ಕವಿತೆ: ನಾನೇಕೆ ದುಕ್ಕಿಸಲಿ
– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...
– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...
– ರಾಹುಲ್ ಆರ್. ಸುವರ‍್ಣ. ಬದುಕೆಂಬ ಸಾಗರದಲ್ಲಿ ಬಿರುಗಾಳಿಗೆ ಸಿಕ್ಕವರೆಶ್ಟೋ, ಈಜಲು ಬಾರದೆ ಮುಳುಗಿದವರು ಅದೆಶ್ಟೋ, ಈಜಿ ದಡ ಸೇರಿದವರೆಶ್ಟೋ. ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಂದು ರೀತಿಯ ಕತೆಗಳಿರುತ್ತವೆ. ಕೆಲವೊಂದು ಅನಾವರಣಗೊಳ್ಳುತ್ತವೆ, ಇನ್ನು ಕೆಲವು ಅಲ್ಲೇ...
– ಕಾಂತರಾಜು ಕನಕಪುರ. ಪ್ರಿಯ ಗೆಳತಿ… ಹಾಗಲ್ಲ ಹೇಳತೇನೆ ಕೇಳಾ ನಗೆಯ ಮುಕವಾಡವನು ದರಿಸಿರಬೇಕು ಒತ್ತೊತ್ತಿ ಬರುವ ನೋವು ವ್ಯಕ್ತಗೊಳ್ಳದ ಹಾಗೆ ಅಕ್ಕರೆಯನು ಉಕ್ಕಿಸಿಕೊಳ್ಳಬೇಕು ಅಡಗಿಸಿದ ದುಗುಡವು ಮರೆತು ಹೋಗುವ ಹಾಗೆ ಹದವರಿತು ಉರಿಸುತಲಿರಬೇಕು...
– ಪ್ರಕಾಶ್ ಮಲೆಬೆಟ್ಟು. ಮನಸು ಸಂತೋಶವಾಗಿರಲು ಏನು ಬೇಕು? ಸಂಪತ್ತು, ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಕ್ಯ. ಜೊತೆಗೆ ಅದ್ರುಶ್ಟ. ಆದ್ರೂ...
– ಅಶೋಕ ಪ. ಹೊನಕೇರಿ. ಇರುವ ಬಾಗ್ಯವ ನೆನೆದು ಬಾರೆದೆಂಬುದನು ಬಿಡು ಹರುಶಕ್ಕಿದೆ ದಾರಿ – ಡಿವಿಜಿ ಡಿ. ವಿ. ಗುಂಡಪ್ಪನವರು ಬದುಕಿನ ಬಗ್ಗೆ ಸರಳವಾಗಿ ತಮ್ಮ ಪದ್ಯದ ಸಾಲಿನಲ್ಲಿ ಹೇಳಿದ್ದಾರೆ. ಇರುವ ಬಾಗ್ಯವನ್ನೆ...
– ಸ್ಪೂರ‍್ತಿ. ಎಂ. ಇನ್ನು ಬಿಟ್ಟಿರಲಾರೆ ಗೆಳತಿ ನಿನ್ನ ಸ್ನೇಹವನ್ನು ತಡಮಾಡದೆ ನನ್ನೆದುರು ಬರಬಾರದೇನು? ಅತಿ ದುಕ್ಕದಿ ಕಳೆದೆನು ನನ್ನ ದಿನವನ್ನು ನೋಡಲಾಗದೆ ನಿನ್ನ ನಗುಮುಕವನ್ನು ಕೇಳಲಾಗದೆ ನಿನ್ನ ಸವಿನುಡಿಯನ್ನು ಏನೋ ಕಳೆದುಕೊಂಡಂತೆ ಪರದಾಡಿದೆನು...
– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ, ಕಶ್ಟವನ್ನೂ ಬಯಸುವುದಿಲ್ಲ....
– ವೀರೇಶ.ಅ.ಲಕ್ಶಾಣಿ. ಮುದ್ದು ಮೊಗದ ಪೆದ್ದು ಗೌರಿ ಸದ್ದಿಲ್ಲದೆ ಎದ್ದು ಹೋದ ದಿನಗಳ ನೆನೆಸಿ ಸದ್ದಿಲ್ಲದೆ ಅಳುತ್ತಿತ್ತು ಹ್ರುದಯ ಅವಳ ಪರಿಶುದ್ದ ನಿಶ್ಕಲ್ಮಶ ಮನಸ ನೆನೆದು ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ ದುಡಿದ ಕೈಗಳಿಗೆ...
– ವೆಂಕಟೇಶ ಚಾಗಿ. ಆಸೆ ಎಂಬುದು ಯಾರಿಗಿಲ್ಲ ಹೇಳಿ. ಆಸೆ ಇಲ್ಲದ ವ್ಯಕ್ತಿಯೇ ಇಲ್ಲ ಎಂದೆನಬಹುದು. ಬೂಮಿಯ ಮೇಲಿನ ಪ್ರತೀ ಜೀವಿಗೂ ದೇವರು ಕೊಟ್ಟ ಗುಣಗಳಲ್ಲಿ ಆಸೆ ಎಂಬುದೂ ಒಂದು. ಪ್ರತಿಯೊಬ್ಬ ವ್ಯಕ್ತಿಗೂ ಚೆನ್ನಾಗಿ ಜೀವಿಸಬೇಕೆಂಬ...
– ಸುರಬಿ ಲತಾ. ಬೊಂಬೆಯನು ಮಾಡಿ ಪ್ರಾಣವನು ಅದರಲ್ಲಿ ತುಂಬಿ ನಲಿವ ಮನುಜನ ನೋಡಿ ನೀ ಅಲ್ಲಿ ನಿಂತು ನಲಿವೆ ಪರೀಕ್ಶೆಗಳನು ಕೊಟ್ಟು ಅದರಲಿ ನಿರೀಕ್ಶೆಗಳನು ಇಟ್ಟು ಸೋತು ನರಳಿ ನೊಂದಾಗ ಆಟವ ನೋಡಿ...
ಇತ್ತೀಚಿನ ಅನಿಸಿಕೆಗಳು