ಟ್ಯಾಗ್: ದ್ಯಾನ

ಒಲವು, ಪ್ರೀತಿ, Love

ಕವಿತೆ: ನೀನೆಂದರೆ

– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...

ಬನ್ನಿ, ಬದುಕನ್ನು ದ್ಯಾನಿಸೋಣ!

– ರುದ್ರಸ್ವಾಮಿ ಹರ‍್ತಿಕೋಟೆ. ಎಂದಿನಂತೆ ಕ್ರಿಕೆಟ್ ಆಡಿ ಮನೆಗೆ ಹಿಂದಿರುಗುತ್ತಿದ್ದೆ. ಸಂಜೆಯಾದ್ದರಿಂದ ಸಹಜವಾಗಿಯೇ ವಾಕ್ ಮಾಡುತ್ತಿದ್ದ ವಯಸ್ಸಾದವರು, ಮದ್ಯವಯಸ್ಸಿನವರು ಅಲ್ಲಲ್ಲಿ ಗುಂಪು-ಗುಂಪಾಗಿ ಕುಳಿತು ಬದುಕಿನ ಕ್ಶಣಗಳನ್ನು ಮೆಲುಕು ಹಾಕುತ್ತಿದ್ದರು. ಕೆಲವರು ಪತಸಂಚಲನದಂತೆ ಶಿಸ್ತಿನಿಂದ ಕೈ...

ಅರಿವು, ದ್ಯಾನ, Enlightenment

ಸತ್ಯ ಹುಡುಕುತ್ತಾ ನಿಂತವರು…

– ವಿನು ರವಿ. ಸತ್ಯದ ಹೊಳಹಲ್ಲಿ ಸಾವಿನ ತೇರು ಆಸೆಯ ನಕ್ಶತ್ರಗಳೆಲ್ಲಾ ಮೆರವಣಿಗೆ ಹೊರಟಿವೆ ಬಾವದ ಬಿಂದಿಯಿಟ್ಟ ಚೆಲುವೆಯರೆಲ್ಲಾ ನಗಲು ಲೋಕ ಸುಂದರ ಸ್ವಪ್ನಗಳಲಿ ತೇಲಾಡಿತು ರತದ ಬೀದಿಯಲ್ಲಿ ಚರಿತ್ರೆ ಬರೆದವರಿಗೆ ಮಾತ್ರ ನೆಲಹಾಸು...

ಸಾವು : ನನ್ನ ಅನಿಸಿಕೆ

– ಪ್ರಶಾಂತ. ಆರ್. ಮುಜಗೊಂಡ. ಸಾವು ಎಂದರೆ ಜನ ಅಂಜುವರೇಕೆ? ಸಾವು ಎಂದರೆ ಮುದುಡುವರು ಯಾಕೆ? ಸಾವು ಎಲ್ಲರಿಗೂ ಬರುವುದೇ? ಸಾವಿನಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲವೇ? ದ್ಯಾನ-ತಪಸ್ಸು ಮಾಡಿ ಸಾವಿನಿಂದ ತಪ್ಪಿಸಿಕೊಳ್ಳಬಹುದೇ? ಸಾವಿನಿಂದ ಮನುಶ್ಯ ಮಾಡಿರುವ...

ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...