ಟ್ಯಾಗ್: ನಗೆಬರಹ

ಹುಚ್ಚು ಹೆಚ್ಚಾಯಿತು

– ಕೆ.ವಿ.ಶಶಿದರ. ನಾವಿದ್ದ ಹಳ್ಳಿ ಇನ್ನೂರು ಇನ್ನೂರೈವತ್ತು ಮನೆಯದ್ದು. ಇಶ್ಟು ಮನೆಯಲ್ಲಿ ದಿನ ಪತ್ರಿಕೆ ದಿನಾಲೂ ಓದುವ ಗೀಳಿದ್ದಿದ್ದು ಇಪ್ಪತ್ತು ಮೂವತ್ತು ಮನೆಯವರಿಗೆ ಮಾತ್ರ. ದಿನಪತ್ರಿಕೆಗಳ ಹಂಚಿಕೆ ಕೆಲಸ ಮಾಡುತ್ತಿದ್ದದು ಹುಚ್ಚೂರಾವ್ ಎನ್ನುವ...

ಕಲಬುರಗಿ ಸ್ಟೇಶನ್ ಬಂತೇನ್ರೀ?

– ಮಾರಿಸನ್ ಮನೋಹರ್. ಮಾರ‍್ಚ್ ತಿಂಗಳು, ‘ಇಯರ್ ಎಂಡ್’ ಕೆಲಸ ಜೋರಾಗಿತ್ತು. ಒಂದು ವಾರದಿಂದ ಆಪೀಸಿನಲ್ಲಿ ಕೈತುಂಬ ಮೈತುಂಬ ತಲೆ ತುಂಬ ಕೆಲಸ. ನಡು ಹೊತ್ತಿನ ಬುತ್ತಿಯನ್ನೂ ತಪ್ಪಿಸಿ ಕೆಲಸ ಮಾಡುತ್ತಿದ್ದೆವು. ಎಲ್ಲ ರಿಪೋರ‍್ಟಗಳನ್ನು...

ಕಾರದ ಕೋಳಿ ನನ್ನನ್ನು ಮಣಿಸಿತ್ತು

– ಮಾರಿಸನ್ ಮನೋಹರ್. “ಪಟ್ಟಣದ ಹೊರಗಿರುವ ಪಂಜಾಬಿ ರೆಸ್ಟೋರೆಂಟಿಗೆ ಹೋಗೋಣ” ಎಂದು ಅಲ್ಲಿ ರೆಗುಲರ್ ಪಾರ‍್ಟಿ ಮಾಡುವ ಕೆಲವರು ಒತ್ತಿ ಹೇಳಿದರು. ಬೇಡ ಬೇಡ ಸರ‍್ವಿಸ್ ಸ್ಟ್ಯಾಂಡ್ ಬಳಿ ಇರುವ ನಿಸರ‍್ಗ ವೆಜ್ ಹೋಟೆಲಿಗೆ...

ನಗದಿಗ, Cashier

“ಎಣ್ಣೆ ಚಿಂತೆ”

–  ಅಶೋಕ ಪ. ಹೊನಕೇರಿ. ಜಿಟಿ ಜಿಟಿ ಮಳೆ..‌ಬೆಳ ಬೆಳಗ್ಗೆ ಜೀವ ವಿಮಾ ಕಚೇರಿ ಗ್ರಾಹಕರಿಂದ ಗಿಜಗಿಜ ಎನಬೇಕಾಗಿದ್ದು ಮಳೆಯ ಕಾರಣದಿಂದಾಗಿ ನೀರವ ಮೌನ. ಈ ವಿಮಾ ಕಚೇರಿ ಸಣ್ಣ ಉಪಗ್ರಹ ಶಾಕೆ....

auto, trip, ಆಟೋ, ಪ್ರವಾಸ

“ಹೀಟರ್ ಮೇಲೆ ಹಾಲು”

– ಮಾರಿಸನ್ ಮನೋಹರ್. ಆ ದಿನ ಮುಂಜಾನೆಯಿಂದ ದೊಡ್ಡಮ್ಮನ ಮನೆಗೆ ಹೋಗಲು ತಯಾರಿ ನಡೆಸಿದ್ದೆವು. ಅಲ್ಲಿಗೆ ನಾವು ಹೆಚ್ಚಾಗಿ ಹೋಗುತ್ತಿರಲಿಲ್ಲ. ನಾವಿರುವ ಜಾಗದಿಂದ ತುಂಬಾ ದೂರ, ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸಿಗುತ್ತಲೂ ಇರಲಿಲ್ಲ....

ದಾರಾವಾಹಿ, Serial

ನಗೆಬರಹ: ಟಿ ವಿ ದಾರಾವಾಹಿ ತಸ್ಮೈ ನಮಹ

–  ಅಶೋಕ ಪ. ಹೊನಕೇರಿ. ‘ಮನೆಗೊಂದು ಮಗು ಚೆನ್ನ’ ಹಾಗೆ ‘ಮನೆಯಾದ ಮೇಲೆ ಒಂದು ಟಿ.ವಿ ಇರಲೇಬೇಕು ನನ್ನ ರನ್ನ’ ಎಂಬ ರಸಮಯ ಸಾಲಿಗೆ ಟಿ ವಿ ಎಂಬುದು ಒಂದು ಪ್ರತಿಶ್ಟೆಯಾಗಿ ಸೇರಿಕೊಳ್ಳುತ್ತದೆ....

ಸಣ್ಣಕತೆ: ನಾಯರ್ ದೆವ್ವ

– ಅಶೋಕ ಪ. ಹೊನಕೇರಿ. “ಏಯ್ ಎಲ್ಲಿ ಹಾಳಾಗಿ ಹೋದ್ಯೆ ಮಂಜಿ….” ಎಂದು ತಾಯಿ ಪದ್ಮಕ್ಕ ಮಗಳನ್ನು ಒಂದೇ ಸಮನೆ ಕೂಗ್ತಾ ಇದ್ದರು. ಕುಂಟೆ ಬಿಲ್ಲೆ ಆಡೋದರಲ್ಲೆ ಮಗ್ನಳಾದ ಮಗಳಿಗೆ ಅಮ್ಮನ ಕೂಗು ಕೇಳಿಸ್ತಿಲ್ಲ....

ಬಸ್, ಬಸ್ಸು, Bus

ನಗೆಬರಹ: ಬಸ್ ಪ್ರಯಾಣದ ಅನುಬವಗಳು!

– ವೀರೇಶ.ಅ.ಲಕ್ಶಾಣಿ. ಇತ್ತೀಚಿನ ದಿನಗಳಲ್ಲಿ ಪ್ರಯಾಣ ಸುಕಕರವಾಗಿರದೇ, ಪ್ರಯಾಸದ ಪ್ರಯಾಣವೇ ಸತ್ಯವೆನಿಸುತ್ತಿದೆ. ಎಲ್ಲಿಯೇ ನೋಡಲಿ ಬಾರದವರ ಹೆಸರಿನಲ್ಲಿ ಅವರವರಿಂದಲೇ ಬಸ್ಸುಗಳಲ್ಲಿ ಆಸನಗಳ ಮೇಲೆ ಶಾಲಾ ಬ್ಯಾಗುಗಳೋ, ಪುಸ್ತಕ-ಪತ್ರಿಕೆಗಳೋ ಆಸೀನವಾಗಿ ಮೊದಲು ಬಂದವರಿಗೆ ಜಾಗ ನೀಡದೇ...

ಕಾರ‍್ಪೆಂಟರ್ ಸಹವಾಸ – ‘ಹೀಗೊಂದು ಸಾಹಸ’!

– ಮಾರಿಸನ್ ಮನೋಹರ್.   ನಮ್ಮದು ಪುರುಶ ಪ್ರದಾನ ದೇಶವೆಂದು ಓದಿದಾಗ, ನಾನು ನನ್ನ ಮಮ್ಮಿಗೆ “ಹೌದೇನಮ್ಮ?” ಅಂತ ಹಲವು ಸಲ ಕೇಳಿದ್ದೆ. ಅದಕ್ಕೆ ಅವಳು ಪಪ್ಪನ ಕಡೆಗೆ ತಿರುಗಿ, “ಹೌದು ಅಂತ ಹೇಳಿ”...

ಕತೆ: ಗಡ, ಗೋಬಿ ಮಂಚೂರಿ, ಮೀನು ಮತ್ತು ಬ್ಯಾಟು

– ಪ್ರಶಾಂತ ಎಲೆಮನೆ. ಎರಡೊಂದ್ ಎರಡು ಎರಡೆರಡ್ಲಿ ನಾಲ್ಕು  ಎರಡು ಮೂರಲಿ ಆರು ..  ಅಂತ ದಿನಕರ ಏರು ದನಿಯಲ್ಲಿ ನಿಂತು ಹೇಳ್ತಿದ್ರೆ, ಅವನ ಹಿಂದಿಂದ ವೀರಪ್ಪ ಮಾಸ್ಟ್ರು ಸಂಗೀತದ ಪಟ್ಟಂತೆ ಒಂದೇ ಸಮನೆ...