ಟ್ಯಾಗ್: ಕಾರುಗಳು

ಕನೆಕ್ಟೆಡ್ ಕಾರುಗಳು – ಕಂತು 2

– ಜಯತೀರ‍್ತ ನಾಡಗವ್ಡ ಬೆಸುಗೆಯ ಕಾರುಗಳ ಅನುಕೂಲಗಳೇನು? ಗಾಡಿಯೊಳಗಡೆ ಮನೋರಂಜನೆ, ಬದ್ರತೆ ಮತ್ತು ಅಪಗಾತ ತಡೆಯುವಿಕೆ, ಸಾರಿಗೆ ದಟ್ಟಣೆ, ಬಂಡಿಯನ್ನು ಸುಲಬವಾಗಿ ಹಿಡಿತದಲ್ಲಿಟ್ಟುಕೊಳ್ಳುವ ವಿಶಯಗಳಲ್ಲಿ ಬೆಸುಗೆಯ ಕಾರುಗಳು ಮಹತ್ತರ ಪಾತ್ರ ವಹಿಸಲಿವೆ. ಹೆಚ್ಚುತ್ತಿರುವ ಜನಸಂಕ್ಯೆಗೆ...

ಕನೆಕ್ಟೆಡ್ ಕಾರುಗಳು – ಕಂತು 1

– ಜಯತೀರ‍್ತ ನಾಡಗವ್ಡ ಮಿಂಬಲೆ(ಇಂಟರ‍್ನೆಟ್)ಗೆ ಬೆಸೆದುಕೊಂಡಿರುವ ಯಾವುದೇ ಕಾರನ್ನು ಕನೆಕ್ಟೆಡ್ ಕಾರು ಎನ್ನಬಹುದು. ಕನೆಕ್ಟೆಡ್ ಕಾರು ಮಿಂಬಲೆ ಮೂಲಕ ಡೇಟಾ ಹಂಚಿಕೊಂಡು ಬೇರೆ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ವ್ಯವಹರಿಸುವುದು. ಈ ವಸ್ತು ಇಲ್ಲವೇ ಉಪಕರಣಗಳು ಕಾರಿನ...

ಚಳಿಗಾಲಕ್ಕೆ ಕಾರಿನ ಆರೈಕೆ

– ಜಯತೀರ‍್ತ ನಾಡಗವ್ಡ   ನಮ್ಮ ದೇಹ ಮತ್ತು ಆರೋಗ್ಯವನ್ನು ನಾವು ಹೇಗೆ ಬಿಸಿಲು, ಮಳೆ, ಮತ್ತು ಚಳಿಗಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳುತ್ತೇವೋ ಅದೇ ತರಹ ನಮ್ಮ ಗಾಡಿಗಳನ್ನು ನಾವು ನೋಡಿಕೊಳ್ಳಬೇಕು. ಈ ಬರಹದಲ್ಲಿ ಗಾಡಿಗಳನ್ನು...

ಅರ‍್ಜೆಂಟಿನಾದ ಐಶಾರಾಮಿ ಹೆಣದವಾಹನ

– ಕೆ.ವಿ.ಶಶಿದರ. ಅಮೇರಿಕಾದ ಕಾರು ತಯಾರಕ ಕಂಪೆನಿ ಕ್ಯಾಡಿಲಾಕ್ 1942ರಲ್ಲಿ ಪ್ಲೀಟ್ ವುಡ್ ಸರಣಿಯ 60 ವಿಶೇಶ ನಾಲ್ಕು ಬಾಗಿಲಿನ ಸೆಡಾನ್ ಗಳನ್ನು ಉತ್ಪಾದಿಸಿತು. ಈ ಎಲ್ಲಾ ಕಾರುಗಳು ವಿ8 ಎಂಬ ಮಜಬೂತಾದ ಇಂಜಿನ್...

ಆಟೊಮೊಬೈಲ್ ಜಗತ್ತಿನ ಸೋಜಿಗದ ಸಂಗತಿಗಳು!

– ಜಯತೀರ‍್ತ ನಾಡಗವ್ಡ. ಈ ಸೋಜಿಗದ ಸಂಗತಿಗಳೇ ಹೀಗೆ, ಇವು ನಂಬಲು ಅಸಾದ್ಯ ಎನ್ನಿಸುವಂತಿದ್ದರೂ ಹಲವಾರು ಕಡೆಗಳಲ್ಲಿ ನಡೆದುಹೋಗುತ್ತವೆ. ಬಂಡಿಗಳ(automobile) ಲೋಕವೂ ಇದಕ್ಕೆ ಹೊರತಾಗಿಲ್ಲ. ಕಾರು, ಇಗ್ಗಾಲಿ ಬಂಡಿಗಳ(bike) ಕೈಗಾರಿಕೆಯ ಬಗ್ಗೆ ಕೆಲವು ಸೋಜಿಗದ...

ಕೊರೊನಾ-ಕಾರು, corona-caru

ಕೊರೊನಾ, ಕಾರುಗಳು ಜೋಪಾನ!

– ಜಯತೀರ‍್ತ ನಾಡಗವ್ಡ. ಕೊರೊನಾ ಹೆಮ್ಮಾರಿ ಎಲ್ಲೆಡೆ ಹಬ್ಬಿದೆ. ಜಗತ್ತಿಗೆ ಜಗತ್ತೇ ನಿಂತು ಹೋದಂತಿದೆ. ಈ ಹೊತ್ತಿನಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದು ಒಳ್ಳೆಯದು. ನಮ್ಮ ಬಂಡಿಗಳು ಕೂಡ ಮನೆಯ ಮುಂದೆ/ನಮ್ಮ ಗ್ಯಾರೇಜ್ ಗಳಲ್ಲಿ...

ಮರಳಿ ಬಂದಿದೆ ಸ್ಯಾಂಟ್ರೋ

– ಜಯತೀರ‍್ತ ನಾಡಗವ್ಡ. ಸ್ಯಾಂಟ್ರೋ ಕಾರು, ಹ್ಯುಂಡಾಯ್‌ನವರು ಬಾರತಕ್ಕೆ ಪರಿಚಯಿಸಿದ ಮೊದಲ ಕಾರು. ಸುಮಾರು 20 ವರುಶಗಳ ಹಿಂದೆ ಹ್ಯುಂಡಾಯ್ ಬಾರತದ ಕಾರು ಮಾರುಕಟ್ಟೆಗೆ ಕಾಲಿಟ್ಟಿದ್ದು ಇದೇ ಸ್ಯಾಂಟ್ರೋ(Santro) ಮೂಲಕವೇ. ಅಂದಿನ ಆ ಪುಟಾಣಿ...

ಮಹೀಂದ್ರಾದ ಶಾರ‍್ಕ್ ಮೀನು – ಮರಾಜೊ

– ಜಯತೀರ‍್ತ ನಾಡಗವ್ಡ. ಮೀನಿನ ಹೆಜ್ಜೆ ಗುರುತಿಸುವುದು ಕಶ್ಟ ಎನ್ನುವ ಮಾತು ನಮ್ಮೆಲ್ಲರಿಗೆ ಗೊತ್ತೇ ಇದೆ. ಮೀನಿನ ಹೆಜ್ಜೆ ಗುರುತು ಕಂಡು ಹಿಡಿಯಲು ಆಗದೇ ಇರಬಹುದು, ಆದರೆ ಅದರ ಮೈಮಾಟದಂತೆ ವಸ್ತುಗಳನ್ನು ತಯಾರಿಸಬಹುದಲ್ಲವೇ? ಬಂಡಿಯೊಂದನ್ನೇ...

‘ಈ-ಪ್ಯಾಲೆಟ್’ – ಟೊಯೋಟಾದ ಹೊಸ ಹೊಳಹು

– ಜಯತೀರ‍್ತ ನಾಡಗವ್ಡ. ತಾನೋಡದ ಜಗತ್ತು ಸಾಕಶ್ಟು ಬೆಳವಣಿಗೆ ಕಾಣುತ್ತಿದೆ. ಕಟ್ಟುಜಾಣ್ಮೆ(Artificial Intelligence) ಮತ್ತು ಇರುಕಗಳ ಮಿಂಬಲೆಯಂತಹ(Internet of Things) ಚಳಕಗಳ ಬಳಕೆ ತಾನೋಡದ ಕಯ್ಗಾರಿಕೆಯಲ್ಲಿಯೂ ಹೆಚ್ಚುತ್ತಿದೆ. ಸಾರಿಗೆ ಏರ‍್ಪಾಟಿನಲ್ಲಿ ಹೊಸ ಹೊಸ ಅರಕೆಗಳು(Research)...

ನೀವಂದುಕೊಂಡಂತೆ ಓಡಬಲ್ಲ ಜಾಣ ಬಂಡಿಗಳು

– ಜಯತೀರ‍್ತ ನಾಡಗವ್ಡ. ಅಗಲವಾದ ಹೆದ್ದಾರಿಯೊಂದರಲ್ಲಿ ಸಾಗುತ್ತಿದ್ದೀರಿ, ಓಣಿ ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಓಣಿ ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಬಂಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ...