ಟ್ಯಾಗ್: ನಗು

ಹ್ರುದಯ, ಒಲವು, Heart, Love

ಒಲವೇ ಒಲವಾಗು ಬಾ

– ಹರ‍್ಶಿತ್ ಮಂಜುನಾತ್. ಕಳೆದ ನಿನ್ನೆಯ ನೆನಪ ಹೊಳೆಯಲಿ ನೀ ಮೂಡಿಸಿದ ಹೆಜ್ಜೆಯ ಗುರುತ ಹುಡುಕಿ ಅಲೆದಾಡಿದೆ ಮನ ಅರಿಯದ ದಾರಿಯಲಿ ಎದೆಗಂಟೆ ಬಡಿದಿದೆ ಒಲವ ಮರೆಯಲಿ ಉಕ್ಕಿದ ಲಜ್ಜೆಯ ತುರುಬ ಎಲ್ಲೆಗೆ ಸಿಗಿಸಿ...

ತಿರುತಿರುಗಿ ಬರುವ ಮೈಮರೆವ ನಲಿವು

– ರತೀಶ ರತ್ನಾಕರ. ಬೆಟ್ಟದೂರ ಚೆಲುವೆ ಹೂವಂತೆ ನಗುವೆ ಮಿಂಚಿಗೂ ನಾಚಿಕೆ ಬರುವಂತೆ ಹೊಳೆವೆ ಒಮ್ಮೆಯಾದರು ನೀ ಚಂದಗಾಣದಿರು ನಲ್ಲೆ ನನ್ನ ಕಣ್ಣಿಗಾದರೂ ಕೊಂಚ ಬಿಡುವು ಬೇಡವೆ? ಮೆಚ್ಚಿದವಳೆದುರು ಮುಚ್ಚುಮರೆಯೇನು? ಬಚ್ಚಿಟ್ಟ ಬಯಕೆಗಳ ನಾ...

ಬದುಕು ನಾಟಕ

– ಬಸವರಾಜ್ ಕಂಟಿ. ಇನ್ನೊಂದು ದಿನ ಮತ್ತೊಂದು ಹಗಲು, ನಡೆದಿದೆ ಬದುಕಿನ ನಾಟಕ. ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು ಕತೆ ಮುಂದುವರಿಸಲೇ ಬೇಕಲ್ಲ? ನಟಿಸುವ ಆಸೆಯೋ, ಅನಿವಾರ‍್ಯವೋ, ಪಾತ್ರವೇ ತಿಳಿಯದ ಗೊಂದಲವೋ. ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ, ಅಡೆತಡೆಗಳ...