ಟ್ಯಾಗ್: ಕವಿತೆ

ಹನಿಗವನಗಳು

– ವೆಂಕಟೇಶ ಚಾಗಿ. *** ಸೂತ್ರ *** ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳಿವೆ ಹುಡುಕಬೇಕಶ್ಟೇ ಸರಿಯಾದ ಸೂತ್ರ ಏನೇ ಇರಲಿ ಹೇಗೆ ಇರಲಿ ಜೊತೆಯಲ್ಲಿ ಇರಬೇಕು ಸರಿಯಾದ ಮಿತ್ರ *** ಆಣೆ ಪ್ರಮಾಣ *** ಚಿಕ್ಕ...

ಬ್ರೆಕ್ಟ್ ಕವನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ರೈತನಿಗೆ ತನ್ನ ಹೊಲದ್ದೇ ಚಿಂತೆ (ಕನ್ನಡ ಅನುವಾದ: ಶಾ.ಬಾಲುರಾವ್) ರೈತನಿಗೆ ತನ್ನ ಹೊಲದ್ದೇ ಚಿಂತೆ ಅವನು ದನಕರುಗಳನ್ನು ಸಾಕುತ್ತಾನೆ. ಕಂದಾಯ ಕಟ್ಟುತ್ತಾನೆ ಕೂಲಿಯ ದುಡ್ಡುಳಿಸಲೆಂದು ಮಕ್ಕಳು ಮಾಡುತ್ತಾನೆ ಅವನ ಬದುಕು ನಿಂತಿರುವುದು...

ಕಿರುಗವಿತೆಗಳು

– ನಿತಿನ್ ಗೌಡ. ನೆನಪಿನಲೆ ನನ್ನೊಡನೆ ಸೇರಿ ಬೆರೆತೆಲ್ಲಾ ನೆನಪಿನಲೆಯು; ತೀರ ದಾಟಿ ಹಿಂದೆ ಸರಿದಿದೆ… ಸರಿದೂ; ಜೊತೆಗೆ ಮನದ ಬಾರ ಕುಸಿದಿದೆ ಇನ್ನಾದರೂ ಮೂಡಬಹುದೆ ಕಡಲಂಚಲಿ ನೆಮ್ಮದಿಯ ನೇಸರ? ನಗುವಿನೊಡೆಯ ಸಾಗು ನೀ...

ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ. *** ಹಬ್ಬ *** ಆದುನಿಕ ಯುಗದಲ್ಲಿ ಹತ್ತಿರವಿದ್ದರೂ ದೂರ ಮರೆಯುವಶ್ಟು ಹೆಸರಾ ಹಬ್ಬದ ನೆಪದಲ್ಲಿ ಮತ್ತೆ ನೆನಪಿಸಿತು ಪರಿಚಿತ ಮುಕಗಳ ನಾಡಹಬ್ಬ ದಸರಾ *** ಸಂಬಂದ *** ನಿಜವಾದ ಸಂಬಂದಗಳು...

ಕವಿತೆ: ನಮ್ಮ ಹೆಮ್ಮೆಯ ನಾಡು

– ಶ್ಯಾಮಲಶ್ರೀ.ಕೆ.ಎಸ್. ಕರುನಾಡು ನಮ್ಮ ಹೆಮ್ಮೆಯ ನಾಡು ಕನ್ನಡಿಗರ ನಲ್ಮೆಯ ನೆಲೆವೀಡು ಕನ್ನಡಾಂಬೆಯ ಒಲವಿನ ಗುಡಿಯು ಕನ್ನಡವೇ ನಮ್ಮ ತಾಯ್ನುಡಿಯು ನುಡಿಯಲೆಂತು ಎನಿತು ಹಿತವೊ ಕೇಳಲೆಂತು ಅತೀ ಮದುರವೊ ಎಂದಿಗೂ ಮೊಳಗಲೆಮ್ಮ ಕನ್ನಡ ಎಂದೆಂದಿಗೂ...

ಕವಿತೆ: ಕನ್ನಡದ ಹಣತೆ

– ಮಹೇಶ ಸಿ. ಸಿ. ಬೆಳಗೋಣ ಬನ್ನಿ ಕನ್ನಡದ ಹಣತೆ ಮನೆ ಮನಗಳಲ್ಲೂ ಚಿರಸ್ತಾಯಿ ಸಮತೆ ಅ ಆ ಇ ಈ ಅಕ್ಶರ ಮಾಲೆಯ ಹಾರವು ಕನ್ನಡ ತಾಯಿಗೆ ಸಮರ‍್ಪಣೆಯ ಬಾವವು ಕವಿ ರನ್ನ...

ಬ್ರೆಕ್ಟ್ ಕವನಗಳ ಓದು

– ಸಿ.ಪಿ.ನಾಗರಾಜ. ಕವಿಯ ಜೀವನದ ವಿವರ ಪೂರ್‍ಣ ಹೆಸರು: ಆಯ್ಗನ್ ಬರ‍್ಟೊಲ್ಟ್ ಪ್ರೆಡಿರಿಕ್ ಬ್ರೆಕ್ಟ್ ಜೀವಿತ ಕಾಲ: ಕ್ರಿ.ಶ.1898 ರಿಂದ ಕ್ರಿ.ಶ.1956 ಹುಟ್ಟಿದ ದೇಶ: ಜರ್‍ಮನಿ ಕಸುಬು: ಜರ್‍ಮನ್ ನುಡಿಯಲ್ಲಿ ಕತೆ, ಕವನ, ನಾಟಕಗಳ...

ಮಳೆ-ಹಸಿರು, Rain-Green

ಕವಿತೆ:ಮುಂಗಾರು ಬರುತೈತೆ

– ಮಹೇಶ ಸಿ. ಸಿ. ಚದುರಿರುವ ಮೋಡಗಳು ಒಂದಾಗುವ ಕಾಲ, ನೋಡು ಎಲ್ಲಿಂದಲೋ ಬಂದ ಕಪ್ಪನೆಯ ಮೋಡ ಮೇಗ ಮೇಗವ ರಮಿಸೆ ಹಾಯ್ದು ಹೋಗುವ ಮಿಂಚು, ಕಿವಿ ಕೊರೆಯುವ ಗುಡುಗಿನ ಗಡಚಿಕ್ಕುವ ಆ ಕೋಲ್ಮಿಂಚು...

ಚುಟುಕುಗಳು

– ಕಿಶೋರ್ ಕುಮಾರ್. *** ಕೊರಗು *** ಇಂದೇಕೆ ನಾಳೆಯ ಕೊರಗು ನಾಳೆ ಮರಳಿಸುವುದೇ ಈ ನಾಳ ? ಮುಂದೇನೋ ಎಂದು ಮರುಗದೆ ನಲಿಯುತ ನೋಡು ಇಂದಿನ ಬಾಳ    *** ದಣಿವು *** ಮಲಗಿದ್ದು...

ಕಿರುಗವಿತೆಗಳು

– ನಿತಿನ್ ಗೌಡ. ಮುಗಿಯದ ಅದ್ಯಾಯ ನೀನೊಂದು ಮುಗಿಯದ ಅದ್ಯಾಯ ಬರೆಯಲು ಸಾಕಶ್ಟಿದೆ ಪುಟಗಳು.. ಶಾಯಿಯೂ ಬೇಕಿಲ್ಲ, ಮೌನದ ಮಾತೇ ಸಾಕು ಆದರೆ ಹೆಚ್ಚೇನು ಬಯಸಲಾಗದು; ಮುಚ್ಚಿರಲು ಮನದೊಲುಮೆಯ ಹೊತ್ತಿಗೆ.. ಯಾವುದದು? ಯಾವುದದು ಅಂದ;...