ಟ್ಯಾಗ್: ಕಾಡು

ಕಗ್ಗತ್ತಲು, Dark Night

ಮಲೆನಾಡು ಕಾಡಿನ ವಿಶಿಶ್ಟ ಪ್ರಾಣಿ!

– ಅಮ್ರುತ್ ಬಾಳ್ಬಯ್ಲ್. ಅದು ಮಲೆನಾಡಿನ ಶ್ರುಂಗೇರಿ ತಾಲೂಕು ಕೇಂದ್ರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದ್ದ ಕುಗ್ರಾಮ, ಬಸ್ಸಿನ ಕೊನೆಯ ನಿಲ್ದಾಣ ಕೂಡ! ಅಲ್ಲಿಂದ ಪ್ರತಿದಿನ ಶ್ರುಂಗೇರಿಯ ಕಾಲೇಜಿಗೆ ಪಿಯುಸಿ ಕಲಿಯಲು ಹೋಗಿ ಬರುತ್ತಿದ್ದ...

ಆನೆಗಳಿಂದ ಒಂದು ಓಲೆ

– ಶಾಂತ್ ಸಂಪಿಗೆ. ನಮಸ್ಕಾರ, ನಾವು ಆನೆಗಳು, ಬಾರತ ದೇಶದ ಸಮ್ರುದ್ದ ಸಂಸ್ಕ್ರುತಿಯಲ್ಲಿ ಆನೆಗಳಾದ ನಮಗೆ ಪೂಜ್ಯ ಸ್ತಾನವನ್ನು ನೀವುಗಳು ನೀಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಅದರ ಪ್ರತೀಕವಾಗಿಯೇ ಬಹುತೇಕ ದೇವಸ್ತಾನಗಳಲ್ಲಿ ನಮ್ಮನ್ನು ಗಜರಾಜನೆಂದು...

ಕವಿತೆ: ಕಾಡು ಹೂವು

– ವಿನು ರವಿ. ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು...

village, hut, ಹಳ್ಳಿ ಮನೆ

ಹಳ್ಳಿ ಬದುಕು: ಒಂದು ಅನುಬವ

– ಸುನಿಲ್ ಮಲ್ಲೇನಹಳ್ಳಿ. ಒಂದೂರಿಂದ ಮತ್ತೊಂದೂರಿಗೆ‌ ಹೋಗಿ‌ ನಾಲ್ಕಾರು ದಿನಗಳು ಅಲ್ಲಿ ಇದ್ದಾಗ, ಆ ಬಾಗದ ಜನರು ಬದುಕುವ ರೀತಿ ಮತ್ತು ಅಲ್ಲಿನ ಬೌಗೋಳಿಕ ಸನ್ನಿವೇಶ ಇವುಗಳತ್ತ ಒಂದು ಬಗೆಯ ಕುತೂಹಲ ನಮ್ಮೊಳಗೆ ಒಡಮೂಡುವುದರಲ್ಲಿ...

ಕವಿತೆ: ಸುಳಿವು ನೀಡಬಾರದೆ

– ಶಂಕರ್ ಲಿಂಗೇಶ್ ತೊಗಲೇರ್. ಸುಳಿವು ನೀಡಬಾರದೆ ಮುಗಿಲೆಡೆಗೆ ಮುಕ ಮಾಡಿದ ರೈತನಿಗೆ ಮುಂಗಾರುಮಳೆಯ ಕಡಲೊಳಗೆ ಬಲೆ ಬೀಸಿದ ಬೆಸ್ತನಿಗೆ ಮೀನಿನಾ ಸೆಲೆಯ ಸುಳಿವು ನೀಡಬಾರದೆ? ಸುಳಿವು ನೀಡಬಾರದೆ ಕಾಡು ಹುಲ್ಲು ಮೇಯುತಿರುವ ಸಾರಂಗಕ್ಕೆ...

ಕವಿತೆ: ಕಾಡನ್ನು ಉಳಿಸಿ

– ವೆಂಕಟೇಶ ಚಾಗಿ. ಕಾಡನು ಕಡಿಯುವ ನಾಡಿನ ಜನರೆ ಕಾಡಿನ ಮಹಿಮೆಯ ಮೊದಲು ತಿಳಿಯಿರಿ ನಾಡಿನ ಉಳಿವಿಗೆ ಕಾಡು ಇರಲೇಬೇಕು ಎಂಬುದ ಬದುಕಲಿ ಮರೆಯದಿರಿ ಬೂಮಿಯ ಮೇಲಿನ ಜೀವಿಗಳಿಗೆಲ್ಲ ಉಸಿರನು ನೀಡುವ ದೇವರೇ ಕಾಡುಗಳು...

ಮಕ್ಕಳ ಕವಿತೆ: ಊಹೆಗೆ ನಿಲುಕದ ಲೋಕ

– ಚಂದ್ರಗೌಡ ಕುಲಕರ‍್ಣಿ. ಶಾಲೆ ಕಲಿವ ತುಂಟ ಮಕ್ಕಳು ಅಗಿಬಿಟ್ರಂದ್ರೆ ಮಂಗ ಊಹೆಗೂ ನಿಲುಕದ ಹೊಸತು ಲೋಕವು ತೆರೆಯಬಹುದು ಹಿಂಗ ಕಾಡು-ಮೇಡನು ಸುತ್ತಬಹುದು ಅಡುತ ಆಡುತ ಆಟ ಇಲ್ಲವೆ ಇಲ್ಲ ಗಣಿತ ಪಾಟ ಶಾಲೆಯ...

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

ಕಾಡು, ಹಸಿರು, forest, green

ನೈಸರ‍್ಗಿಕ ಸಂಪನ್ಮೂಲಗಳ ಸದ್ಬಳಕೆ

–  ಅಶೋಕ ಪ. ಹೊನಕೇರಿ. ಮನುಶ್ಯನ ಹುಟ್ಟಿನಿಂದ ಹಿಡಿದು ಇಂದಿನ ವಿಕಾಸದವರೆಗೂ ಮನುಶ್ಯರ ಬದುಕಿನಲ್ಲಿ ನೈಸರ‍್ಗಿಕ ಸಂಪನ್ಮೂಲಗಳು ಉಸಿರಿನಶ್ಟೇ ಪ್ರಾಮುಕ್ಯತೆ ಪಡೆದಿವೆ. ಪ್ರತಿದಿನ ಜನಸಂಕ್ಯೆ ಹೆಚ್ಚಾಗುತ್ತಿದೆ. ಆದರೆ ನೈಸರ‍್ಗಿಕ ಸಂಪನ್ಮೂಲಗಳು ಮಾತ್ರ ದಿನೇ...