ಒಲವಿನ ಚುಟುಕುಗಳು
– ಬಸವರಾಜ ಡಿ. ಕಡಬಡಿ. ನನ್ನೆಲ್ಲ ಕವನಗಳಿಗೆ ನೀನೆ ಕಾರಣ ನೀನೆ ಓದದಿದ್ದರೆ ಬಂದರೆಶ್ಟು ಬಹುಮಾನ? *** ನೀ ನಕ್ಕಾಗ ಉದುರಿದ ಮುತ್ತುಗಳನ್ನೆಲ್ಲ ಶೇಕರಿಸಿಟ್ಟಿದ್ದರೆ ಸಮುದ್ರಕ್ಕೇ ಸಾಲ ಕೊಡಬಹುದಿತ್ತೇನೋ? *** ಆ ಕಾಳಿದಾಸನಿಗೂ...
– ಬಸವರಾಜ ಡಿ. ಕಡಬಡಿ. ನನ್ನೆಲ್ಲ ಕವನಗಳಿಗೆ ನೀನೆ ಕಾರಣ ನೀನೆ ಓದದಿದ್ದರೆ ಬಂದರೆಶ್ಟು ಬಹುಮಾನ? *** ನೀ ನಕ್ಕಾಗ ಉದುರಿದ ಮುತ್ತುಗಳನ್ನೆಲ್ಲ ಶೇಕರಿಸಿಟ್ಟಿದ್ದರೆ ಸಮುದ್ರಕ್ಕೇ ಸಾಲ ಕೊಡಬಹುದಿತ್ತೇನೋ? *** ಆ ಕಾಳಿದಾಸನಿಗೂ...
– ಕೆ. ಎಂ. ವಿರುಪಾಕ್ಶಯ್ಯ. ಕೋಪವೆಂಬುದು ಬೆಂಕಿಯ ಉಂಡೆಯೆಂತೆ ವೀವೇಚನೆಯಿಲ್ಲದ ಮಾತು ಬರೆ ಹಾಕಿದಂತೆ ತಾಳ್ಮೆ ಇಲ್ಲದವನ ಸ್ನೇಹ ನಾಯಿಬಾಲದಂತೆ ಈ ಗುಣಗಳಿದ್ದರೆ ನೀ ಬದುಕಿಯು ಸತ್ತಂತೆ *** ಬದುಕು ಎಂಬ ಮೂರಕ್ಶರದ ಬಂಡಿಗೆ...
– ಕೆ. ಎಂ. ವಿರುಪಾಕ್ಶಯ್ಯ. ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ ಸಂಬಂದಗಳುಂಟು, ಸಮಯವಿಲ್ಲ ನಗುವ ಮನಸ್ಸುಂಟು, ನಗುವಿಲ್ಲ ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ *** ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ...
– ಬರತ್ ರಾಜ್. ಕೆ. ಪೆರ‍್ಡೂರು. *** ಆಸರೆ *** ಬಿರುಗಾಳಿ ಮಳೆಗೆ ತತ್ತರಿಸಿದ ಜೀವ ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ ನಿನ್ನ ಪ್ರೇಮ *** ಹದ್ದು *** ದಟ್ಟ...
– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...
– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ...
– ಪ್ರವೀಣ್ ದೇಶಪಾಂಡೆ. ಕವಿತೆ ಹೇಳಿದೆ ನಾಲ್ಕು ಜನಕೆ ಕಿವಿದಾಟಿ ಒಳಗಿಳಿಯುವಂತೆ ಅವರೆದ್ದು ಹೋದರು ಹೊರಗೆ ‘ನಾನು’ ಉಳಿಯಿತು ಕವಿತೆಯ ಕತೆ ಮುಗಿಯಿತು *** ಅಕ್ಕರದೆಲೆಯ ಮೇಲೆ ಲೇಕನಿಯೆ ಹರಿಗೋಲು ಬಾವ ಹಾಯಿಯ ಬಿಚ್ಚಿ...
– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...
– ಶ್ರೀಕಾಂತ್. ಹೆಚ್.ಆರ್. ನನ್ನ ಉಸಿರಿನ ಅಂತರಾಳದಲಿ ನಿನ್ನ ಹೆಸರನೆ ಗುನುಗುತಿರುವೆ ಈ ಕಣ್ಣಿನ ಹೊಂಬೆಳಕಿನಲಿ ನೀ ತಾರೆಯಂತೆ ಮಿನುಗುತಿರುವೆ ಬಾವನೆಯೆಂಬ ಬಣ್ಣದಲಿ ಹ್ರುದಯ ನಿನ್ನ ಮೊಗವನ್ನೆ ಬಿಡಿಸುತಿದೆ ಪದಗಳಿಗೆ ಸಿಗಲಾರದ ಸೌಂದರ‍್ಯ ನಿನ್ನದೆಂದು...
– ಸದಾನಂದ.ಬ.ಸಕ್ಕರಶೆಟ್ಟಿ. 1. ಬಂದಿರುವೆ ಬಡಿಸಾಕ ಬೆಳದಿಂಗಳ ಹಿಡಿ ಹುಡುಗಿ ನಿನ್ನ ಉಡಿ ಮುಂದ ತಂದಿರುವೆ ಕೆರೆದಂಡಿಯ ಕಮಲವ ಮುಡಿಸುವೆ ನಿನ್ನ ಮುಡಿ ತುಂಬ ಚೆಲ್ಲಿರುವೆ ಮುತ್ತುಗಳ ಮಳೆಹನಿಯ ಹಿಡಿತುಂಬ ಮುಚ್ಚಿಡು ಒಡಲಾಳ ಬರೆದಿಡು...
ಇತ್ತೀಚಿನ ಅನಿಸಿಕೆಗಳು