ವಿಶ್ವದ ಅತಿದೊಡ್ಡ ಪಾದಚಾರಿ ಸೇತುವೆ – ಯುರೋಪಾವೆಗ್ ಸ್ಕೈವಾಕ್
– ಕೆ.ವಿ.ಶಶಿದರ. ನಿಮಗೆ ಅತಿ ಗಟ್ಟಿಯಾದ ಗುಂಡಿಗೆ ಇದೆಯೇ? ಇನ್ನೂರು ಮುನ್ನೂರು ಅಡಿ ಎತ್ತರದಿಂದ ಕೆಳಗೆ ಬಗ್ಗಿ ನೋಡುವ ಸಾಹಸ ಮಾಡಲು ತಯಾರಿದ್ದೀರಾ? ಯಾವುದೇ ಆದಾರವಿಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಸ್ಕೈವಾಕ್ ಮೇಲೆ ನಡೆಯುವ...
– ಕೆ.ವಿ.ಶಶಿದರ. ನಿಮಗೆ ಅತಿ ಗಟ್ಟಿಯಾದ ಗುಂಡಿಗೆ ಇದೆಯೇ? ಇನ್ನೂರು ಮುನ್ನೂರು ಅಡಿ ಎತ್ತರದಿಂದ ಕೆಳಗೆ ಬಗ್ಗಿ ನೋಡುವ ಸಾಹಸ ಮಾಡಲು ತಯಾರಿದ್ದೀರಾ? ಯಾವುದೇ ಆದಾರವಿಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಸ್ಕೈವಾಕ್ ಮೇಲೆ ನಡೆಯುವ...
– ಕೆ.ವಿ.ಶಶಿದರ. ಯುನೈಟೆಡ್ ಸ್ಟೇಟ್ಸ್ ನ, ಓಕ್ಲಾಹೋಮಾ ರಾಜ್ಯದ ಎರಡನೇ ದೊಡ್ಡ ನಗರವಾದ ಟಲ್ಸಾ ಹ್ರುದಯ ಬಾಗದಲ್ಲಿರುವ ‘ಬ್ರಹ್ಮಾಂಡದ ಕೇಂದ್ರ ಬಿಂದು’ ಟಲ್ಸಾದ ಜನರಿಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬ್ರಹ್ಮಾಂಡದ ಕೇಂದ್ರ ಬಿಂದು? ಈ...
– ಕೆ.ವಿ.ಶಶಿದರ. ಕೆಲವೊಂದು ಚಿತ್ರಗಳೇ ಹಾಗೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಕೊಂಚ ವೇಳೆಯ ಬಳಿಕ, ವೈರಲ್ ಆಗಿ ಕೆಲವೇ ಸಮಯದಲ್ಲಿ ಜಗದ್ವಿಕ್ಯಾತವಾಗುತ್ತವೆ. ಇತ್ತೀಚೆಗೆ ಈ ಸಾಲಿಗೆ ಸೇರಿರುವುದು ವಿಯೆಟ್ನಾಂನಲ್ಲಿರುವ ಗೋಲ್ಡನ್ ಬ್ರಿಡ್ಜ್. ಹಿನ್ನೆಲೆಯಲ್ಲಿ...
– ಕೆ.ವಿ.ಶಶಿದರ. ಜಗತ್ತಿನಾದ್ಯಂತ ಸಾವಿರಾರು ಜನಾಂಗಗಳಿದ್ದು, ಅವರವರದೇ ಆದ ಸಾವಿರಾರು ರೀತಿಯ ಸಂಪ್ರದಾಯಗಳು ಇಂದಿಗೂ ಚಾಲ್ತಿಯಲ್ಲಿವೆ. ಯಾವುದೇ ಒಂದು ಸಂಪ್ರದಾಯವನ್ನು ಗಮನಿಸಿದರೆ ಅದು ತಲೆತಲಾಂತರದಿಂದ ನಡೆದು ಬಂದಿರುವುದು ಕಾಣುತ್ತದೆ. ಇಂತಹ ಹಲವಾರು ಸಂಪ್ರದಾಯಗಳ ಹಿಂದಿರುವ...
– ಕೆ.ವಿ.ಶಶಿದರ. ಪಿಲಿಪಿನೋಸ್ಗಳು ಅಂತರ್ಗತವಾಗಿ ಸಂಗೀತ ಪ್ರೇಮಿಗಳು. ಇಲ್ಲಿನ ಅನೇಕರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ನುರಿತವರು ಹಾಗೂ ಹಾಡುಗಳನ್ನು ಹಾಡುವುದರಲ್ಲಿ ಪರಿಣಿತರು. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಸಹ ಜನ ತಮ್ಮದೇ ಆದ ತಂಡವನ್ನು ರಚಿಸಿಕೊಂಡು...
– ಕೆ.ವಿ.ಶಶಿದರ. ಪರ್ವತದ ಮೇಲಿಂದ ಒಂದು ನದಿ ಹರಿಯುತ್ತಿರುತ್ತದೆ. ನದಿಯ ಹರಿವಿನ ಮದ್ಯದಲ್ಲಿ ಜ್ವಾಲಾಮುಕಿಯಿಂದ ಸ್ರುಶ್ಟಿಯಾದ ಒಂದು ದೊಡ್ಡ ಶಿಲೆ ಅದರ ಹಾದಿಗೆ ಅಡ್ಡಲಾಗಿ ಬರುವುದರಿಂದ, ನದಿಯ ನೀರು ಎರಡು ಬಾಗವಾಗಿ, ಆ ದೊಡ್ಡ...
– ಕೆ.ವಿ.ಶಶಿದರ. ದ್ವೀಪರಾಶ್ಟ್ರವಾದ ಜಮೈಕಾದ ರಾಜದಾನಿ ನ್ಯೂ ಕಿಂಗ್ಸ್ಟನ್ ಕೆರಿಬಿಯನ್ ದ್ವೀಪ ಸಮೂಹದಲ್ಲಿ ಇದೊಂದು ಸಣ್ಣ ದ್ವೀಪ. ಇದರ ಹ್ರುದಯ ಬಾಗದಲ್ಲಿರುವ ವಿಮೋಚನಾ ಪಾರ್ಕ್ ಬಹಳ ಆಸಕ್ತಿದಾಯಕ, ಐತಿಹಾಸಿಕ, ಸಾರ್ವಜನಿಕ ಉದ್ಯಾನವನವಾಗಿದೆ. ಇದು ನ್ಯೂ...
– ಕೆ.ವಿ.ಶಶಿದರ. ಸಮುದ್ರ ತೀರದ ಬೀಚಿನಲ್ಲಿ ವಿಹರಿಸುವುದೇ ಒಂದು ರೋಮಾಂಚಕ ಅನುಬವ ನೀಡುತ್ತದೆ. ಅದರಲ್ಲೂ ಬಯಲು ಸೀಮೆಯವರಿಗೆ! ವಿಹರಿಸುವುದರ ಜೊತೆಗೆ, ಸಮುದ್ರದ ನೀರಿನಲ್ಲಿ ಮುಳುಗೆದ್ದು, ಉಪ್ಪುನೀರಿನಲ್ಲಿ ಎದ್ದು-ಬಿದ್ದು ಆಡುವ ಆಟ ನೀಡುವ ಕುಶಿ ಮತ್ತಾವುದರಲ್ಲೂ...
– ಕೆ.ವಿ.ಶಶಿದರ. ಬೂಮಿಯ ಮೇಲೆ ಇರುವ ಅತ್ಯಂತ ಕಿರಿದಾದ ಸ್ತಳ ಯಾವುದೆಂಬುದು ತಿಳಿದಿದೆಯೇ? ಎಂದು ಪ್ರಶ್ನಿಸಿದಲ್ಲಿ, ಕೇಳುಗರು ತಬ್ಬಿಬ್ಬಾಗುವುದು ಸಹಜ. ಬೂಮಿ ಅಶ್ಟು ವಿಶಾಲವಾಗಿದ್ದರೂ, ಅದರ ಮೇಲೆ ಅತಿ ಕಿರಿದಾದ ಸ್ತಳ ಇರಲು ಸಾದ್ಯವೇ?...
– ಕೆ.ವಿ.ಶಶಿದರ. ಕಾಂಬೋಡಿಯಾದ ಹೊಸವರ್ಶ ಸಾಂಪ್ರದಾಯಿಕ ಸೌರವರ್ಶವನ್ನು ಆದರಿಸಿದೆ. ಬಾರತದಲ್ಲೂ ಸೌರಮಾನ ಯುಗಾದಿಯಂದು ಹೊಸವರ್ಶ ಆಚರಿಸುವ ಹಲವು ರಾಜ್ಯಗಳಿವೆ. ಕಾಂಬೋಡಿಯಾದಲ್ಲಿ ಸಾಮಾನ್ಯವಾಗಿ ಸುಗ್ಗಿಯ ರುತುವಿನ ಅಂತ್ಯದೊಂದಿಗೆ ಇದು ಹೊಂದಿಕೊಳ್ಳುತ್ತದೆ. ಈ ವರ್ಶ ಏಪ್ರಿಲ್ 21ರಂದು...
ಇತ್ತೀಚಿನ ಅನಿಸಿಕೆಗಳು