ಚುಟುಕುಗಳು
– ಕಿಶೋರ್ ಕುಮಾರ್. ***ಹೂವು*** ಮಂದಹಾಸದ ಮಾದರಿಯೇ ಹೂವು ಮನತಣಿಸೋ ಮುಗ್ದತೆಯೇ ಹೂವು ಮಕರಂದದ ಮನೆಯಿದು ಹೂವು ಮುಡಿಗೇರೋ ಮಲ್ಲಿಗೆ ಈ ಹೂವು ***ಮಂಜು*** ಮುಂಜಾನೆಯಲಿ ಮೊದಲಾಗೋ ಮಂಜು ಚಳಿಗಾಲದ ಚಾಯೆ ಈ ಮಂಜು...
– ಕಿಶೋರ್ ಕುಮಾರ್. ***ಹೂವು*** ಮಂದಹಾಸದ ಮಾದರಿಯೇ ಹೂವು ಮನತಣಿಸೋ ಮುಗ್ದತೆಯೇ ಹೂವು ಮಕರಂದದ ಮನೆಯಿದು ಹೂವು ಮುಡಿಗೇರೋ ಮಲ್ಲಿಗೆ ಈ ಹೂವು ***ಮಂಜು*** ಮುಂಜಾನೆಯಲಿ ಮೊದಲಾಗೋ ಮಂಜು ಚಳಿಗಾಲದ ಚಾಯೆ ಈ ಮಂಜು...
– ಕಿಶೋರ್ ಕುಮಾರ್. ನಗುವಿಂದಲೇ ಮನಗೆಲ್ಲೋ ನಲ್ಲೆ ನಗಲಾರದ ಆ ದಿನಗಳ ಕೊಲ್ಲೆ ನಗುನಗುತಲೆ ತಲೆ ಕೆಡಿಸಿದೆಯಲ್ಲೇ ನಿನಗಾಗಿ ಕರೆತರುವೆ ಚಂದಿರನ ನಾನಿಲ್ಲೆ ನಕ್ಕಾಗ ಉದುರಿದವೋ ಮುತ್ತು ಹಸಿವಿಗೆ ಆ ಮುತ್ತೆ ಸಿಹಿಯಾದ ತುತ್ತು...
– ಕಿಶೋರ್ ಕುಮಾರ್. ಗುರಿಯಿರಲಿ ಇರದಿರರಿಲಿ ನಿಲ್ಲದೀ ಓಟ ನೀ ಕೇಳು ಕೇಳದಿರು ಕಾದಿದೆ ದಿನಕ್ಕೊಂದು ಪಾಟ ನೋವುಂಡು ನಲಿವುಂಡು ಓಡಿಸೋ ಬಂಡಿ ಎಲ್ಲರ ಮನೆ ಮನದಲ್ಲೂ ಇದ್ದದ್ದೇ ಗಂಡಾಗುಂಡಿ ಅದ ನೋಡು ಇದ...
– ಮಹೇಶ ಸಿ. ಸಿ. ಶಶಿಯೂ ತಾನು ಕತ್ತಲಲ್ಲಿ ಹಾಲು ಬೆಳಕ ಚೆಲ್ಲಿತು ಬೆಳಕ ಕಂಡು ಕುಶಿಯಲ್ಲಿ ಮನಕೆ ಹರುಶವಾಯಿತು ಹುಣ್ಣಿಮೆಯ ಸೊಬಗ ಶಶಿಯು ಇಳೆಗೆ ತಂಪನೆರೆಯಿತು ಸುಮ್ಮನಿದ್ದ ಸಾಗರವು ಕುಣಿಯಲು ಶುರುವಾಯಿತು ಹಂಸ...
– ರಾಮಚಂದ್ರ ಮಹಾರುದ್ರಪ್ಪ. ನೆನಪುಗಳು ಸದಾ ರೋಮಾಂಚನವೇ ಬಳಸಿಕೊಳ್ಳಲು ತಿಳಿದಿರಬೇಕು ಸಿಹಿನೆನಪುಗಳು ಪುಳಕ ತರುವವು ಕಹಿನೆನಪುಗಳು ನೋವುಣಿಸಿದರೂ ಅಮೂಲ್ಯವಾದ ಪಾಟ ಕಲಿಸುವವು ಈ ಸಿಹಿ-ಕಹಿಗಳ ಹದಗೊಂಡ ಮಿಶ್ರಣವೇ ಬದುಕು ಬಾಳಿನ ಪ್ರತಿದಿನವೂ ನಮ್ಮ ನೆನಪಿನ...
– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...
– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...
– ವಿನು ರವಿ. ನೆನಪುಗಳೇ ಮಾಸದಿರಿ ಪ್ರೀತಿಯಿಂದ ಕರೆಯುವೆ ಸದಾ ಜೊತೆಯಾಗಿರಿ ಮನೆಯ ಮುಂದಿನ ರಂಗೋಲಿ ಅಳಿಸಿಹೋದಂತೆ ಇಬ್ಬನಿಯ ಹನಿಗಳು ಜಾರಿ ಹೋದಂತೆ ಮಳೆಯ ನೀರು ಹರಿದು ಹೋದಂತೆ ನೆನಪುಗಳೇ ಮಾಸದಿರಿ ಸದಾ ಜೊತೆಯಾಗಿರಿ...
– ವೆಂಕಟೇಶ ಚಾಗಿ. ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...
– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...
ಇತ್ತೀಚಿನ ಅನಿಸಿಕೆಗಳು