ಟ್ಯಾಗ್: ಕೊರಗು

ಚುಟುಕುಗಳು

– ಕಿಶೋರ್ ಕುಮಾರ್. *** ಕೊರಗು *** ಇಂದೇಕೆ ನಾಳೆಯ ಕೊರಗು ನಾಳೆ ಮರಳಿಸುವುದೇ ಈ ನಾಳ ? ಮುಂದೇನೋ ಎಂದು ಮರುಗದೆ ನಲಿಯುತ ನೋಡು ಇಂದಿನ ಬಾಳ    *** ದಣಿವು *** ಮಲಗಿದ್ದು...

ಕವಿತೆ: ಕೊರಗಿತು ಮುಗ್ದ ಜೀವ

– ಶ್ಯಾಮಲಶ್ರೀ.ಕೆ.ಎಸ್. ಉದ್ದುದ್ದ ದಾರಿಯಲಿ ಕಿಕ್ಕಿರಿದ ಜನರ ಓಡಾಟ ಬದಿಯಲ್ಲೊಂದು ಆರ‍್ತನಾದ ಹಸಿದ ಒಡಲಿನ ತೊಳಲಾಟ ಕರಗಳ ಚಾಚಿ ಬೇಡಿದರೂ ವೇದನೆಯ ಕೇಳುವವರಿಲ್ಲ ಮಾಸಿದ ಬಟ್ಟೆಗಳನ್ನು ಕಂಡು ಓರೆಗಣ್ಣಲ್ಲೇ ನೋಡುವರು ಎಲ್ಲಾ ಅದ್ಯಾವ ಶಾಪವೋ...

ಕವಿತೆ: ನಾನೇಕೆ ತಪ್ಪು ಮಾಡಿದೆ

– ವೆಂಕಟೇಶ ಚಾಗಿ. ಆ ದಿನಗಳಂದು ನಾನಿನ್ನೂ ಏನನ್ನು ಅರಿಯದವನು ಅವರು ಹೇಳದೇ ಇರುವುದರಿಂದ ಕೆಲವು ತಪ್ಪುಗಳನ್ನು ಮಾಡಿದೆ ಒಂದು ಕಲ್ಲು ಎಸೆದು, ಅದೆಲ್ಲವನ್ನು ಕಿತ್ತುಹಾಕಿದೆ ಕೆಲವು ನನ್ನಿಂದ ಒಡೆದವು ಕೆಲವರಿಗೆ ನಾನು ಹೊಡೆದೆ...

ಹ್ರುದಯ, ಒಲವು, Heart, Love

ನಂಬಿಹೆನು ನಿನ್ನ, ನಂಬು ನೀ ನನ್ನ

– ಪವನ್ ಕುಮಾರ್ ರಾಮಣ್ಣ (ಪಕುರಾ).  ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...

ಚಿಂತೆಗೆ ಹೇಳಿಬಿಡಿ ಗುಡ್ ಬೈ

– ವೆಂಕಟೇಶ ಚಾಗಿ. ಅಂದು ಬೈಕ್ ಕೈ ಕೊಟ್ಟಿದ್ದರಿಂದ ಯಾವುದೋ ಕೆಲಸಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ತುಂಬಾ ದಿನಗಳ ಬಳಿಕ ಕಂಡ ಪರಿಚಿತ ಆಸಾಮಿ, “ಸಾರ್ ಹೇಗಿದಿರಾ? ಎಶ್ಟು ದಿನ ಆಯ್ತು ನಿಮ್ಮನ್ನ ನೋಡಿ”...

ಏಕಾಂಗಿತನ, Loneliness

ಒಂಟಿ ನಾನಿಲ್ಲಿ, ನಿನ್ನ ನೆನೆ ನೆನೆದು…

– ಸುರಬಿ ಲತಾ. ಒರಟು ಬಂಡೆಯ ಮೇಲೆ ಒರಗಿ ಕೂತೆ ಕೆತ್ತಿದ ಶಿಲೆಯಂತೆ ಬೀಸುವ ತಂಗಾಳಿಯೂ ಬಿಸಿಯಾಯಿತು ಕಾಡುತಿದೆ ನಿನ್ನದೇ ಚಿಂತೆ ಸುತ್ತಲೂ ಜನಗಳು ಸವಿಯುತಿಹರು ಸುಂದರ ಪ್ರಕ್ರುತಿಯ ಸೊಬಗು ಜೊತೆ ನೀ ಇರದೇ...

ಕೆಲಸದೊತ್ತಡದಿಂದ ಪಾರಾಗುವುದು ಹೇಗೆ?

– ರತೀಶ ರತ್ನಾಕರ. ಕೆಲಸದ ಒತ್ತಡವು ಹೆಚ್ಚಿನವರ ಬದುಕಿನಲ್ಲಿ ತುಂಬಾ ಸಾಮಾನ್ಯ. ಈ ಒತ್ತಡದಿಂದ ಪಾರಾಗಲು ಬಗೆ ಬಗೆಯ ದಾರಿಗಳನ್ನು ಹುಡುಕುತ್ತಾರೆ. ಪಾರಾಗುವ ದಾರಿಯಿಂದ ಒತ್ತಡವು ಮಾಯವಾದರೆ ಅದು ತುಂಬಾ ಒಳ್ಳೆಯದು, ಇಲ್ಲವಾದರೆ ಅದು...

ಮಯ್ಯೊಂದು ಕನ್ನಡಿ

– ಪ್ರಶಾಂತ ಸೊರಟೂರ. ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು. ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು. ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು. ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ...