ಟ್ಯಾಗ್: ದಂಗೆ

ಕವಿತೆ: ಇಳೆಗೆ ತಂಪನೆರೆಯಬಾರದೇ

– ಶ್ಯಾಮಲಶ್ರೀ.ಕೆ.ಎಸ್. ಬೇಸಿಗೆಯ ಬೇಗೆಗೆ ದರೆಯು ದಣಿದಿದೆ ನೇಸರನ ಉರಿತಾಪಕೆ ಬುವಿಯ ಕಾವೇರಿದೆ ಬಿಸಿಲ ಜಳಕೆ ಬಸವಳಿದು ಬೆವರ ಹನಿ ಸೋರಿದೆ ಗಂಟಲು ಒಣಗಿ ತಂಪುನೀರಿಗಾಗಿ ಹಂಬಲಿಸಿದೆ ಮಳೆಯ ಗೈರುಹಾಜರಿಗೆ ಹಸಿರೆಲ್ಲಾ ಬಾಡಿದೆ...

ಬಸ್ಸಿನ ಗೋಳು

– ಚಂದ್ರಗೌಡ ಕುಲಕರ‍್ಣಿ. ಎಲ್ಲಿ ದಂಗೆ ಚಳುವಳಿ ನೆಡೆದರೂ ಕಲ್ಲು ಎತ್ತಿ ಬೀಸಿ ಮುಕಮೂತಿ ಒಂದು ನೋಡದೆ ಮಾಡುವರೆನ್ನನು ಗಾಸಿ ಕಿಟಕಿ ಒಡೆದು ಪುಡಿಪುಡಿ ಮಾಡುವರು ಹರಡಿ ಗಾಜಿನ ರಾಶಿ ಸುಕಾ ಸುಮ್ಮನೆ ಹಿಂಸೆ...