಾಗಿ. *** ನೆನಪುಗಳು *** ಎಲ್ಲರ ನೆನಪುಗಳು ಈಗ ಮೊಬೈಲ್ ನಲ್ಲಿ ತಕ್ಶಣ ಉಳಿಯುತಿವೆ ಮೆಮೊರಿ ಪುಲ್ ಆದಾಗ ಎಲ್ಲಾ ನೆನಪುಗಳು ತಕ್ಶಣವೇ ಅಳಿಯುತಿವೆ *** ಸತ್ಯ *** ಹೊಗಳಿಕೆ ಎಂಬುದು...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಅಯ್ಯ*** ಮರದ ನೆರಳಲ್ಲಿ ತಂಗಬಹುದಯ್ಯ ನರನ ನೆರಳಲ್ಲಿ ತಂಗಬಹುದೇನಯ್ಯ? ದೂರಾಲೋಚನೆಯ ಉಳ್ಳವರ ನಂಬಬಹುದಯ್ಯ ದುರಾಲೋಚನೆಯ ಉಳ್ಳವರ ನಂಬಬಹುದೇನಯ್ಯ ಹರಿಹರ ಬ್ರಹ್ಮರಾದಿಗಳು ಮುನಿದರು ಬದುಕಬಹುದಯ್ಯ ಶ್ರೀ ತರಳಬಾಳು ಸದ್ಗುರುವು ಮುನಿದರೆ...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಬಾಳು*** ಅವನಿಯೊಳಗೆ ಬಿತ್ತಿದ ಬೀಜ ಮೊಳಕೆಯೊಡೆದು, ಮೊಳಕೆಯು ಚಿಗುರಾಗಿ, ಚಿಗುರು ಎಲೆಯಾಗಿ, ಎಲೆಯು ಹೂವಾಗಿ, ಹೂವು ಕಾಯಿಯಾಗಿ, ಕಾಯಿ ಪಲವಾಗಿ, ಪಲವು ರುಚಿಸಲು; ರುಚಿಸಿ ಹ್ರುನ್ಮನವನು, ತಣಿಸಿ ಸಾರ‍್ತಕಗೊಳ್ಳಲು,...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ.   ***ಮಿತಿಮೀರಿ*** ಇತಿಮಿತಿಯನರಿಯದೇ ಮತಿಬ್ರಮೆಗೊಂಡವರಂತೆ ಮಿತಿಮೀರಿ ವರ‍್ತಿಸಿದರೆ ಪತಿತಪಾವನ ಮ್ರುಡರೂಪಿ ಶ್ರೀ ತರಳಬಾಳು ಸದ್ಗುರುವಿನ ಕ್ರುಪೆಯು ದೊರೆಯಲಾರದಯ್ಯ ***ದವಸವ*** ಜೀವನವೆಂಬ ಒರಳಿನ ಕಲ್ಲಿನಲಿ ಅನುಬವದ ಒನಕೆ ಹಿಡಿದುಕೊಂಡು ಶ್ರೀ...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. *** ನೀನಯ್ಯ *** ಮಾಡುವ ಕಾಯಕವಶ್ಟೇ ನಮ್ಮದಯ್ಯ ಮಾಡಿದಶ್ಟು ನೀಡುವ ಬಿಕ್ಶೆ ನಿನ್ನದಯ್ಯ ಮಾಡದೇ ಬೇಡಿದರೆ ನೀಡದಿರಯ್ಯ ದುಡಿಯುವ ಕೂಲಿಯೂ ನಾವಯ್ಯ ಮಾಡಿಸುವ ಮಾಲಿಯು ನೀನಯ್ಯ ಶ್ರೀ ತರಳಬಾಳು...

ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...

ಕವಿತೆ: ಗುರುವಿಗೊಂದು ನಮನ

– ವೆಂಕಟೇಶ ಚಾಗಿ. ಗುರುವಿಲ್ಲದೆ ಬದುಕಿಲ್ಲ ಗುರುವಿಲ್ಲದೆ ನಾವಿಲ್ಲ ಗುರುವೇ ನೀನೇ ಶಕ್ತಿ ಗುರುವೇ ನಮಗೆ ಮುಕ್ತಿ ಓದು ಬರಹ ಕಲಿಸಿ ಆಟ ಪಾಟದಿ ನಗಿಸಿ ದಾರಿದೀಪವಾದೆ ಎಮಗೆ ಎಂದೂ ತೋರಲಿಲ್ಲ ಹಗೆ ತಂದೆ...

ಕವಿತೆ: ನಮ್ಮ ಬಾರತ

– ಮಹೇಶ ಸಿ. ಸಿ. ಜಗ್ಗದಿರಲಿ ಕುಗ್ಗದಿರಲಿ ನಮ್ಮ ಹೆಮ್ಮೆ ಬಾರತ ನಿಲ್ಲದಿರಲಿ ನಡೆಯುತಿರಲಿ ಮುನ್ನುಗ್ಗುತಿರಲಿ ಬಾರತ ಬೆಳೆಯುತಿರಲಿ ಬೆಳಗುತಿರಲಿ ಜಗದ ಬೆಳಕು ಬಾರತ ಚರಿತ್ರೆಯ ಪುಟ ತಿರುವಿನೋಡಿ ವೀರ ಬೂಮಿ ಬಾರತ ಮಹಾತ್ಮ...

ಒಲವು, Love

ಕವಿತೆ: ಒಮ್ಮೆ ನಕ್ಕು ಬಿಡು

– ವೆಂಕಟೇಶ ಚಾಗಿ. ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು...

ಕವಿತೆ: ತಾಳ್ಮೆ

– ವೆಂಕಟೇಶ ಚಾಗಿ. ಹಗಲು ಮೂಡುವ ತನಕ ಬೆಳಕು ಹರಿಯುವ ತನಕ ತಾಳುವ ಮನವಿರಲಿ ನಿನ್ನೊಳಗೆ ಬೆಳಕಿನೊಳಗೆ ಬದುಕ ಕಟ್ಟಿ ಕೈಯೊಳಗೆ ಹಸಿವರಿತ ರೊಟ್ಟಿ ಸಿಗುವ ತನಕ ತಾಳ್ಮೆ ಇರಲಿ ನಿನಗೆ || ಕರಗುತಿಹುದು...