ಪ್ರಕ್ರುತಿ ಉಳಿಸಿದರೇನೆ ಸುಂದರ ಈ ಜಗ
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಹಸಿರು ಹೊದ್ದು, ಉಸಿರು ನೀಡೋಮರವ ಕಡಿದು ಮೇಜು ಕುರ‍್ಚಿಯ ಮಾಡಿ, ಕಿಟಕಿ, ಬಾಗಿಲ ರೂಪ ನೀಡಿ ತಮ್ಮಿಶ್ಟದಂತೆ ಹಾರಾಡುತ್ತಿದ್ದ ಗಿಣಿ, ನವಿಲು, ಕೊಕ್ಕರೆಗಳ ಹಿಡಿದು ತಂದು ಪಂಜರದಲಿ ಇಟ್ಟು,...
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಹಸಿರು ಹೊದ್ದು, ಉಸಿರು ನೀಡೋಮರವ ಕಡಿದು ಮೇಜು ಕುರ‍್ಚಿಯ ಮಾಡಿ, ಕಿಟಕಿ, ಬಾಗಿಲ ರೂಪ ನೀಡಿ ತಮ್ಮಿಶ್ಟದಂತೆ ಹಾರಾಡುತ್ತಿದ್ದ ಗಿಣಿ, ನವಿಲು, ಕೊಕ್ಕರೆಗಳ ಹಿಡಿದು ತಂದು ಪಂಜರದಲಿ ಇಟ್ಟು,...
– ವಿನು ರವಿ. ನೀ ಕಂಡ ಮೊದಲ ದಿನ ಮದುರಬಾವ ಮಿಂಚಿತು ಆ ಕ್ಶಣ ಒಲುಮೆಯೊ ನಲುಮೆಯೊ ಅರಿಯದಾಯಿತು ಮನ ಮೌನದಲೆ ಮಾತರಳಿತು ನೂರು ಕನಸುಗಳ ಬಾವಸೇತು ಕಂಡದ್ದು ಕಾಣದ್ದೆಲ್ಲ ಕವಿತೆಯಾಯಿತು ಮನಸೆಲ್ಲ ಗೆಲುವಿಂದ...
– ಡಿ. ಜಿ. ನಾಗರಾಜ ಹರ‍್ತಿಕೋಟೆ. ಬಾಲ್ಯವೆ ನೀನೆಶ್ಟು ಸುಂದರ ನೀನೊಂದು ಸವಿನೆನಪುಗಳ ಹಂದರ ನೆನೆದಶ್ಟೂ, ಮೊಗೆದಶ್ಟೂ ಮುಗಿಯದ, ಸವೆಯದ ಪಯಣ ಕಾರಣವೇ ಇಲ್ಲದ ನಲಿವು ಹಮ್ಮುಬಿಮ್ಮುಗಳಿರದ ಒಲವು ಸಣ್ಣದಕ್ಕೂ ಸಂಬ್ರಮಿಸಿದ್ದೆ ಗೆಲುವು...
– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...
– ಸುರಬಿ ಲತಾ. ವಂದನೆ ವಂದನೆ ಆ ಬಾನಿಗೆ ವಂದನೆ ಸುಮ್ಮನೆ ನಾ ಅಪ್ಪಿದೆ ಒಪ್ಪಿದೆ ಇನಿಯನೆ ಸರಿದಿಹ ತಂಗಾಳಿಗೆ ನಲಿದಿಹೆ ತೋಳಿನಲಿ ಗೆಳೆಯನ ಸಂಗದಲಿ ತಂಗಾಳಿಗೆ ವಂದನೆ ಪ್ರೇಮಿಗಳ ಮನದಾಸೆಗಳ ಅರಿತಿಹ ಕರುಣನಿಗೆ...
– ಚಂದ್ರಗೌಡ ಕುಲಕರ‍್ಣಿ. ಸೂಟಿ ಮ್ಯಾಲ ಸೂಟಿ ನೋಡು ಆಗಸದಲ್ಲಿಯ ಚುಕ್ಕೆಗೆ ಮಾಸ್ತರ ಚಂದ್ರ ಬರೋದೆ ಇಲ್ಲ ಹದಿನೈದು ದಿನ ಶಾಲೆಗೆ ಆಡುತ ನಲಿಯುತ ಕಲಿವವು ಚುಕ್ಕೆ ಬರದೆ ಇದ್ರು ಮಾಸ್ತರ ಸ್ವಂತ ಬೆಳಕಲಿ...
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಕಾಮಕ್ಕೆ ಇಲ್ಲದ ಜಾತಿ ಪ್ರೀತಿಗೆ ಹುಡುಕುವೆವು ಜಾತಿ ಸಾವಿಗೆ ಇಲ್ಲದ ಜಾತಿ ಸಂಸ್ಕಾರದಲ್ಲಿ ಹುಡುಕುವೆವು ಜಾತಿ ಕ್ರೋದದಲ್ಲಿ ಇಲ್ಲದ ಜಾತಿ ವಿರೋದಕ್ಕೆ ಹುಡುಕುವೆವು ಜಾತಿ, ನಗುವಿಗೆ ಇರದ ಜಾತಿ...
– ಸುಹಾಸ್ ಮೌದ್ಗಲ್ಯ. ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ ಅಲೆಗಳ...
– ಸುನಿಲ್ ಮಲ್ಲೇನಹಳ್ಳಿ. ಮಾರುಕಟ್ಟೆಯ ಒಂದು ಮೂಲೆಯಲಿ ಅಜ್ಜಿಯೋರ‍್ವಳು ಹಾಕಿಕೊಂಡಿರುವ ಬಾಡಿ ಹೋದ ತರಕಾರಿಯಂತೆ; ನನ್ನ ಕವನ! ಬಣ್ಣ, ಬಣ್ಣದ ತಾಜಾ ತರಕಾರಿ, ಹಣ್ಣು ಹಂಪಲು ಮಾರುಕಟ್ಟೆಯ ಎಲ್ಲಡೆ ತುಂಬಿ ತುಳುಕುವಾಗ, ಅಜ್ಜಿಯ ಬಾಡಿ...
– ಈಶ್ವರ ಹಡಪದ. ನಿನ್ನ ಸಹವಾಸದಿಂದ ಕನಸುಗಳ ರಾಶಿ ಈಗ ವಿಸ್ತಾರವಾಗುತ್ತಿದೆ ನೋಡು ತಂಗಾಳಿಯು ಕೂಡ ನಿನ್ನ ನೆನಪಿಸುತ್ತಿರಲು, ನಿನ್ನ ಉಸಿರಿಗೆ ತಾಕಿ ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು ನನ್ನ ನೆನಪಿನ ಸಂತೆಗೆ...
ಇತ್ತೀಚಿನ ಅನಿಸಿಕೆಗಳು