ಕವಿತೆ: ಮೌನ ಮಾತಾಗಿದೆ
– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...
– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...
– ಕಿಶೋರ್ ಕುಮಾರ್. ***ಹೂವು*** ಮಂದಹಾಸದ ಮಾದರಿಯೇ ಹೂವು ಮನತಣಿಸೋ ಮುಗ್ದತೆಯೇ ಹೂವು ಮಕರಂದದ ಮನೆಯಿದು ಹೂವು ಮುಡಿಗೇರೋ ಮಲ್ಲಿಗೆ ಈ ಹೂವು ***ಮಂಜು*** ಮುಂಜಾನೆಯಲಿ ಮೊದಲಾಗೋ ಮಂಜು ಚಳಿಗಾಲದ ಚಾಯೆ ಈ ಮಂಜು...
– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಕೋಟೆ ಬೇದಿಸಿ ನೋಡು ಇರುವುದಿಲ್ಲಿ ಬರೀ ತ್ಯಾಗ ತಾಳ್ಮೆಗೂ ದೈರ‍್ಯಕೂ ಪ್ರೀತಿಗೂ ಮೀರಿಹುದು ಈ ತ್ಯಾಗ ತನ್ನೊಡಲ ಕೂಸನು ಜಗಕೆ ತರಲು ತಾಯಿಯ ಪರಮ ತ್ಯಾಗ ತನ್ನ ಮಕ್ಕಳ ಒಳಿತಿಗಾಗಿ...
– ಕಿಶೋರ್ ಕುಮಾರ್. ಗುರಿಯಿರಲಿ ಇರದಿರರಿಲಿ ನಿಲ್ಲದೀ ಓಟ ನೀ ಕೇಳು ಕೇಳದಿರು ಕಾದಿದೆ ದಿನಕ್ಕೊಂದು ಪಾಟ ನೋವುಂಡು ನಲಿವುಂಡು ಓಡಿಸೋ ಬಂಡಿ ಎಲ್ಲರ ಮನೆ ಮನದಲ್ಲೂ ಇದ್ದದ್ದೇ ಗಂಡಾಗುಂಡಿ ಅದ ನೋಡು ಇದ...
– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...
– ಶ್ಯಾಮಲಶ್ರೀ.ಕೆ.ಎಸ್. ಗೊಂದಲಗಳ ಸ್ರುಶ್ಟಿಸಿ ಮನಕೆ ನೋವುಣಿಸಿ ಆಗಾಗ್ಗೆ ಕಾಡುವುದು ಈ ಚಿಂತೆ ಚಿಂತನೆಗೂ ಜಾಗ ಬಿಡದಂತೆ ಕಿರಿಯರನ್ನು ಬಿಡದು ಹಿರಿಯರನ್ನು ತೊರೆಯದು ಮಮಕಾರವ ತೋರದು ಸ್ತಿತಿ ಗತಿಗಳ ಗಮನಿಸದೇ ಮತಿಗೆಟ್ಟು ಕಾಡುವುದೀ ಚಿಂತೆ...
– ವಿನು ರವಿ. ನೆನಪುಗಳೇ ಮಾಸದಿರಿ ಪ್ರೀತಿಯಿಂದ ಕರೆಯುವೆ ಸದಾ ಜೊತೆಯಾಗಿರಿ ಮನೆಯ ಮುಂದಿನ ರಂಗೋಲಿ ಅಳಿಸಿಹೋದಂತೆ ಇಬ್ಬನಿಯ ಹನಿಗಳು ಜಾರಿ ಹೋದಂತೆ ಮಳೆಯ ನೀರು ಹರಿದು ಹೋದಂತೆ ನೆನಪುಗಳೇ ಮಾಸದಿರಿ ಸದಾ ಜೊತೆಯಾಗಿರಿ...
– ಕಾಂತರಾಜು ಕನಕಪುರ. *** ಸದ್ಯ *** ವೇದಿಕೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ತಡೆರಹಿತ ಮಾತುಗಾರಿಕೆಯಲ್ಲಿ ತೊಡಗಿದ್ದ ಊರಿನ ಮಹಿಳಾ ಹಕ್ಕುಗಳ ಹೋರಾಟ ಸಮಿತಿಯ ಮುಂದಾಳಿಗೆ ಅವರ ಮಗನಿಂದ ದೂರವಾಣಿ ಕರೆ ಬಂತು. ನವಮಾಸ...
– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...
– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...
ಇತ್ತೀಚಿನ ಅನಿಸಿಕೆಗಳು