ಟ್ಯಾಗ್: ಗೆಲುವು

ಕವಿತೆ: ನಾನು ಬರೆದ ಕವಿತೆ

– ವೆಂಕಟೇಶ ಚಾಗಿ ಅಂದು ನಾನು ಬರೆದ ಕವಿತೆ ಇನ್ನೂ ಬದುಕಿದೆ ಕೇಳಿದ ಕಿವಿಗಳು ಅಂದೇ ಮರೆತುಬಿಟ್ಟಿವೆ ಕವಿತೆಗೆ ಅಂದೇ ಹುಟ್ಟು ಹಬ್ಬ ದಿನಗಳು ಕಳೆದರೂ ಪ್ರತಿದಿನವೂ ಹಬ್ಬವೇ ಸಾವು ಇರದ ಜೀವ ಅದು...

ಬದುಕು ನಮ್ಮನ್ನು ಪ್ರೀತಿಸುವುದಿಲ್ಲ, ಆದರೆ ನಾವು ಬದುಕನ್ನು ಪ್ರೀತಿಸಬೇಕು

–  ಪ್ರಕಾಶ್ ಮಲೆಬೆಟ್ಟು. ಬದುಕು ಯಾರಿಗೂ ಪುಕ್ಕಟೆ ಏನೂ ಕೊಡುವುದಿಲ್ಲ. ಪ್ರೀತಿ, ಗೌರವ, ಕ್ಯಾತಿ, ಸಹಾಯ, ಕರುಣೆ, ಸ್ನೇಹ, ವಿಶ್ವಾಸ ಇದು ಯಾವುದೂ ನಮ್ಮ ಕೈಗೆ ಉಚಿತವಾಗಿ ಬರುವುದಿಲ್ಲ. ಇವೆಲ್ಲವೂ ನಾವು ಕಶ್ಟಪಟ್ಟಾಗ ಮಾತ್ರ...

ಕವಿತೆ: ಬರವಸೆ ಕಳೆದುಕೊಂಡವರು

– ಶರೀಪ ಗಂ ಚಿಗಳ್ಳಿ. ದಣಿಗಳ ಕೈ ಕೆಳಗೆ ಕೆಲಸ ಮಾಡುವ ಕೂಲಿಗಳು ಸಾಲದ ಕೆಂಡ ಹೊತ್ತು ದುಡಿಯುವ ಆಳುಗಳು ಬೆವರಿನ ಹನಿಗಳು ಬೂಮಿಗೆ ಸುರಿದು ನೆನೆದವು ದಣಿಗಳು ಬೆಳೆದರು ನಾವು ಇನ್ನೂ...

ಅಮ್ಮನ ಮಮತೆಯ ಪಯಣ

–  ಪ್ರಕಾಶ್ ಮಲೆಬೆಟ್ಟು. ಅಮ್ಮ ಎಶ್ಟೊಂದು ದಯಾಮಯಿ! ತನ್ನ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದವಾಗುವ ಅಮ್ಮಂದಿರು ಎಶ್ಟೊಂದು ನೋವನ್ನು ಸಹಿಸುತ್ತಾರೆ. ಮಕ್ಕಳಿಗಾಗಿ ಜೀವ ಸವೆಸುವ ಅವಳ ಜೀವನ ಎಶ್ಟೊಂದು ಬದಲಾಗುತ್ತಾ ಸಾಗುತ್ತದೆ. ಮಾನಸಿಕ ಬದಲಾವಣೆ...

ಕವಿತೆ:ಸೋಲು

– ವೆಂಕಟೇಶ ಚಾಗಿ. ಒಂದು ಕಾರಣ ಬೇಕಿತ್ತು ಸೋಲು ಒಪ್ಪಿಕೊಳ್ಳಲು ಈಗ ಅದೇ ಆಗಿದೆ ಅಪ್ಪಿ ಕೊಂಡಿದೆ ಗೆಲುವಿನೊಂದಿಗೆ ಸೋಲು ನಿಜವಾಗಿಯೂ ನಾನು ಸೋತಿಲ್ಲ ಇಣುಕಿದರೆ ಏನಂತೆ ತಪ್ಪು ಏಕೆ ಬೇಕು, ಆ ಕಾರಣ...

ಕವಿತೆ: ಹುಟ್ಟಿ ಹಾಕೋಣ ನೆನಪುಗಳ

– ಕಿಶೋರ್ ಕುಮಾರ್.   ಗುರುತು ಮಾಡಿ ಹೋದ ಜಾಗಗಳವು ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ ಲೆಕ್ಕವಿಡಲು...

ಒಲವು, ಪ್ರೀತಿ, Love

ಕವಿತೆ: ಬದುಕಿನ ಚೆಲುವು

– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...

ಹನಿಗವನಗಳು

– ಕಿಶೋರ್ ಕುಮಾರ್. ***ಹೋರಾಟ*** ಬದುಕೇ ಒಂದು ಹೋರಾಟ ಪ್ರತಿದಿನವೂ ಇಲ್ಲಿ ಜಂಜಾಟ ಹೋರಾಟದಲ್ಲೂ ಸಂತಸವಿದೆ ಆ ಸಂತಸ ಹುಡುಕಿ, ಅಲ್ಲಿ ನಲಿವಿದೆ   ***ಮರೆಯದಿರು*** ಮರೆಯದಿರುವ ನಮಗಾಗಿ ಇದ್ದವರ ಬೆನ್ನೆಲುಬಾಗುವ ನಮ್ಮ ನಂಬಿ...

ಹನಿಗವನಗಳು

– ವೆಂಕಟೇಶ ಚಾಗಿ. *** ಒಳಿತು *** ಕಡಲು ಉಪ್ಪಾದರೇನು ಆವಿ ಮಾತ್ರ ಸಿಹಿ ಕೊಳವು ಕೆಸರಾದರೇನು ಕಮಲ ಸುಂದರ ಇರುತನಕ ಕೊಡುವುದಾದರೆ ಕೊಟ್ಟು ಬಿಡು ಜಗದ ಬದುಕಿಗೆ ಒಳಿತು ಮುದ್ದು ಮನಸೆ ***...

ಕವಿತೆ: ನೆಮ್ಮದಿ

– ಕಿಶೋರ್ ಕುಮಾರ್. ಕತ್ತಲೆಯು ಸರಿದು ಬೆಳಕು ಹರಿದಿದೆ ಮುನಿಸ ಬದಿಗೊತ್ತಿ ಮನವ ಹಗುರಗೊಳಿಸುವ ಅಲ್ಲೆಲ್ಲೋ ನೆಮ್ಮದಿ ಹುಡುಕದೆ ನಮ್ಮ ಸುತ್ತಲೆ ನಗುವ ಹರಡಿ ನೆಮ್ಮದಿ ಕಂಡು ಕೊಳ್ಳುವ ಇತರರಿಗೂ ಹಂಚುವ ಉಳಿದವರ ಗೆಲುವ...