ಟ್ಯಾಗ್: ಗುರಿ

ಕನಸು ಕಾಣೋಣ, ನನಸಾಗಿಸಲು ಶ್ರಮಿಸೋಣ

– ವೆಂಕಟೇಶ ಚಾಗಿ. ಅಂದು ಯಾಕೋ ಯಾವುದೇ ಕೆಲಸಗಳಿಲ್ಲದೆ ಮನೆಯಲ್ಲೇ ಇದ್ದೆ. ಮನೆಯವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆ. ಮನೆಗೆ ಬಂದ ಸ್ನೇಹಿತ ರಮೇಶ, ಹಿಂದಿನ ರಾತ್ರಿ ತಾನು ಕಂಡ ಕನಸಿನ ಬಗ್ಗೆ ವಿಸ್ತಾರವಾಗಿ...

ಕನಸು, Dream

ರೆಕ್ಕೆಯೊಂದಿದ್ದರೆ ಸಾಕೇ..?

– ವೆಂಕಟೇಶ ಚಾಗಿ. ರಮೇಶ ನನ್ನ ಸ್ನೇಹಿತ‌. ಅವನೊಬ್ಬ ಕನಸುಗಾರ. ತನ್ನ ಬದುಕಿನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡವನು. ತನ್ನ ಬವಿಶ್ಯದಲ್ಲಿ ತಾನು ಹಾಗೂ ತನ್ನ ಕುಟುಂಬ ಹೇಗೆಲ್ಲಾ ಇರಬೇಕು ಎಂಬುದರ ಕಲ್ಪನಾ ಲೋಕದಲ್ಲಿ ವಿಹರಿಸುವಂತವನು....

ಸಾಗುತಿರು ನೀ ಮುಂದೆ

– ಈಶ್ವರ ಹಡಪದ. ಸಾಗುತಿರು ನೀ ಮುಂದೆ ನಿನಗೇತಕೆ ಗೆಲುವು ಸೋಲಿನ ದಂದೆ ನೀನೊಂದು ಹರಿಯುವ ನದಿಯು ಆಣೆಕಟ್ಟಿಗಿರಲಿ ನಿನ್ನ ಬಯವು ಮುಂದೆ ಸಾಗುವದೊಂದೇ ತಿಳಿದಿದೆ ನಿನಗೆಂದೂ ಸಾಗರದಂತ ಅದ್ಬುತ ಗುರಿ ತಲುಪುವವರೆಗೂ ಸಾಗುತಿರು…...

ಗುರಿಯ ಮರೆಸಿತು

– ಬಾಸ್ಕರ್ ಡಿ.ಬಿ. ಕೂಡಿ ಇಟ್ಟ ಕನಸುಗಳ ಬೆನ್ನೇರಿ ಹೊರಟಾಗ ಗುರಿಯ ಮರೆಸಿತು ಯೌವನವು ಆಗ ಆನಂದದಿ ಕ್ಶಣವ ಕಳೆವಾಗ ಅನಿಸಿತಾಗ ಜೀವನ ಸುಂದರ ಗುರಿಯ ಮರೆಸಿತು ಯೌವನವು ಆಗ ಜಂಗಮವಾಣಿ ಜೊತೆಗೂಡಿದಾಗ...

ನನ್ನ ಪ್ರೀತಿಯ ತಂದೆಗೆ..

– ರಾಕೇಶ.ಹೆಚ್. ದ್ಯಾವನಗೌಡ್ರ. ಎಂತ ನೋವು ಎದುರಾದರೂ ಕಣ್ಣೀರು ಕಣ್ಣ ಮುಂದೆ ನಿಂತರೂ ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ ತಂದೆಗೆ ಪ್ರೀತಿಯಿಂದ ದಾರಿಯಲ್ಲಿ ಎಡವಿದಾಗ ತಪ್ಪು ಹೆಜ್ಜೆ ಇಟ್ಟಾಗ ನನ್ನ ಕೈ ಹಿಡಿದು ನಡೆಸಿದ...

ಅಂದುಕೊಂಡ ಗುರಿಯನ್ನು ಮುಟ್ಟಬೇಕೆಂದರೆ…

– ವಿಜಯಮಹಾಂತೇಶ ಮುಜಗೊಂಡ. ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಗುರಿ ಇಟ್ಟುಕೊಂಡಿರುತ್ತೇವೆ. ದೊಡ್ಡ ಕಾಲೇಜು ಅತವಾ ಬಹಳಶ್ಟು ಇಶ್ಟಪಡುವ ಕೆಲಸಕ್ಕೆ ಸೇರುವುದು, ಸ್ವಂತ ಜಂಬಾರವೊಂದನ್ನು(business) ಬೆಳೆಸುವುದು, ಒಳ್ಳೆಯ ಮಾತುಗಾರರಾಗುವುದು ಅತವಾ ತೂಕ ಇಳಿಸುವುದು –...

ಜೀವನದ ಉದ್ದೇಶ ತಿಳಿಯಿರಿ 5 ನಿಮಿಶದಲ್ಲಿ!

– ವಿಜಯಮಹಾಂತೇಶ ಮುಜಗೊಂಡ.   ಜೀವನದಲ್ಲಿ ನಾನೇನು ಮಾಡ್ತಿದೀನಿ? ಯಾಕೆ ಇದನ್ನ ಮಾಡ್ತಿದೀನಿ? ಅನ್ನೋ ಪ್ರಶ್ನೆ ಹಲವು ಸಲ ಮೂಡಿರಬಹುದು. ಕೆಲಸದಲ್ಲಿ ಬೇಸರ ಮೂಡಿ ಈ ಕೆಲಸ ತಲೆನೋವು ಸಾಕಪ್ಪಾ ಸಾಕು ಎಂದು ಎಲ್ಲರಿಗೂ...

ಪ್ರಾರ‍್ತನೆ, Prayer

ಗುರುವಿಗೆ ನಮನ

– ಡಾ|| ಮಂಜುನಾತ ಬಾಳೇಹಳ್ಳಿ. ಗುರು ಎಂಬ ದರ‍್ಪಣದಿ ದ್ರುಶ್ಟಿಸಿ ಕೊಳಬೇಕು ನಮ್ಮ ರೂಪವನು ನಾವೇನೆಂಬುದನು ನಾವೆಂಬ ಮೇಣದ ಬತ್ತಿ ಉರಿಸಲು ಬೇಕು ರೀತಿಯ ನೀತಿಯ ಕಿಡಿಯೊಂದು ಗುರು ಎಂಬುದು ಅನಂತತೆ ಹಲವು ದೀಪಗಳ...

ಎಲ್ಲಕ್ಕೂ ಇವೆ ಆ ಕೊನೆಗಳು..

– ಪ್ರತಿಬಾ ಶ್ರೀನಿವಾಸ್. ಪಯಣ ಮೊದಲ್ಗೊಂಡಿತು ಗುರಿಯತ್ತ ಹೊರಟ ಪಯಣಿಗ ನಾನೊಬ್ಬನೇ ಗೊತ್ತಿಲ್ಲದ ಊರ ಕಡೆಗೆ ಗುರಿ ಹುಡುಕುವ ದಾರಿ ಕಡೆಗೆ ಪಯಣದ ಜೊತೆ ಜೊತೆ ಗೆಳೆಯರ ಹುಡುಕಾಟ ಗೆಳೆಯರು ಸಿಕ್ಕೊಡನೆ ಮತ್ತದೆ ಸಲುಗೆಯ...

ಹಣತೆ ಹಚ್ಚಲಾಗಿದೆ…

– ಅಂಕುಶ್ ಬಿ. ದೀಪವಿರದ ದಾರಿಯಲ್ಲಿ ಮಿಂಚುಹುಳುವಿಗುಡುಕಾಟವು ಕಗ್ಗತ್ತಲ ರಾತ್ರಿಯಲ್ಲಿ ಬೆಳದಿಂಗಳಿಗಾಗಿ ಅಲೆದಾಟವು ಕಾಣದ ತೀರವ ಸೇರುವ ತವಕವೊ ಕಾಡುವ ಬ್ರಮೆಗಳ ಹತ್ತಿಕ್ಕಲು ಪುಳಕವೊ ಯಾನ ಮುಗಿಯುತಿಲ್ಲವೊ ಎಶ್ಟೇ ನೆಡೆದರೂ ಮಾತೇ ಮುಗಿಯುತಿಲ್ಲವೊ...