ಟ್ಯಾಗ್: ಗೆರೆಯರಿಮೆ

ಕಲಿಮನೆಯೂ ಎಣಿಕೆಯರಿಮೆಯೂ..

– ಅಮರ್.ಬಿ.ಕಾರಂತ್. ಅರಿವಿನ ಸೆಲೆಗಳು ಹಲವಾರು. ಕವಲುಗಳೂ ನೂರಾರು. ಇವುಗಳಲ್ಲೇ ಹೆಚ್ಚು ಅಳುಕು ಹುಟ್ಟಿಸುವ, ತಳಮಳಗೊಳಿಸುವ, ತಲೆ ‘ಗಿರ್ರ್’ ಅನಿಸುವ ಕವಲೆಂದರೆ ಎಣಿಕೆ. ಒಂದೆಡೆ,ಇವನು ಇಶ್ಟು ಕೊಟ್ಟು ಅಶ್ಟು ತೊಗೊಂಡು ಇನ್ನಶ್ಟು ಕಳೆದುಕೊಂಡರೆ ಮಿಕ್ಕಿದ್ದೆಶ್ಟು...

ಜೇನುಹುಳವು ಗೂಡನ್ನು ಕಟ್ಟುವ ಬಗೆ

– ರತೀಶ ರತ್ನಾಕರ. ಗಿಡದ ಟೊಂಗೆಯಲ್ಲೋ, ಮರದ ಪೊಟರೆಯಲ್ಲೋ ಇಲ್ಲವೇ ದೊಡ್ಡ ಕಟ್ಟಡದ ಮಾಳಿಗೆಯಲ್ಲೋ ನಾವು ಜೇನುಗೂಡುಗಳನ್ನು ಕಂಡಿರುತ್ತೇವೆ. ಹೀಗೆ ಸಾವಿರಾರು ಹುಳಗಳು ಸೇರಿ ಗೂಡನ್ನು ಕಟ್ಟಿ, ಸಿಹಿಯನ್ನು ಕೂಡಿಟ್ಟು ಬದುಕನ್ನು ನಡೆಸುವ ಪರಿ...

ಅಲ್ಪನ ಮದಕ್ಕೆ ಆರಿಹೋದ ಅರಿಮೆಯ ಬೆಳಕು

– ಗಿರೀಶ ವೆಂಕಟಸುಬ್ಬರಾವ್. ಕಳೆದ ವಾರಗಳಲ್ಲಿ ನಾವು ಮೇಲರಿಮೆಗಾರ ಆರ‍್ಕಿಮಿಡೀಸ್‍ರು ಎಣಿಕೆಯರಿಮೆಗೆ (Mathematics), ಗೆರೆಯರಿಮೆಗೆ (Geometry), ಪುರುಳರಿಮೆಗೆ (Physics), ನೀರೊತ್ತರಿಮೆಗೆ (Hydraulics), ಕದಲರಿಮೆಗೆ (Mechanics) ಹಾಗೂ ಬಿಣಿಗೆಯರಿಮೆಗೆ(Engineering) ಇತ್ತ ಕೊಡುಗುಗೆಗಳನ್ನು ಅರಿತೆವು. ಈ...

ಆಳವಿಯ ಆಳ ಬಗೆದ ಆರ‍್ಕಿಮಿಡೀಸ್

– ಗಿರೀಶ ವೆಂಕಟಸುಬ್ಬರಾವ್. ಕಳೆದ ಬರಹದಲ್ಲಿ ನಾವು ಪಯ್‌ನ ನೆರವಿನಿಂದ, ಸುತ್ತುಗಳ ಹರವನ್ನು(Area of Circle) ಹೇಗೆ ಸರಾಗವಾಗಿ ಚದರಡಿಗಳಲ್ಲಿ ಲೆಕ್ಕಿಸಬಹುದೆಂದನ್ನು ಅರಿತೆವು. ನೆನಪಿಗಾಗಿ: ಸುತ್ತಿನ ಹರವು =  π *  (ದುಂಡಿ)2  = ...

ಪಯ್ ಹಾಡು

– ಗಿರೀಶ ವೆಂಕಟಸುಬ್ಬರಾವ್. ಎಣಿಕೆಯರಿಮೆ, ಗೆರೆಯರಿಮೆಯಲ್ಲಿ ತನ್ನದೇ ಹೆಚ್ಚುಗಾರಿಕೆ ಪಡೆದಿರುವ ’ಪಯ್’ ಬಗ್ಗೆ ಈ ಹಿಂದಿನ ಬರಹದಲ್ಲಿ ಬರೆದಿದ್ದೆ. ಪಯ್ ಕೊನೆಯಿರದ ಅಂಕಿ ಆದರೂ ಅದರ ಕೆಲವು ಸ್ತಾನಬೆಲೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇಂಗ್ಲಿಶನಲ್ಲಿ ಹತ್ತರೆಣಿಕೆಗಳ ಪದ್ಯಗಳನ್ನು...

’ಪಯ್’ ಗುಟ್ಟು ರಟ್ಟು ಮಾಡಿದ್ದ ಆರ‍್ಕಿಮಿಡೀಸ್

– ಗಿರೀಶ ವೆಂಕಟಸುಬ್ಬರಾವ್. ಗೆರೆಯರಿಮೆಯಲ್ಲಿ (Geometry) ಮಟ್ಟಸ ಹೊರಪಾಂಗುಗಳಾದ (Plane Figures) ಚದರ (Square), ಉದ್ದಚದರ (Rectangle), ಹೊಂದಿಗೆಯಚದರ (Parallelogram) ಇವುಗಳ ಹರವನ್ನು(Area) ನಾವು ಸರಾಗವಾಗಿ ಲೆಕ್ಕ ಹಾಕಿ ಬಿಡಬಹುದು. ಚದರಗಳಲ್ಲಿ ಹರವು,...

ಆರ‍್ಕಿಮಿಡೀಸ್‍‍ರ ತೇಲೊತ್ತರದ ಕಟ್ಟಲೆಗಳು

– ಗಿರೀಶ ವೆಂಕಟಸುಬ್ಬರಾವ್. ತೇಲೊತ್ತರದ ಅನುಕೂಲದಿಂದ ಕಳೆದ ಬರಹದಲ್ಲಿ ಹೊನ್ನಮುಡಿಯನ್ನು ಕೆಡಿಸದಂತೆ ಸರಾಗವಾಗಿ ಅದರ ಪರಿಚೆಯ ಮಟ್ಟವನ್ನು ಎಣಿಸಿದ ಪರಿಯನ್ನು ಓದಿದೆವು. ಅಲ್ಲಿ ಮಿನುಗಿದ್ದ ಆರ‍್ಕಿಮಿಡೀಸ್‍ ಕಟ್ಟಲೆಯನ್ನು ಇನ್ನಶ್ಟು ಈ ಬರಹದಲಿ ಅರಿಯೋಣ....

ಆರ‍್ಕಿಮಿಡೀಸ್‍ರೂ…ಹೊನ್ನಮುಡಿಯೂ…

– ಗಿರೀಶ ವೆಂಕಟಸುಬ್ಬರಾವ್. ಹಲವು ನೂರುವರುಶಗಳ ನಮ್ಮ ಹಿನ್ನಡವಳಿಯಲ್ಲಿ (History), ತಮ್ಮ ಅರಿಮೆಯ ಹರಹಿನಲ್ಲಿ (field of knowledge) ದುಡಿದು ಜಗದ ಅರಿಮೆಯ ಹೆಚ್ಚಿಸಿ, ಮನುಕುಲಕ್ಕೆ ತಮ್ಮ ಉದಾತ್ತ ಬಳುವಳಿಗಳನಿತ್ತ ಜಗದ ಮೇಲ್ಮಟ್ಟದ...

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ. ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ...