ಕವಿತೆ: ಚಿತ್ತಾರ
– ರಾಜೇಶ್.ಹೆಚ್. ಬಾನಿನೆತ್ತರದಿ ಚಿತ್ತಾರ ಮೂಡಿಸಿ ನೀ ಹಾರಿ ಬಂದೆ ಓ ಒಲವೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ ಮನದ ಅಂಗಳದಲಿ ತೇಲಾಡುತ್ತಿರುವೆ ಪಕ್ಶಿಯೋ ನೀನು ಮನದನ್ನೆಯೋ ನೀನು ಪಕ್ಶಿಯ ಆಕಾರ ಹೂವಿನ ಗಾತ್ರ ತಳೆದು...
– ರಾಜೇಶ್.ಹೆಚ್. ಬಾನಿನೆತ್ತರದಿ ಚಿತ್ತಾರ ಮೂಡಿಸಿ ನೀ ಹಾರಿ ಬಂದೆ ಓ ಒಲವೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ ಮನದ ಅಂಗಳದಲಿ ತೇಲಾಡುತ್ತಿರುವೆ ಪಕ್ಶಿಯೋ ನೀನು ಮನದನ್ನೆಯೋ ನೀನು ಪಕ್ಶಿಯ ಆಕಾರ ಹೂವಿನ ಗಾತ್ರ ತಳೆದು...
– ವೆಂಕಟೇಶ ಚಾಗಿ. ಗೆಲುವು ಹಾಗೂ ಸೋಲು ಒಂದೇ ನಾಣ್ಯದ ಎರಡು ಮುಕಗಳಿದ್ದಂತೆ. ಜೀವನದಲ್ಲಿ ಸೋಲು ಹಾಗೂ ಗೆಲುವು ಸಹಜ. ಗೆಲುವು ಕುಶಿಯನ್ನು ತರುತ್ತದೆ ಎಂಬುದು ಎಶ್ಟು ಸಹಜವೋ, ಸೋಲು ದುಕ್ಕವನ್ನು, ನಿರಾಶೆಯನ್ನು ತರುತ್ತದೆ...
– ಕಿಶೋರ್ ಕುಮಾರ್ ಸಿನೆಮಾ ಎಂದರೆ ಅದು ಬಣ್ಣದ ಲೋಕ. ಅಲ್ಲಿ ನಿಜ ಬದುಕಿಗೆ ಹತ್ತಿರವಾದ ಇಲ್ಲವೇ, ವಾಣಿಜ್ಯ ಲೆಕ್ಕಾಚಾರ ಬಿಟ್ಟು ಸಿನೆಮಾ ಹೆಣೆಯಲು ಹೋದದ್ದು ಕಡಿಮೆಯೇ, ಅದರಲ್ಲೂ ಬಡತನ ಗೆರೆಯ ಅಡಿಯಲ್ಲಿ ಬರುವ...
– ಶ್ಯಾಮಲಶ್ರೀ.ಕೆ.ಎಸ್. ಗೊಂದಲಗಳ ಸ್ರುಶ್ಟಿಸಿ ಮನಕೆ ನೋವುಣಿಸಿ ಆಗಾಗ್ಗೆ ಕಾಡುವುದು ಈ ಚಿಂತೆ ಚಿಂತನೆಗೂ ಜಾಗ ಬಿಡದಂತೆ ಕಿರಿಯರನ್ನು ಬಿಡದು ಹಿರಿಯರನ್ನು ತೊರೆಯದು ಮಮಕಾರವ ತೋರದು ಸ್ತಿತಿ ಗತಿಗಳ ಗಮನಿಸದೇ ಮತಿಗೆಟ್ಟು ಕಾಡುವುದೀ ಚಿಂತೆ...
– ಚಂದ್ರಮತಿ ಪುರುಶೋತ್ತಮ್ ಬಟ್. ಹುಟ್ಟಿದಾಗ ಅಳುತ್ತಾ ಅಳುತ್ತಾ ಒಂದೂ ತಿಳಿಯಲಿಲ್ಲ ನಾನು ಯಾರು ಹೇಗೆ ಬಂದೆ ಎಂದು ಬೆಳೆಯುತ್ತಾ ಬೆಳೆಯುತ್ತಾ ಅಂದುಕೊಂಡೆ ನಾನೇ ಈ ಜಗತ್ತಿನಲ್ಲಿ ಸುಂದರವೆಂದು ನಗುತ್ತಾ ನಗುತ್ತಾ ಪ್ರೀತಿಸ...
– ನಾಗರಾಜ್ ಬೆಳಗಟ್ಟ. ನಿಲ್ಲದ ಕಾಲ ಚಕ್ರದಲ್ಲಿ ಉರುಳಿ ಹೋಗುತ್ತಿವೆ ದಿನಗಳು ಬಾಳ ಬಂಡಿ ಹಾದಿಯಲ್ಲಿ ಅರಳಿ ಮರಳುತ್ತಿವೆ ರಾತ್ರಿ ಹಗಲುಗಳು ಬದುಕಿನ ದಾರಿ ದೀವಿಗೆಗಳಲ್ಲೇ ಸಂಶಯ ತುಂಬಿರಲು ಜೀವನ ಪ್ರೀತಿ...
– ಕಾಂತರಾಜು ಕನಕಪುರ. ಜೀವನೋತ್ಸಾಹವೆಂದರೆ ಪೋಟಿಕರೆಗಳನು ಜಯಿಸಿ ತನ್ನತನವನು ವಿಕ್ರಯಿಸಿ ಸಹಜೀವಿಗಳನು ಅಲ್ಪಗೊಳಿಸಿ ಎದುರಾದವರ ತಲೆತರಿದು ಕದನೋತ್ಸಾಹದಿಂದ ಮುಂದರಿಯುವುದಲ್ಲ ಜೀವನೋತ್ಸಾಹವೆಂದರೆ ಬೆಳಗಿನಲಿ ಜನಿಸಿ ಬೈಗಿನಲಿ ತೀರಿಹೋದರೂ ಹೆಂಗಳೆಯರ ಹೆರಳಿಗೋ ಉತ್ತಮರ ಕೊರಳಿಗೋ ಸತ್ತವರ ಒಡಲಿಗೋ...
– ಕಿರಣ್ ಪಾಳಂಕರ. *** ಜೀವನದ ಪುನರಾರಂಬ *** ಮತ್ತೆ ಶುರು ಮಾಡಬೇಕಿದೆ ಶುರುವಿನಿಂದ ದೂರವಾಗಿ ನಿನ್ನ ನೆನಪಿನಿಂದ ನೋಡದೆ ನಿನ್ನ ಮುಕಾರವಿಂದ ಜೀವಿಸಬೇಕಿದೆ ನನ್ನ ತಂದೆ ತಾಯಿಗಾಗಿ ಮತ್ತೆ ಶುರುವಿನಿಂದ ***...
– ಕಿರಣ್ ಪಾಳಂಕರ. ಬೀದಿ ದೀಪವೊಂದು ಹೇಳುತ್ತಿದೆ ಕತೆಯ ಸಮಯದೊಂದಿಗೆ ಬದಲಾದ ಈ ಜೀವನದ ವ್ಯತೆಯ ಅಜ್ಜ ಅಜ್ಜಿಯ ಮಡಿಲಲ್ಲಿ ಕುಳಿತು ಆಡುತ್ತಿದ್ದವು ಮಕ್ಕಳು ಅಂದು ಜಗಳವಾಗುತ್ತಿವೆ ಇಂದು ಅಜ್ಜ ಅಜ್ಜಿ ಮನೆಯಲ್ಲಿದ್ದರೆ,...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಬಯ ನಮಗಿಲ್ಲ ಕಶ್ಟ ಸುಕಗಳ ಕಲ್ಲು ಮುಳ್ಳಿನ ಕವಲು ದಾರಿಯಲಿ ಎಶ್ಟೇ ನೋವಾದರೂ ಬಾಳ ಪಯಣ ನಿಲ್ಲುವುದಿಲ್ಲ...
ಇತ್ತೀಚಿನ ಅನಿಸಿಕೆಗಳು