ಟ್ಯಾಗ್: ದುಗುಡ

ಚುಟುಕುಗಳು

– ಕಿಶೋರ್ ಕುಮಾರ್. ***ಮುನಿಸು*** ಯಾರ ಮೇಲೆ ಮುನಿಸು ಬಳಲುತಿದೆ ಮನಸು ತೆಗೆದಿಟ್ಟರೆ ಈ ಮುನಿಸು ಎಲ್ಲರ ಬಾಳೂ ಸೊಗಸು   ***ಬವಣೆ*** ನೆನ್ನೆಯದೂ ಬವಣೆ ನಾಳೆಯದೂ ಬವಣೆ ಇಂದು ಅದ ನೆನೆಯಬೇಡ ಇರುವ...

Life, ಬದುಕು

ಕವಿತೆ : ಕಂಗೊಳಿಸಲಿ ನಮ್ಮ ಬದುಕು

– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...

Historical Cooking Historical Pot Historical Fire

ಕವಿತೆ: ಪಾಕ ಪ್ರಾವೀಣ್ಯ

– ಕಾಂತರಾಜು ಕನಕಪುರ. ಪ್ರಿಯ ಗೆಳತಿ… ಹಾಗಲ್ಲ ಹೇಳತೇನೆ ಕೇಳಾ ನಗೆಯ ಮುಕವಾಡವನು ದರಿಸಿರಬೇಕು ಒತ್ತೊತ್ತಿ ಬರುವ ನೋವು ವ್ಯಕ್ತಗೊಳ್ಳದ ಹಾಗೆ ಅಕ್ಕರೆಯನು ಉಕ್ಕಿಸಿಕೊಳ್ಳಬೇಕು ಅಡಗಿಸಿದ ದುಗುಡವು ಮರೆತು ಹೋಗುವ ಹಾಗೆ ಹದವರಿತು ಉರಿಸುತಲಿರಬೇಕು...

ಕವಿತೆ: ವೀರಯೋದನ ಮಡದಿ ನಾನು

– ಪ್ರಶಾಂತ ಎಲೆಮನೆ. ಇನ್ನಾದರೂ ಸರಿಯೆ ಬರಬಾರದೆ ನೀವು ಒಡಲು ಕೊರಗಿ ಜ್ವಾಲಾಗ್ನಿಯಾಗಿಹುದು ಕಣ್ಣುಗಳು ಸೊರಗಿ ಬಳಲಿ ಹೋಗಿಹವು ವೀರಯೋದನ ಮಡದಿ, ವೀರಾಂಗನೆ ನಾನು ಕಾಯುತಲೆ, ಕರೆಯುತಲೆ ಸೋತು ಹೋಗಿಹೆ ನಾನು ನಮ್ಮ ಕಂದನ...

ಮಯ್ಯೊಂದು ಕನ್ನಡಿ

– ಪ್ರಶಾಂತ ಸೊರಟೂರ. ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು. ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು. ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು. ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ...