ಟ್ಯಾಗ್: ಗುಡುಗು

ಮಿನಿ ಹನಿಗಳು

– ವೆಂಕಟೇಶ ಚಾಗಿ. *** ಬೇಸಿಗೆ *** ಕಾರ‍್ಕಾನೆ ಹೊಗೆ ಮಾಲಿನ್ಯ ಬಗೆ ಹೆಚ್ಚಿತು ಬೇಸಿಗೆ *** ಹಸಿರು *** ಹಸಿರು ಅಳಿಸಿ ಹಳದಿ ನಲಿದು ಬೆಂಕಿಯ ನಗು *** ಮಳೆ *** ಮಳೆಗೂ...

ಅಸಾದಾರಣ ಮಿಂಚಿನ ಪ್ರದೇಶ

– ಕೆ.ವಿ.ಶಶಿದರ. ಮಿಂಚಿನ ಹಿಂದಿರುವ ವೈಗ್ನಾನಿಕ ಸತ್ಯ ಎಲ್ಲರಿಗೂ ತಿಳಿದೇ ಇದೆ. ಸಾದಾರಣವಾಗಿ ಮಿಂಚು ಬಂದ ಕೂಡಲೇ ಮಳೆ ಬರುತ್ತದೋ ಇಲ್ಲವೋ ಬೇರೆ ವಿಚಾರ, ಗುಡುಗಂತೂ ಬಂದೇ ಬರುತ್ತದೆ. ಇವೆರೆಡೂ ಮಳೆ ಬರುವ ಮುನ್ಸೂಚನೆ....

ಮೋಡ, cloud

“ನಿಲ್ಲಿ ಮೋಡಗಳೇ, ಎಲ್ಲಿ ಓಡುವಿರಿ?”

– ಮಾರಿಸನ್ ಮನೋಹರ್. ದೂರದಲ್ಲಿ ಎಲ್ಲೋ ಮಳೆಯಾಗುತ್ತಿದೆ ಹಸಿಮಣ್ಣಿನ ಕಂಪು ಓಲೆಕಾರನಾಗಿ ಎಲ್ಲೆಡೆ ಮಳೆಯ ಸುದ್ದಿಯ ಹರಡಿ ಆಹಾ! ಈ ಕರಿಮೋಡಗಳು ಕುರಿಗಳು ಹಾ! ಕುರಿಮಂದೆಯ ಹಾಗೆ ಬರುತ್ತಿವೆ ಬೆಂಕಿಯ ಒಂದು ಕಿಡಿ...

ಹೊಳಪಿನ ನಾದ ‘ಸಂಗೀತ’!

– ಚಂದ್ರಗೌಡ ಕುಲಕರ‍್ಣಿ. ಹಾಲಹಸುಳೆಯ ತೊದಲು ಲೀಲೆಯ ಸ್ವರಗಳಲಿ ಜೋಲುತ ಹರಿವ ನಾದದ! ಲಹರಿಯೆ ಮೇಲಾದ ದಿವ್ಯ ಸಂಗೀತ! ಗಿಡಮರದ ಎಲೆಗಳಲಿ ಗುಡುಗು ಮಿಂಚೊಡಲಲ್ಲಿ ಬಿಡಲಾರ‍ದ ಸುರಿವ ಮಳೆಹನಿಯ! ಮುತ್ತಲ್ಲಿ ಅಡಗಿರುವ ಲಯವೆ ಸಂಗೀತ!...

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...