ಟ್ಯಾಗ್: ನಾಸಾ

ಮಂಗಳ

ಸ್ಪೇಸ್ ಎಕ್ಸ್ (SpaceX)  ಮತ್ತು ಮಂಗಳದ ಸುತ್ತ : ಕಂತು-2

– ನಿತಿನ್ ಗೌಡ.    ಕಂತು-1  ಕಂತು-2 ಮಂಗಳವನ್ನು ತಲುಪುವುದು ಮತ್ತು ಅದನ್ನು ಮಾನವರ ನೆಲೆಯಾಗಿಸುವುದು ಸ್ಪೇಸ್‌ಎಕ್ಸ್ ನ ಎಲ್ಲಾ ಹಮ್ಮುಗೆಗಳಲ್ಲಿ ಅತ್ಯಂತ ಹಿರಿಹಂಬಲದ (Ambitious) ಮತ್ತು ಮುಂಚೂಣಿಯ ಹಮ್ಮುಗೆಯಾಗಿದೆ. ಮಂಗಳವೇ ಯಾಕೆ ಎನ್ನುವ ಮೊದಲು...

ಸ್ಪೇಸ್ ಎಕ್ಸ್

ಸ್ಪೇಸ್ ಎಕ್ಸ್ (SpaceX)  ಮತ್ತು ಮಂಗಳದ ಸುತ್ತ : ಕಂತು-1

– ನಿತಿನ್ ಗೌಡ.   ಕಂತು-1 ಕಂತು-2 “ಕನಸು ಕಾಣುವುದರಲ್ಲಿ ಯಾವುದೇ ಜಿಪುಣತನ ಇರಬಾರದು. ನಿದ್ದೆ ಮಾಡುವಾಗ ಬೀಳುವುದು ಕನಸಲ್ಲ ಬದಲಾಗಿ ನಮಗೆ ನಿದ್ದೆಯನ್ನು ಮಾಡಲು ಸಹ ಬಿಡದಿರುವ ಗುರಿಯೇ ಕನಸು” ಎಂದು ಅಬ್ದುಲ್...

ಇಂದು ಹಬಲ್‍ಗೆ ತುಂಬಿದವು 25 ವರುಶಗಳು

– ಪ್ರಶಾಂತ ಸೊರಟೂರ‍. ತಮ್ಮ ಸುತ್ತಣದ ಬಗ್ಗೆ ಯಾವಾಗಲೂ ಕುತೂಹಲವನ್ನು ಮೈಗೂಡಿಸಿಕೊಂಡಿರುವ ಮನುಶ್ಯರು, ತುಂಬಾ ಹಿಂದಿನಿಂದಲೂ ಬಾನಿನ ಬಗ್ಗೆ, ಅದರ ಆಳದಲ್ಲಿ ಹುದುಗಿರುವ ಅರಿವನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ತುಡಿತ ಹೊಂದಿದ್ದು ಹಳಮೆಯ ಪುಟಗಳಿಂದ...

ಬಾಲಚುಕ್ಕಿಯ ಚಿತ್ರ ಸೆರೆಹಿಡಿದ ಬಾನಬಂಡಿ

ಡಾ. ಮಂಡಯಂ ಆನಂದರಾಮ. ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 19ರಂದು ಮಂಗಳದ ಬಳಿ ಬಹುವೇಗದಿಂದ ಸುತ್ತಿಕೊಂಡು ಸೂರ‍್ಯನ ಕಡೆ ಸಾಗಿಹೋದ ಸೈಡಿಂಗ್ ಸ್ಪ್ರಿಂಗ್-ಸಿ2013/ಎ1 ಎಂಬ ಬಾಲಚುಕ್ಕಿಯನ್ನು (comet) ಹತ್ತಿರದಿಂದ ನೋಡುತ್ತಲೆ...

ನಮ್ಮ ಬಾನಬಂಡಿ ಕಳಿಸಿದ ಚಿತ್ರಪಟಗಳು

ಡಾ. ಮಂಡಯಂ ಆನಂದರಾಮ. ಈಗ ಆರು ವಾರಗಳಿಂದ ನಮ್ಮ ಬಾನಬಂಡಿಯು ಮಂಗಳನನ್ನು ಸುತ್ತುತ್ತಲೇ ಇದ್ದು ಹಲವಾರು ರಮ್ಯವಾಗಿ ಅರಿಮೆಯುಕ್ತ ಬಣ್ಣದ ಚಿತ್ರಗಳನ್ನು ತನ್ನ ಕ್ಯಾಮರದಿಂದ ತೆಗೆದು ನಮಗೆ ಕಳಿಸಿರುತ್ತದೆ. ಇವುಗಳು ನಮ್ಮ ಇಸ್ರೋದ...

ನಾಳೆ ಬಾನಬಂಡಿ ತಲುಪಲಿದೆ ಮಂಗಳ

– ಪ್ರಶಾಂತ ಸೊರಟೂರ. ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ...

ನಾಸಾ: ಹೀಗೊಂದು ಬಾನರಿಮೆಯ ಹಗರಣ

– ಸುಜಯೀಂದ್ರ.ವೆಂ.ರಾ. ನಾಸಾ ಇತ್ತೀಚೆಗೆ ಅಪರ‍್ಚುನಿಟಿ (Opportunity) ಬಾನಲೆಬಂಡಿ (rover) ಮಂಗಳದಲ್ಲಿ ಸುತ್ತಾಡಿ ಹತ್ತು ಏಡುಗಳಾದ ಸಂಬ್ರಮದಲ್ಲಿ, ಅಪರ‍್ಚುನಿಟಿ ರೋವರ್‍ ನೆದುರಿಗೆ ಕಲ್ಲೊಂದು ಕಾಣಿಸಿಕೊಂಡ ಬಗ್ಗೆ ಚಿತ್ರವೊಂದರ ಮೂಲಕ ಪ್ರಚಾರಗಯ್ದಿತ್ತು. ಇದರ ಬಗ್ಗೆ ನಾಸಾ ಒಂದು ನೇರವಾದ...

ಇಸ್ರೋ ಚಳಕಕ್ಕೆ ಮಣಿದ ತುಂಟ ಪೋರ GSLV-D5

 – ಪ್ರಶಾಂತ ಸೊರಟೂರ. ಎಡೆಬಿಡದ ನಾಲ್ಕು ಸೋಲುಗಳನ್ನು ಮೀರಿ GSLV-D5 ಏರುಬಂಡಿ ಮೂಲಕ GSAT-14 ಒಡನಾಟದ ಸುತ್ತುಗವನ್ನು (communication satellite) ಬಾನಿಗೇರಿಸುವಲ್ಲಿ ಇಸ್ರೋ ಗೆಲುವು ಕಂಡಿದೆ. ನಿನ್ನೆ ಬಯ್ಗು (ಸಂಜೆ) ಹೊತ್ತು, 4.18 ಕ್ಕೆ...

ಮಂಗಳ ಗ್ರಹಕ್ಕೆ ಹೋಗಿ ಬರಲು ಬರೀ 30 ದಿನ!

– ಪ್ರಶಾಂತ ಸೊರಟೂರ. ನೆಲದಿಂದ ಹಾರಿ ಬಾನಿನ ಇತರ ನೆಲೆಗಳ ಬಗ್ಗೆ ಹುಡುಕಾಟ, ಅವುಗಳ ಬಗ್ಗೆ ಅರಸುವಿಕೆ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಾನರಿಮೆ (astronomy) ಮುಂದುವರೆದಂತೆ ಇದಕ್ಕೆ ರೆಕ್ಕೆಪುಕ್ಕಗಳು ಬೆಳೆದು ಇಂದು...