ಕವಿತೆ: ಸುಳ್ಳು
– ವೆಂಕಟೇಶ ಚಾಗಿ. ಮತ್ತದೇ ಸುಳ್ಳನ್ನು ನಿಜವೆಂದು ಸಾರುತ್ತಿರುವಿರಿ ಏಕೆ ಗಾಳಿಯಲ್ಲಿ ತೇಲಿದೊಡನೆ ನಿಮ್ಮ ಹಸಿ ಸುಳ್ಳಿನ ಸರಕು ನಿಜವಾದೀತೇ ಕಿವಿಯೊಳಗೆ ನುಗ್ಗಿದೊಡೆ ಸುಳ್ಳು ಅಮರವಾದೀತೆ ಎಲ್ಲವೂ ಸುಳ್ಳೆಂದಮೇಲೆ ಸುಳ್ಳು ಉಸಿರಾಡುವುದೇ ಸೂರ‍್ಯನ ಬೆಳಕಿನ...
– ವೆಂಕಟೇಶ ಚಾಗಿ. ಮತ್ತದೇ ಸುಳ್ಳನ್ನು ನಿಜವೆಂದು ಸಾರುತ್ತಿರುವಿರಿ ಏಕೆ ಗಾಳಿಯಲ್ಲಿ ತೇಲಿದೊಡನೆ ನಿಮ್ಮ ಹಸಿ ಸುಳ್ಳಿನ ಸರಕು ನಿಜವಾದೀತೇ ಕಿವಿಯೊಳಗೆ ನುಗ್ಗಿದೊಡೆ ಸುಳ್ಳು ಅಮರವಾದೀತೆ ಎಲ್ಲವೂ ಸುಳ್ಳೆಂದಮೇಲೆ ಸುಳ್ಳು ಉಸಿರಾಡುವುದೇ ಸೂರ‍್ಯನ ಬೆಳಕಿನ...
– ವೆಂಕಟೇಶ ಚಾಗಿ. *** ಆಹಾರ *** ಆಹಾರಕ್ಕಾಗಿ ಬಂದ ಪ್ರಾಣಿ ಆಹಾರವಾಯ್ತು *** ಕರ *** ಹಗಲಿನ ಬೆಳಕಿಗೂ ಕರ ತುಂಬುವ ಕಾಲ ಬರದೇ ಇರದು *** ತಿದ್ದುಪಡಿ *** ಕೊಟ್ಟ ಮಾತಿಗೂ...
– ಸಿ.ಪಿ.ನಾಗರಾಜ. *** ಚಹ ಮಾಡುತ್ತ ದಿನಪತ್ರಿಕೆ ಓದುವುದು *** (ಕನ್ನಡ ಅನುವಾದ: ಶಾ.ಬಾಲುರಾವ್) ಮುಂಜಾನೆ ದಿನಪತ್ರಿಕೆಯಲ್ಲಿ ದೊರೆಗಳ ಧರ್ಮಗುರುಗಳ ಬ್ಯಾಂಕರುಗಳ ಎಣ್ಣೆದಣಿಗಳ ಯುಗಪ್ರವರ್ತಕ ಯೋಜನೆಗಳನ್ನು ಕುರಿತು ಓದುತ್ತೇನೆ ಇನ್ನೊಂದು ಕಣ್ಣು ಚಹದ ಪಾತ್ರೆಯ...
– ನೌಶಾದ್ ಅಲಿ ಎ. ಎಸ್. ಗಡಿಗಳ ದಾಟಿ ಗಾಳಿ ಬೀಸಿದೆ ಮೋಡ ಚಲಿಸಿದೆ ಸುಗಂದ ಹರಡಿದೆ ಪ್ರೀತಿಗೇಕೆ ಗಡಿಯ ಬಂದನ ದರ‍್ಮದೆಲ್ಲೆ ಮೀರಿ ಬಾಶೆ ಬೇಲಿ ದಾಟಿ ಹ್ರುದಯ ತಂತಿ ಮೀಟಿ ಪ್ರೀತಿ...
– ಶ್ಯಾಮಲಶ್ರೀ.ಕೆ.ಎಸ್. ಸುಳ್ಳಿನ ಸೂರನು ಕಟ್ಟುತಲಿರಲು ಸತ್ಯದ ಸಿಡಿಲು ಬಡಿಯುವುದು ಅನೀತಿಯು ಆಟವ ಆಡುತಲಿರಲು ದರ‍್ಮದ ಜಯವು ಮೊಳಗುವುದು ದುರಾಸೆಯ ತೆಪ್ಪವು ತೇಲುತಲಿರಲು ನಿರಾಸೆಯ ಅಲೆಯು ಅಪ್ಪಳಿಸುವುದು ಅನ್ಯರ ಒಳಿತಿಗೆ ಹುಳಿ ಹಿಂಡುತಲಿರಲು...
– ಕಿರಣ್ ಪಾಳಂಕರ. ದರ‍್ಮ ಅದರ‍್ಮದ ಯುದ್ದದಲ್ಲಿ ಸುಳ್ಳು ಅದರ‍್ಮದ ಪರವಾಗಿ ನಿಂತು ದರ‍್ಮವ ಅದರ‍್ಮವೆಂದು, ಅದರ‍್ಮವ ದರ‍್ಮವೆಂದು ತೋರಿಸಿತು ಕಂಡ ಸುಳ್ಳನ್ನೇ ಸತ್ಯವೆಂದು ನಂಬಿ ಮುಗ್ದ ಜನರು ಅದರ‍್ಮವ ಗೆಲ್ಲಿಸಿ ದರ‍್ಮವ ಹೀನಾಯವಾಗಿ...
– ಪದ್ಮನಾಬ. ಚಂದ್ರವಂಶವೇ ಶಾಂತವಾಗುವ ಸಮಯದಲಿ ಹುಟ್ಟಿದ ಕಂದನೇ ಶಂತನು ಎಂಬುವನು ಗಂಗೆಯ ಅಂದಕ್ಕೆ ಮನಸೋತು ನಿನ್ನಿಚ್ಚೆಗೆ ಅಡ್ಡಬಾರನೆಂದೂ ನೀನಾರು ಎಂದವಳ ಕೇಳೆನೆಂದೂ ಮಾತನು ಕೊಟ್ಟು ಸಾನುರಾಗದಿ ಅವಳ ವರಿಸಿದನು ಏಳುಮಕ್ಕಳು ನೀರುಪಾಲಾದರೂ ಮೌನ...
– ಅನಿಲಕುಮಾರ ಇರಾಜ. ಬಾರತದಲ್ಲಿ ಅನೇಕ ದರ‍್ಮಗಳಿವೆ. ಎಲ್ಲಾ ದರ‍್ಮಗಳಿಗೂ ತಮ್ಮದೇಯಾದ ವಿಶಿಶ್ಟ ತತ್ವಗಳಿವೆ, ಆಚರಣೆಗಳಿವೆ. ಅವುಗಳಲ್ಲಿ ಪ್ರಾಚೀನವೂ ಹಾಗೂ ವಿಶಿಶ್ಟ ಆಚರಣೆಗಳೊಂದಿಗೆ ತನ್ನ ಮೂಲ ತತ್ವಗಳಲ್ಲಿ ಅನಾದಿಕಾಲದಿಂದಲೂ ಹೆಚ್ಚೇನು ಬದಲಾವಣೆಗಳನ್ನೊಪ್ಪದೇ ಇರುವುದು ‘ಜೈನ...
– ಸುರಬಿ ಲತಾ. ಜಾತಿ ಜಾತಿ ಎನ್ನುವರೇಕೆ ಮೂಡ ಜನಗಳು ಜನಾರ‍್ದನನ ಬಯವಿಲ್ಲದ ನಾಸ್ತಿಕರು ಉಸಿರಾಡಲು ಬೇಕು ಗಾಳಿ ಅದರಲ್ಲಿಯೂ ಕಾಣುವರೇ ಜಾತಿಯ? ಉತ್ತಮವಲ್ಲವದು ಇವರ ರೀತಿಯು ಹೇಳುವರು ಯಾರು ಇವರಿಗೆ ನೀತಿಯ? ಕೂಡಿಟ್ಟ...
– ಸಿ.ಪಿ.ನಾಗರಾಜ. ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಒಂದು ದಿನ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ನಮ್ಮೂರಿನಲ್ಲಿದ್ದ ಟೆಲಿಪೋನ್ ಬೂತಿಗೆ ಹೋದೆನು. ಅತ್ಯಂತ ತುರ‍್ತಾದ ಸಂಗತಿಯೊಂದನ್ನು ಮಂಗಳೂರಿನಲ್ಲಿದ್ದ ಗೆಳೆಯರೊಬ್ಬರಿಗೆ ತಿಳಿಸಬೇಕಾಗಿತ್ತು. ಬೂತಿನ...
ಇತ್ತೀಚಿನ ಅನಿಸಿಕೆಗಳು