ಟ್ಯಾಗ್: ನೋವು

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಕವಿತೆ: ಕಾಯುತ್ತಿದೆ ನೋವು

– ವಿನು ರವಿ. ಎದೆಯಾಳದಲ್ಲೊಂದು ಹೇಳಲಾಗದ ನೋವು ಬಾವನೆಗಳ ತೀರದ ಒಲವು ಕಣ್ಣಂಚಿನ ಕೊನೆಯಲಿ ಇಳಿದ ಕಂಬನಿ ಗಂಟಲು ಹಿಡಿದ ನೋವಿನ ದನಿ ಸಮಾದಾನ ಹೇಳಿ ರಮಿಸುತ್ತಿದೆ ಮನಸು ಹೇಳು ಯಾರಿಗಿಲ್ಲ ನೋವು ಕೊಡಲೇನು...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

ನೆಲ-ಆಗಸ, earth-sky

ಕವಿತೆ : ದರೆಯ ಮೇಲಿನ ಆಕಾಶ

– ವೆಂಕಟೇಶ ಚಾಗಿ. ಆಕಾಶ ತಾನು ಸ್ವಚ್ಚವಾಗಬೇಕು ಎಂದುಕೊಂಡಿತು ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು ಗಳಗಳನೇ ಅತ್ತುಬಿಟ್ಟಿತು ದುಕ್ಕ ತುಂಬಿದ ಮೋಡಗಳೆಲ್ಲಾ ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ ಒಂದನ್ನೊಂದು ಸೇರಿ ಬಿಗಿದಪ್ಪಿಕೊಂಡವು ಮತ್ತೆ ಅಗಲಲಾರದಂತೆ...

ನೆನಪು, Memories

ಕವಿತೆ : ನೆನಪಿನ ಅಲೆ

– ಶಶಾಂಕ್.ಹೆಚ್.ಎಸ್. ಮನದ ಜೋಳಿಗೆಯಲ್ಲೊಂದು ಪುಟ್ಟ ನೋವು ಯಾರಿಗೂ ಕೇಳಿಸದು, ಕೇಳಿಸಿದರು ಅರ‍್ತವಾಗದು ಪುಟ್ಟ ಪುಟ್ಟ ನೆನಪುಗಳ ಜೋಪಡಿಯದು ತತ್ತರಿಸಿ ಕತ್ತರಿಸಿ ಹರಿದಿರುವುದು ಆ ಜೋಪಡಿಯ ಮಾಳಿಗೆಯು ನೋವಿನ ಬಿರುಗಾಳಿಯ ಹೊಡೆತದಲಿ ಬದುಕೆಂಬ...

ಗೆಳತಿ, friend

ಕಿರುಗತೆ : ಗೆಳತಿಯರು

–  ಕೆ.ವಿ. ಶಶಿದರ. ಕೊರೋನಾ ಲಾಕ್ ಡೌನ್ ನಿಮಿತ್ತ ಮನೆಯಿಂದಲೇ ಕೆಲಸ ನಿರ‍್ವಹಿಸುತ್ತಿದ್ದ ತಮೋಗ್ನ, ಬೇಸರವಾಯಿತೆಂದು ಮುಕಪುಟದಲ್ಲಿ(facebook) ಹಾಗೇ ಬ್ರೌಸ್ ಮಾಡಲು ಪ್ರಾರಂಬಿಸಿದಳು. ಅಚಾನಕ್ಕಾಗಿ ಅವಳು ಆ ಡಿಪಿ ಗಮನಿಸಿದಳು. ಅದು ಬಾರತಿಯದೇ...

ಬದುಕಿನಂಗಳದ ಕವಿತೆ

– ರಾಗವೇಂದ್ರ ದೇಶಪಾಂಡೆ. ಬರೆಯಿರಿ ನವಕವಿತೆಯ ಬದುಕಿನಂಗಳದಿ ಅನಂತ ನೋವಿನಲೂ ಸರಿಯೇ ಸಿಹಿ ನಗುವಿನಲ್ಲಿಯಾದರು ಕಿರಿದಾದ ಕಣ್ಣುಗಳಲಿ ದಿನಕರನ ಕನಸು ಕಾಣಿರಿ ಸುರಿವ ಕಗ್ಗತ್ತಲಿನಲೊಮ್ಮೆ ಕಣ್ಣರೆಪ್ಪೆಯ ಮೇಲೆ ಮೂಡಿತೊಂದು ಕಣ್‍ಬಿಂದು ಮುತ್ತಿನ ಬೆಲೆ ಅದಕ್ಕಿಹುದು...

ಕವಿತೆ: ಕೈಗೊಂಬೆ

– ವೆಂಕಟೇಶ ಚಾಗಿ. ಕತ್ತಿಗೆ ಎಳ್ಳಶ್ಟೂ ನೋವಾಗುತ್ತಿಲ್ಲ ಕತ್ತುಗಳ ಕತ್ತರಿಸಿದಶ್ಟು ಮತ್ತೆ ಮತ್ತೆ ಸವೆದು ಚೂಪಾಗಿ ಹೊಳೆಯುತ್ತಿದೆ ಮತ್ತಶ್ಟು ಮಗದಶ್ಟು ಕತ್ತುಗಳ ಕತ್ತರಿಸಲು ಕತ್ತಿಗೂ ಗೊತ್ತು ಕತ್ತು ಕತ್ತರಿಸುವುದು ತನ್ನ ಕೆಲಸವೆಂದು ತನ್ನ ಹಿಡಿದ...

ಕವಿತೆ: ಬಾವುಟದ ಅಳಲು

– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...

ಕವಿತೆ: ಒಲವಿನ ನೆನಪು

– ಅಮರೇಶ ಎಂ ಕಂಬಳಿಹಾಳ. ಕಣ್ಣ ಬಿಂದು ಜಾರಿ ಹೋಗಿ ಕಡಲು ಉದಿಸಿದೆ ಒಲವು ಒಂದು ನೆನಪು ಆಗಿ ಒಡಲು ಕುದಿಸಿದೆ ಜೀವ ಬಾವ ನೋವ ನುಂಗಿ ಕೊರಗು ಕವಿದಿದೆ ನೂರು ಕನಸು ಹರಿದು...