ಟ್ಯಾಗ್: ನಗೆ

ಒಲವು, ಪ್ರೀತಿ, Love

ಕವಿತೆ: ಬದುಕಿನ ಚೆಲುವು

– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...

ಕವಿತೆ: ಮನದನ್ನೆ

– ಕಿಶೋರ್ ಕುಮಾರ್.   ಮನಸನು ಮರೆಮಾಚಿ ಮರೆಯಲಾದೀತೇನು ಮರೆಯುವ ಮೊಗವೇನು ಮನದನ್ನೆ ನೀನು ಮರೆಯಾಗಿ ನಿಂತು ನಲಿದೆ ಮುದ್ದು ಮೊಗವ ನೋಡಿ ದಿನಕಳೆದೆ ನಲಿದಾಡಿ ನನಗದೇ ಬೇಕು ದಿನವಿಡೀ ಮುಂಗುರುಳ ಸರಿಸಿ ನೀ...

ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...

ಜಾರಿಬಿದ್ದ ಜಾಣರು!

– ವೆಂಕಟೇಶ ಚಾಗಿ. ನಮ್ಮೂರಿಗೂ ಮಳೆಗೂ ಬಿಡಿಸಲಾಗದ ನಂಟು. ಮಳೆಗಾಲ ಶುರು ಆಯಿತೆಂದರೆ ನಮ್ಮೂರಿನಲ್ಲಿ ಜಾರುವ ಹಬ್ಬ ಪ್ರಾರಂಬವಾದಂತೆ. ಈ “ಜಾರುವ ಹಬ್ಬ” ದಲ್ಲಿ ಯಾವ ದೇವರಿಗೂ ಪೂಜೆ ಇರುವುದಿಲ್ಲ, ಬಿಸಿಬಿಸಿ ಕಜ್ಜಾಯನೂ ಇರುವುದಿಲ್ಲ....

ಮಾತನ್ನು ಬೇರೆಯಾಗಿ ತಿಳಿದರೆ…?

– ಪ್ರಿಯದರ‍್ಶಿನಿ ಶೆಟ್ಟರ್. ನವೆಂಬರ್- ಎಂದಾಕ್ಶಣ ನಮಗೆಲ್ಲಾ ನೆನಪಾಗುವುದು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ. ನಾವು ಪ್ರಾತಮಿಕ ಶಾಲೆಯಲ್ಲಿರುವಾಗ ಓದಿದ್ದು ಕನ್ನಡ ಮಾದ್ಯಮದಲ್ಲಿ. ಆಗ ನಮ್ಮ ಇಂಗ್ಲಿಶ್ ಅಶ್ಟಕ್ಕಶ್ಟೇ. ನಾವು ಚಿಕ್ಕವರಿದ್ದಾಗ, ಅಂದರೆ...

ಹ್ರುದಯ, ಒಲವು, Heart, Love

ಕವಿತೆ: ನೀ ಜೊತೆಗೆ ಇರುವೆಡೆ

– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...

ನಲುಗಿದೆ ಹುಮ್ಮಸ್ಸು

– ಡಾ|| ಅಶೋಕ ಪಾಟೀಲ. ಅಂಜದೇ ಅಳುಕದೇ ಮುಂದೆ ಸಾಗೋ ಹುಮ್ಮಸ್ಸೊಂದೇಕೋ ನಲುಗಿದೆ. ಸಾಗಿದ ಹಾದಿಲಿರೋ ಹೆಪ್ಪಿಟ್ಟ ನೋವಿಂದೇಕೋ ಮತ್ತೆ ಮರುಕಳಿಸಿದೆ ಹುಸಿ ಬಯಕೆಯ ಗೋಪುರವದು, ಕನಸ ಕಾಣುವುದನು ನೋಡಿ ನೋಡಿ ನಗುತಿದೆ. ಅನವರತ...