ಟ್ಯಾಗ್: ಕಿಚ್ಚು

ಕವಿತೆ : ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ

– ಶಂಕರ್ ಲಿಂಗೇಶ್ ತೊಗಲೇರ್. ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು ಸುರಿ ಸುರಿದು ಸುರುಟಾಗುವೆ ನೀನು ಸಂತೆಯೊಂದಕೆ ಬಂದು ನಿಂದಿರುವೆ ಆದಶ್ಟು ತುಂಬಿಕೊ ಕೈಚೀಲವನು ತುಂಬಿಕೊಳ್ಳುವ ಕೈಚೀಲವೆ ಹರಿದರೆ ಹಣವಿದ್ದು ಪ್ರಯೋಜನವೇನು ಬಂದು ಬಾಂದವರೆಂಬವರು...

maks-face

ಕವಿತೆ : ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ ಕುಳಿತಿರುವ ಬಂದುಗಳೆ ನೀವುಗಳು ಪಾತ್ರದಾರಿಗಳು ಮುಗಿದು ಮಣ್ಣಾದ ರಾಮಾಯಣ ಮಹಾಬಾರತದ ಕಾವ್ಯಗಳಿಗೆ, ಕತೆಗಳಿಗೆ, ಶ್ಲೋಕಗಳಿಗೆ, ಉಕ್ತಿಗಳಿಗೆ ದ್ರವವಾದಿರೊ ಗನವಾದಿರೊ ಅನಿಲವಾದಿರೊ ಮಣ್ಣಲ್ಲಿ ಮಣ್ಣಾದಿರೊ...

ತರಗೆಲೆಯು ನಾನು

– ಅಜಯ್ ರಾಜ್. ಜೋರು ಗಾಳಿಯ ರಬಸದ ಹೊಡೆತಕೆ ಉದುರಿ ಬಿದ್ದ ತರಗೆಲೆ ನಾನು ನನ್ನ ಗುಡಿಸಿ, ಸೇರಿಸಿ ಕಿಚ್ಚು ಹೊತ್ತಿಸುವುದು ನಿನಗೆ ಕಶ್ಟವೇನು? ಸೆಟೆದು ಕೊಂಡ ನರನಾಡಿಗಳಲ್ಲೆಲ್ಲ ಬತ್ತಿ ಹೋಯಿತು ನೆತ್ತರೆಂಬ ಜೀವಜಲ...

ಮರೆಯಾಗುತ್ತಿರುವ ಈ ನೆಲದ ಸೊಗಡಿನ ಸುಗ್ಗಿ

– ಅಂಕುಶ್ ಬಿ.   ಸುಗ್ಗಿ ಎಂದಾಕ್ಶಣ ನೆನಪಾಗುವುದು ಬಾಲ್ಯ. ಆ ದಿನಗಳ ಸಡಗರ ಸಂಬ್ರಮ ವರ‍್ಣಿಸಲು ಪದಗಳೇ ಸಾಲದು. ನಮ್ಮೂರಿನ ಸಂಕ್ರಾಂತಿ ಸಡಗರದ ಹಬ್ಬ ಜೀವಕ್ಕೆಲ್ಲ ಕಾಂತಿ ತರುವ ಹಬ್ಬ. ಮೂರು ಊರಿನ ಜನರು...

ನಡೆದೇವು ಹೊಸ ದಿಗಂತದೆಡೆಗೆ

– ಬಸವರಾಜ್ ಕಂಟಿ. ಎಳೆದೇವು ನಾವು ಕನ್ನಡ ತೇರನ್ನು ಎಲ್ಲರಕನ್ನಡದ ಹಾದಿಯಲ್ಲಿ, ನಡೆದೇವು ಹೊಸ ದಿಗಂತದೆಡೆಗೆ ನಾಡ ಬದಲಿಸುವ ಹಿಗ್ಗಿನಲ್ಲಿ. ದಾಟಿ ಎಲ್ಲ ಎಲ್ಲೆಗಳನು, ಮೀರಿ ಎಲ್ಲ ರೀತಿಗಳನು ಪದಗಳೇ ಅಡಿಮಾಡಿ ಕಟ್ಟುತ ಹೊಸ ಹಾದಿಗಳನು,...