ಟ್ಯಾಗ್: ಜ್ವಾಲಾಮುಕಿ

ಈಸ್ಟರ್ ದ್ವೀಪದ ಮೋವಾಯ್ ಪ್ರತಿಮೆಗಳು

– ಕೆ.ವಿ.ಶಶಿದರ. ಜನರ ವಾಸ ಇಲ್ಲದಿರುವ ಈ ಈಸ್ಟರ್ ದ್ವೀಪ ಪೆಸಿಪಿಕ್ ಸಾಗರದಲ್ಲಿದೆ. ಇದು ದಕ್ಶಿಣ ಅಮೇರಿಕಾದ ಪಶ್ಚಿಮಕ್ಕೆ ಸುಮಾರು 3700 ಕಿಲೋಮೀಟ‍ರ್ ದೂರದಲ್ಲಿದೆ. ಇದು ಪ್ರಕ್ಯಾತವಾಗಿರುವುದು ಇಲ್ಲಿರುವ ದೈತ್ಯ ಮೋವಾಯ್ ಪ್ರತಿಮೆಗಳಿಂದ. ಈ...

ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– ಕೆ.ವಿ.ಶಶಿದರ. ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್...

ಐಸ್ಲ್ಯಾಂಡ್ : ನೈಸರ‍್ಗಿಕ ವಿಸ್ಮಯಗಳ ಆಗರ (ಬಾಗ-2)

– ಕೆ.ವಿ. ಶಶಿದರ. ಹಿಂದಿನ ಬರಹದಲ್ಲಿ ಐಸ್ಲ್ಯಾಂಡ್ ನ ಬೆರಗು ಮೂಡಿಸುವ ಕೆಲವು ಸುತ್ತಾಟದ ತಾಣಗಳ ಬಗ್ಗೆ ತಿಳಿಸಲಾಗಿತ್ತು. ಮತ್ತೊಂದಶ್ಟು ತಾಣಗಳ ಬಗ್ಗೆ ಮಾಹಿತಿ ಈ ಬರಹದಲ್ಲಿ 5. ನೀಲಿ ನೀರ‍್ಗಲ್ಲ ಕೊಳಗಳು ಅತವ...

Mauna Ulu

ಹವಾಯಿಯಲ್ಲಿ ಲಾವಾದಿಂದ ಸ್ರುಶ್ಟಿಯಾದ ಗುಮ್ಮಟ

– ಕೆ.ವಿ.ಶಶಿದರ. ಹವಾಯಿನಲ್ಲಿನ ಕಿಲೌಯಿ ಜ್ವಾಲಾಮುಕಿಯ ಮೌನಾ ಉಲು ಸ್ಪೋಟವು ಐದು ವರ‍್ಶ ಕಾಲ ಎಡೆಬಿಡದೆ ಲಾವಾ ಉಗುಳಿತು. 1774 ದಿನಗಳ ಕಾಲ ಸಂಬವಿಸಿದ ಈ ಸ್ಪೋಟ ಅಂದಿನ ದಿನಕ್ಕೆ ಅತ್ಯಂತ ದೀರ‍್ಗ ಸಮಯದ...