ಟ್ಯಾಗ್: ತನು

ಕವಿತೆ: ಹೊಸ ರುತುಮಾನ

– ಶ್ಯಾಮಲಶ್ರೀ.ಕೆ.ಎಸ್. ಇಳೆಯ ತೊಯ್ದ ಮಳೆಯೆಲ್ಲವೂ ಹಿಂದೆ ಸರಿದು ಕುಳಿರ‍್ಗಾಳಿ ಬೀಸಿ ಬಂದು ಹೊಸ ರುತುಮಾನದ ಹಾಡನು ಹಾಡಿದೆ ಮುಗಿಲೆಲ್ಲಾ ಹಿಮದ ಶ್ರೇಣಿ ಹಸಿರ ಮೇಲೆ ಬಿದ್ದ ಇಬ್ಬನಿ ರವಿಯ ಕಿರಣ ಸೋಕದೆ ನೀರವತೆಯ...

ಕಿರುಗವಿತೆಗಳು

– ನಿತಿನ್ ಗೌಡ. ಮುಗಿಯದ ಅದ್ಯಾಯ ನೀನೊಂದು ಮುಗಿಯದ ಅದ್ಯಾಯ ಬರೆಯಲು ಸಾಕಶ್ಟಿದೆ ಪುಟಗಳು.. ಶಾಯಿಯೂ ಬೇಕಿಲ್ಲ, ಮೌನದ ಮಾತೇ ಸಾಕು ಆದರೆ ಹೆಚ್ಚೇನು ಬಯಸಲಾಗದು; ಮುಚ್ಚಿರಲು ಮನದೊಲುಮೆಯ ಹೊತ್ತಿಗೆ.. ಯಾವುದದು? ಯಾವುದದು ಅಂದ;...