ಟ್ಯಾಗ್: ನೋವು

ಚುಟುಕುಗಳು

– ಕಿಶೋರ್ ಕುಮಾರ್. ***ಹೂವು*** ಮಂದಹಾಸದ ಮಾದರಿಯೇ ಹೂವು ಮನತಣಿಸೋ ಮುಗ್ದತೆಯೇ ಹೂವು ಮಕರಂದದ ಮನೆಯಿದು ಹೂವು ಮುಡಿಗೇರೋ ಮಲ್ಲಿಗೆ ಈ ಹೂವು ***ಮಂಜು*** ಮುಂಜಾನೆಯಲಿ ಮೊದಲಾಗೋ ಮಂಜು ಚಳಿಗಾಲದ ಚಾಯೆ ಈ ಮಂಜು...

ಒಬ್ಬಂಟಿ, Loneliness

ಕವಿತೆ: ತ್ಯಾಗ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಕೋಟೆ ಬೇದಿಸಿ ನೋಡು ಇರುವುದಿಲ್ಲಿ ಬರೀ ತ್ಯಾಗ ತಾಳ್ಮೆಗೂ ದೈರ‍್ಯಕೂ ಪ್ರೀತಿಗೂ ಮೀರಿಹುದು ಈ ತ್ಯಾಗ ತನ್ನೊಡಲ ಕೂಸನು ಜಗಕೆ ತರಲು ತಾಯಿಯ ಪರಮ ತ್ಯಾಗ ತನ್ನ ಮಕ್ಕಳ ಒಳಿತಿಗಾಗಿ...

ನೆನಪು, Memories

ಕವಿತೆ: ಬದುಕಿನ ಪಾಟ

– ಕಿಶೋರ್ ಕುಮಾರ್. ಗುರಿಯಿರಲಿ ಇರದಿರರಿಲಿ ನಿಲ್ಲದೀ ಓಟ ನೀ ಕೇಳು ಕೇಳದಿರು ಕಾದಿದೆ ದಿನಕ್ಕೊಂದು ಪಾಟ ನೋವುಂಡು ನಲಿವುಂಡು ಓಡಿಸೋ ಬಂಡಿ ಎಲ್ಲರ ಮನೆ ಮನದಲ್ಲೂ ಇದ್ದದ್ದೇ ಗಂಡಾಗುಂಡಿ ಅದ ನೋಡು ಇದ...

ಕವಿತೆ: ಕಾಲದ ಹಿಡಿಯಲ್ಲಿದೆ

– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...

ಕವಿತೆ: ಕಾಡುವ ಚಿಂತೆ

– ಶ್ಯಾಮಲಶ್ರೀ.ಕೆ.ಎಸ್. ಗೊಂದಲಗಳ ಸ್ರುಶ್ಟಿಸಿ ಮನಕೆ ನೋವುಣಿಸಿ ಆಗಾಗ್ಗೆ ಕಾಡುವುದು ಈ ಚಿಂತೆ ಚಿಂತನೆಗೂ ಜಾಗ ಬಿಡದಂತೆ ಕಿರಿಯರನ್ನು ಬಿಡದು ಹಿರಿಯರನ್ನು ತೊರೆಯದು ಮಮಕಾರವ ತೋರದು ಸ್ತಿತಿ ಗತಿಗಳ ಗಮನಿಸದೇ ಮತಿಗೆಟ್ಟು ಕಾಡುವುದೀ ಚಿಂತೆ...

ಕವಿತೆ: ನೆನಪುಗಳೇ ಮಾಸದಿರಿ

– ವಿನು ರವಿ. ನೆನಪುಗಳೇ ಮಾಸದಿರಿ ಪ್ರೀತಿಯಿಂದ ಕರೆಯುವೆ ಸದಾ ಜೊತೆಯಾಗಿರಿ ಮನೆಯ ಮುಂದಿನ ರಂಗೋಲಿ ಅಳಿಸಿಹೋದಂತೆ ಇಬ್ಬನಿಯ ಹನಿಗಳು ಜಾರಿ ಹೋದಂತೆ ಮಳೆಯ ನೀರು ಹರಿದು ಹೋದಂತೆ ನೆನಪುಗಳೇ  ಮಾಸದಿರಿ ಸದಾ ಜೊತೆಯಾಗಿರಿ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚುಟುಕು ಕತೆಗಳು

– ಕಾಂತರಾಜು ಕನಕಪುರ. *** ಸದ್ಯ *** ವೇದಿಕೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ತಡೆರಹಿತ ಮಾತುಗಾರಿಕೆಯಲ್ಲಿ ತೊಡಗಿದ್ದ ಊರಿನ ಮಹಿಳಾ ಹಕ್ಕುಗಳ ಹೋರಾಟ ಸಮಿತಿಯ ಮುಂದಾಳಿಗೆ ಅವರ ಮಗನಿಂದ ದೂರವಾಣಿ ಕರೆ ಬಂತು. ನವಮಾಸ...

ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...

ನಗು ನಗುತಾ ನಲಿ…

– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...