ಕವಿತೆ: ನನ್ನವ್ವ ಹಡೆದಾಕಿ
– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...
– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...
– ಶಶಾಂಕ್.ಹೆಚ್.ಎಸ್. ನೋವನ್ನು ನುಂಗಿ ನನಗೆ ಜನ್ಮ ನೀಡಿದವಳವಳು ಎಲ್ಲವನ್ನೂ ಸಹಿಸಿಕೊಂಡು ನನ್ನನ್ನು ಸಲುಹಿ ಬೆಳೆಸಿದವಳವಳು ನನಗೆ ಉಸಿರು ಹೆಸರು ಬದುಕು ನೀಡಿದವಳವಳು ನನ್ನ ತೊದಲು ಮಾತಿಗೆ ಆನಂದ ಪಟ್ಟವಳವಳು ಹಸಿದಾಗ ಕೈ...
– ಅಶೋಕ ಪ. ಹೊನಕೇರಿ. ಹೆಣ್ಣು ಎಂದೊಡನೆ ನನಗೆ ನನ್ನ ಅಮ್ಮನೇ ಕಣ್ಣು ಮುಂದೆ ಬರುವಳು. ಅಮ್ಮನೇ ನನಗೆ ಸ್ಪೂರ‍್ತಿ. ನಾವೆಲ್ಲ ಸಣ್ಣವರಿದ್ದಾಗ ನಮಗೆ ಎಶ್ಟೇ ಬಡತನವಿದ್ದರು, ಸಂಸಾರದಲ್ಲಿ ಸಾವಿರ ತೊಂದರೆಗಳಿದ್ದರೂ ಮಕ್ಕಳ...
– ಅಜಿತ್ ಕುಲಕರ‍್ಣಿ. ಗೆದ್ದ ಪದಕಗಳ ಕಂಡು ಹಿರಿಹಿರಿ ಹಿಗ್ಗಿದವಳು ಬಿದ್ದಾಗ ಪಾದಗಳ ದೂಳು ಕೊಡವಿದವಳು ನನ್ನ ಸದ್ದು ಇಲ್ಲದಾದಾಗ ಕಳವಳಗೊಂಡವಳು ಅವಳಿನ್ನಾರು ಹೇಳಿ? ನನ್ನ ಅಮ್ಮ ಬೆತ್ತದ ಚೇರಲಿ ಕುಳಿತು ಮಗ್ಗಿಯ ಕಲಿಸಿದವಳು...
– ವೆಂಕಟೇಶ ಚಾಗಿ. ರಸ್ತೆಯ ಮೇಲೆ ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು, ತಂಪಾದ ಗಾಳಿಯಿಂದ ಪ್ರಯಾಣ ಹಿತವೆನಿಸುತ್ತಿತ್ತು. ರಸ್ತೆ ಪಕ್ಕದ ಮರ-ಗಿಡ, ಮನೆಗಳು ಎಲ್ಲಾ ಹಿಂದಕ್ಕೆ ಓಡುತ್ತಿದ್ದವು. ಮನಸ್ಸು ಮಾತ್ರ ನಿಶ್ಚಲವಾಗಿತ್ತು. ಕಣ್ಣುಗಳು ತದೇಕಚಿತ್ತದಿಂದ...
– ಹರೀಶ್ ಸೀತಾರಾಮ್. ನೀಲ ಒಬ್ಬ ಕಾಲೇಜು ವಿದ್ಯಾರ‍್ತಿ. ಎಲ್ಲರಂತೆ ಅನೇಕ ಕನಸುಗಳನ್ನು ಹೊತ್ತು ಓದುತ್ತಿದ್ದ. ಅದರಂತೆಯೇ ತನ್ನ ವಿದ್ಯಾರ‍್ತಿ ಜೀವನವನ್ನೂ ಸಹ ನೆನಪಿಟ್ಟುಕೊಳ್ಳುವಂತೆ ಜೀವಿಸಬೇಕಂಬ ಬಯಕೆ ಅವನದ್ದು. ಆದರೆ ಅಲ್ಲೊಂದು ಕೊರತೆ ಇತ್ತು....
– ಅಶೋಕ.ಪ ಹೊನಕೇರಿ. ತುತ್ತಿನ ಚೀಲವ ತುಂಬಿಕೊಂಡು ಹೊತ್ತಾರೆ ಎದ್ದು ಉಲಿಯುವ ಕಂದನ ಹೆಜ್ಜೆಗೆ ಪ್ರತಿ ಹೆಜ್ಜೆಯಾಗಿ ನಡೆಯವ ನಿತ್ಯದ ಬದುಕಿನ ತೊಳಲಾಟಕೆ ಹೊತ್ತು ಕಂತುವವರೆಗೂ ಮೈಮುರಿತದ ದುಡಿಮೆಯ ಬೆಲೆ ತೆತ್ತು. ನಾಳಿನ ಚಿಂತೆಗಳಿಗೆ...
– ಅಮುಬಾವಜೀವಿ. ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂತಹವಳು ತನ್ನ ಹಸಿವ ತೋರಗೊಡದೆ ಎಲ್ಲರ...
– ಸಿಂದು ಬಾರ‍್ಗವ್. ನೂರು ಕನಸ ಹೊಸೆದು ನಾನು ನವಮಾಸ ದೂಡಿದೆ ಗರ‍್ಬದಲ್ಲಿ ಕುಳಿತೇ ನೀನು ಮಾತನಾಡಿದೆ ನಿನ್ನ ಕಂಗಳಲ್ಲಿ ಕಂಡೆ ನನ್ನ ಹೋಲಿಕೆ ನಿನ್ನ ನಗುವಿನಲ್ಲಿ ಕಂಡೆ ಹೊಸತು ಒಂದು ಮಾಲಿಕೆ...
– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...
ಇತ್ತೀಚಿನ ಅನಿಸಿಕೆಗಳು