ಟ್ಯಾಗ್: ಜನಪದ

ಜಾನಪದ ಕಲೆ, Folk Art

ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ ಎಳ್ಳು-ಜೀರಿಗೆ ಬೆಳೆಯೋಳ|| ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ| ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ...

ತಾಳಿಕೋಟೆ ದ್ಯಾಮವ್ವ – ಜನಪದ ಕತೆ

– ಅನಿಲಕುಮಾರ ಇರಾಜ. ಈಗಿರುವ ವಿಜಯಪುರ ಜಿಲ್ಲೆಯಲ್ಲಿ ಒಂದು ದೊಡ್ಡ ಪಟ್ಟಣ, ಡೋಣಿ ನದಿಯ ದಡದಲ್ಲಿರುವ ಪ್ರಮುಕ ವ್ಯಾಪಾರಿ ಕೇಂದ್ರ, ಅದುವೆ ತಾಳಿಕೋಟೆ. ಊರು ಅಂದಮೇಲೆ ಅದಕ್ಕೊಂದು ಇತಿಹಾಸ ಇದ್ದೇ ಇರುತ್ತದೆ. ಕರ‍್ನಾಟಕದ ಇತಿಹಾಸದ...

ಬಾದಮಿ ಅಮವಾಸ್ಯೆ: ಚಬನೂರ ಅಮೋಗ ಸಿದ್ದನ ಹೇಳಿಕೆ

– ಚಂದ್ರಗೌಡ ಕುಲಕರ‍್ಣಿ. (ಅಮೋಗ ಸಿದ್ದನ ಗುಡಿ) ಕನ್ನಡ ನಾಡಿನ ಹಾಲುಮತ ಪರಂಪರೆಯಲ್ಲಿ ಮೂರು ಹರಿವುಗಳಿವೆ. ಶಾಂತ ಒಡೆಯರು, ಮಂಕ ಒಡೆಯರು ಮತ್ತು ಅಮೋಗ ಒಡೆಯರು. ಈ ಮೂರು ಹರಿವುಗಳ ಮೂಲ ವಿಜಯಪುರ ಜಿಲ್ಲೆ....

ಗಣಪನನ್ನು ಹುಡುಕುವ ಜೋಕುಮಾರ : ಜನಪದ ಆಚರಣೆಯ ಕುರುಹು

– ಚಂದ್ರಗೌಡ ಕುಲಕರ‍್ಣಿ. ನಮ್ಮ ಬೇಸಾಯ ಪರಂಪರೆಯಲ್ಲಿ ಮಳೆದೇವರೆಂದು ಕರೆಸಿಕೊಳ್ಳುವ ಜೋಕುಮಾರ ಸಮ್ರುದ್ದಿಯ ಸಂಕೇತವಾಗಿದ್ದಾನೆ. ಸ್ರುಶ್ಟಿಯ ಮೂಲ, ಪುರುಶ ಅಂಗ ರೂಪದ ಜೋಕುಮಾರನನ್ನು ಕುಂಬಾರ ತಯಾರಿಸಿಕೊಡುತ್ತಾನೆ. ಬೆತ್ತದ ಬುಟ್ಟಿಯಲ್ಲಿ ಬೇವಿನ ತಪ್ಪಲ ಮದ್ಯದಲ್ಲಿ ಅಲಂಕ್ರುತನಾದ...

ಜಾನಪದ ಸೊಗಡಿನ ‘ಸೋಮನ ಕುಣಿತ’

– ದೇವರಾಜ್ ಮುದಿಗೆರೆ. ನಮ್ಮ ಮೂಲ, ನಮ್ಮತನಗಳ ಬೆನ್ನಟ್ಟಿ ಹೊರಟಾಗ ನಮಗೆ ತಿಳಿಯುವುದು ಜನಪದ-ದ್ರಾವಿಡತನ, ಜನರು ಆಗಿನ ಕಾಲಕ್ಕೆ ಅನುಗುಣವಾಗಿ ತಮಗೆ ಬೇಕಾದ ರೀತಿಯಲ್ಲಿ ಕಟ್ಟಿಕೊಂಡದ್ದೇ ಜನಪದ. ಸೋಮನ ಕುಣಿತ ಜನಪದದ ಒಂದು ಪ್ರಮುಕ...

ಇಂಡೋನೇಶಿಯಾದ ಜಾನಪದ ಕತೆ : ಹುಂಜ ಬಯಲುಗೊಳಿಸಿದ ನಿಜ

– ಪ್ರಕಾಶ ಪರ‍್ವತೀಕರ. ರಾದೆನ್ ಪುತ್ರ ಜೆಂಗಾಲ ರಾಜ್ಯದ ಮಹಾರಾಜನಾಗಿದ್ದ. ಆತನ ಹೆಂಡತಿ, ಮಹಾರಾಣಿ ಅತ್ಯಂತ ಚೆಲುವೆ ಹಾಗು ಸದ್ಗುಣಗಳ ಕಣಿ ಆಗಿದ್ದಳು. ರಾಜನಿಗೆ ಓರ‍್ವ ಉಪಪತ್ನಿ ಕೂಡ ಇದ್ದಳು. ದುಶ್ಟಳಾದ ಆಕೆಗೆ ಮಹಾರಾಣಿಯ...

ಇಂಡೋನೇಶಿಯಾದ ಜಾನಪದ ಕತೆ: ಜಿಂಕೆ ಮತ್ತು ಹುಲಿ

– ಪ್ರಕಾಶ ಪರ‍್ವತೀಕರ. ದಟ್ಟವಾದ  ಆ ಕಾಡಿನಲ್ಲಿ ಒಂದು ಚಿಕ್ಕ ಜಿಂಕೆ ವಾಸಿಸುತಿತ್ತು. ಆಕಾರದಿಂದ ಚಿಕ್ಕದಾದರೂ ಅದಕ್ಕೆ ಬಲು ದೈರ‍್ಯ. ತನಗಿಂತ ಎಶ್ಟೋ ಪಟ್ಟು ದೊಡ್ಡದಿರುವ ಪ್ರಾಣಿಗಳಿಗೂ ಕೂಡ ಅದು ಹೆದರುತ್ತಿದ್ದಿಲ್ಲ. ತುಂಬ ಚಾಣಾಕ್ಶ ಹಾಗು...

“ಅರೇಬಿಕ್ ನಾಡಿನ ಅಪರೂಪದ ನುಡಿ – ಸೊಕೊಟ್ರಿ”

– ಅನ್ನದಾನೇಶ ಶಿ. ಸಂಕದಾಳ. ಪಡುವಣ ಏಶ್ಯಾದಲ್ಲಿ (West Asia) ತಮ್ಮ ಬೇರನ್ನು ಹೊಂದಿರುವ ನುಡಿಗಳ ಗುಂಪನ್ನು ‘ಸೆಮೆಟಿಕ್ ನುಡಿಕುಟುಂಬ‘ ಎಂದು ಕರೆಯಲಾಗುತ್ತದೆ (ಪಡುವಣ ಏಶ್ಯಾವು ಈಗೀಗ ‘ನಡು-ಮೂಡಣ ಏಶ್ಯಾ [middle east]’ ಎಂದು...

ಪುಟಿದೇಳಲಿ ಕನ್ನಡತನ

– ಕಿರಣ್ ಮಲೆನಾಡು. ಕನ್ನಡತನದ ಕಿಚ್ಚನು ಹಚ್ಚಿಸೋಣ ಕನ್ನಡತನದ ಅರಿವನು ಬಡಿದೆಬ್ಬಿಸೋಣ ಕನ್ನಡತನದ ಕೆಚ್ಚೆದೆಯನು ಇಮ್ಮಡಿಸೋಣ ಕನ್ನಡತನದ ತಾಳ್ಮೆಯನು ತಾಳಿಸೋಣ ಕನ್ನಡತನದ ಜಾಣ್ಮೆಯನು ಮೆರೆಯೋಣ ಕನ್ನಡತನದ ಇಂಪನು ಹಾಡೋಣ ಕನ್ನಡತನದ ಕಂಪನು ಬೀರೋಣ ಕನ್ನಡತನದ...

ಹನಿಯೊಂದು ಜಾರಿದೆ…

–ಸುನಿತಾ ಹಿರೇಮಟ ಮುಂಗಾರು ಒಮ್ಮೆ ಎಲ್ಲ ಕೆರೆಗಳನ್ನು ತುಂಬಿ ತುಳುಕಿಸಿದರೆ ನನ್ನ ಕಣ್ಣ ಹನಿನೀರು ನಗಬಲ್ಲದೆ… ಎಂದು. “ತರಿಕೆರೆ ಏರಿ ಮೇಲೆ ಮೂರು ಕರಿ “ಕುರಿ” ಮರಿ ಮೇಯಿತಿತ್ತು” ಅಂತ ಮನಸು ಹುಚ್ಚು...