ಟ್ಯಾಗ್: ನಡೆ-ನುಡಿ

ಕಡಲ ತೀರದಲ್ಲಿ ತಿಮಿಂಗಲಗಳ ಮಾರಣಹೋಮ

– ವಿಜಯಮಹಾಂತೇಶ ಮುಜಗೊಂಡ. ಕಡಲತೀರಗಳು ಪ್ರವಾಸಿ ತಾಣಗಳಾಗಿ ಸುತ್ತಾಡುಗರನ್ನು ಸೆಳೆಯುವುದು ಗೊತ್ತಿರುವ ವಿಚಾರ. ಆದರೆ, ಡೆನ್ಮಾರ‍್ಕ್‌ನ ನಡುಗಡ್ಡೆಯೊಂದರಲ್ಲಿ ಪಾಲಿಸಲಾಗುವ ವಿಚಿತ್ರ ಪದ್ದತಿಯಂದಾಗಿ, ಅಲ್ಲಿನ ಕೆಲವು ಕಡಲ ತೀರಗಳು ನೆತ್ತರಮಯವಾಗಿ ಸುತ್ತಾಡುಗರಲ್ಲಿ ದಿಗಿಲು ಹುಟ್ಟಿಸುತ್ತವೆ. ಡೆನ್ಮಾರ‍್ಕಿಗೆ...

ಹರಕೆ ಹೊರಬೇಕಿದೆ ಕನ್ನಡ ದೇವರಿಗೆ

– ರತೀಶ ರತ್ನಾಕರ. ಹಲವು ತಲೆಮಾರುಗಳನ್ನು ದಾಟಿ ಬಂದಿರುವ ನಮ್ಮ ನಡೆನುಡಿಯು ಹಲವಾರು ಬದಲಾವಣೆಗಳನ್ನು ಕಾಣುತ್ತಾ ಬಂದಿದೆ. ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಬದುಕಿದ್ದವರು ಕಲ್ಲಿನ ಗುಹೆಗಳಲ್ಲಿ ಬಿಡಾರ ಹೂಡಲು ಶುರುಮಾಡಿದರು. ತಾವು ವಾಸವಾಗಿದ್ದ ಕಾಡನ್ನೇ ದೇವರು...

ನಡೆನುಡಿಗಳ ನಡುವಣ ಬಿರುಕು

– ಸಿ.ಪಿ.ನಾಗರಾಜ. ಶನಿವಾರದಂದು ಬೆಳಗಿನ ತರಗತಿಯೊಂದರಲ್ಲಿ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಒಬ್ಬರಾದ ಬಸವಣ್ಣನವರ ಈ ಕೆಳಕಂಡ ವಚನವನ್ನು ವಿವರಿಸಿ ಹೇಳುವ ಮುನ್ನ, ವಚನದಲ್ಲಿನ ನುಡಿಸಾಮಗ್ರಿಗಳ ನಾದಲಯ ಹೊರಹೊಮ್ಮುವಂತೆ ಓದತೊಡಗಿದೆನು. ದಯವಿಲ್ಲದ ದರ‍್ಮವದಾವುದಯ್ಯ ದಯವೇ ಬೇಕು...

ಇದುವೇ ನಮ್ಮಯ ಹೊನಲು

– ಯಶವನ್ತ ಬಾಣಸವಾಡಿ. ಹರಿಯಲಿ ಅರಿಮೆಯ ಹೊನಲು ತಿಳಿವಿನ ತಿಳಿಯಲಿ ತಣಿಸಲು ಏರಲಿ ಚಳಕವು ಮುಗಿಲು ನಮ್ಮಯ ನಾಳೆಗಳ ಕಟ್ಟಲು ಉಕ್ಕಲಿ ನಲ್ಬರಹಗಳ ಹೊನಲು ಜೇನ್ಗನ್ನಡದ ರುಚಿಯನು ಬಡಿಸಲು ಮೂಡಲಿ ಕಟ್ಟೊರೆಗಳ ಸಾಲು...

ಮಯ್ಯೊಂದು ಕನ್ನಡಿ

– ಪ್ರಶಾಂತ ಸೊರಟೂರ. ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು. ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು. ಏನಾದಿತೋ ಎಂಬ ಅಂಜಿಕೆಯಿಂದ ಆತನ ಕಯ್-ಕಾಲುಗಳು ನಡುಗುತ್ತಿದ್ದವು. ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ...

ಕೊಂಡಿ-ನುಡಿಯನ್ನು ಕಟ್ಟಿಕೊಳ್ಳುವುದರಿಂದ ಕೆಲವರಿಗಶ್ಟೆ ಲಾಬ

– ರಗುನಂದನ್. ಈ ಬೂಮಿಯ ಮೇಲೆ ನಯ್ಸರ‍್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ...