ಟ್ಯಾಗ್: ಪಯಣ

ಹನಿಗವನಗಳು

– ವೆಂಕಟೇಶ ಚಾಗಿ. *** ಒಳಿತು *** ಕಡಲು ಉಪ್ಪಾದರೇನು ಆವಿ ಮಾತ್ರ ಸಿಹಿ ಕೊಳವು ಕೆಸರಾದರೇನು ಕಮಲ ಸುಂದರ ಇರುತನಕ ಕೊಡುವುದಾದರೆ ಕೊಟ್ಟು ಬಿಡು ಜಗದ ಬದುಕಿಗೆ ಒಳಿತು ಮುದ್ದು ಮನಸೆ ***...

ಕವಿತೆ: ದಿಗಂತದಾಚೆ ಏನಿದೆ ?

– ನಿತಿನ್ ಗೌಡ. ದಿಂಗತದಂಚಿನಲ್ಲಿ ಏನಿದೆ ಪಯಣದಲ್ಲಿಲ್ಲದಂತದ್ದು ! ಪಯಣದ ನೆನಪುಗಳೇ ಸಾಕಲ್ಲವೇ ಬಾಳ ಸಾರ ಮೆಲುಕು ಹಾಕಲು ಬಾಳ‌ ಅನುಬಾವ ಅನುಬವಿಸಲು ಏಳು ಬೀಳುಗಳ ಕಂತೆ, ಅದುವೆ ಬಾಳ ಸಂತೆ! ಆದರೂ ಅದರಲ್ಲಿ,...

ನಾ ನೋಡಿದ ಸಿನೆಮಾ: ರಾಗವೇಂದ್ರ ಸ್ಟೋರ‍್ಸ್

– ಕಿಶೋರ್ ಕುಮಾರ್. ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಬದುಕಿಗೆ ಹತ್ತಿರವಾದ ಕತೆಗಳನ್ನು ಆಯ್ಕೆಮಾಡಿಕೊಳ್ಳುವವರ ಎಣಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಮತ್ತೊಂದು ಎತ್ತುಗೆ ಇತ್ತೀಚಿಗೆ ತೆರೆಕಂಡಿರುವ ರಾಗವೇಂದ್ರ ಸ್ಟೋರ‍್ಸ್. ಬದುಕಿನಲ್ಲಿ ಗೆಲುವು, ಸೋಲು, ನೋವು,...

ಕವಿತೆ: ಬಾಳೆಂಬ ಕಡಲು

– ರಾಮಚಂದ್ರ ಮಹಾರುದ್ರಪ್ಪ. ಕಡಲಿನ ಆಳ ಬಲ್ಲವರ‍್ಯಾರು? ಆ ಬೋರ‍್ಗರೆಯುವ ನೀರಿನ ಜೋಕು ಒಮ್ಮೆಲೆ ಏಳುವ ಆ ಅಲೆಗಳ ಸದ್ದು ಮರುಕ್ಶಣವೇ ಸದ್ದಿಲ್ಲದ ಮೌನ ಬಾಳು ಕೂಡ ಹೀಗೇ ಅಲ್ಲವೇ ಒಮ್ಮೆ ನಲಿವಿನ ಸಿಹಿ...

ಕವಿತೆ: ಜೀವನ ಪಯಣ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜನನದೂರಿಂದ ಮರಣದೂರಿಗೆ ಜೀವನ ಪಯಣ ಗಾಡಿ ಹೊರಟಿದೆ ನೆನಪುಗಳ ಮೂಟೆ ಹೊತ್ತುಕೊಂಡು ನಲಿವು ನೋವಿನ ಹಳ್ಳ ದಿಣ್ಣೆ ದಾಟಿದೆ ಬಗವಂತನೇ ಚಾಲಕ ನಿರ‍್ವಾಹಕನಾಗಿ ಸಾಗುವೂರಿಗೆ ಚೀಟಿಯ ನೀಡಿರುವನು ಬಂದು...

ಕವಿತೆ: ಆಟವನು ಹೇಳಿಕೊಟ್ಟವರಾರು

– ವೆಂಕಟೇಶ ಚಾಗಿ. ಆಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ ಆಟವನು ಹೇಳಿಕೊಟ್ಟವರಾರು ಬದುಕಿನ ಗರಡಿಯಲ್ಲಿರುವ ಸುಕದುಕ್ಕಗಳಿಗೆ ಆಟವನು ಹೇಳಿಕೊಟ್ಟವರಾರು ಕಲ್ಲು ಮುಳ್ಳಿನ ಹಾದಿಯಲೂ ಹೂವಿನ ಹಾಸಿಗೆಯನು ಹಾಸಿದೆ ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ ಆಟವನು ಹೇಳಿಕೊಟ್ಟವರಾರು ಕಾಣದೂರಿನ...

ಒಲವು, ಪ್ರೀತಿ, Love

ಕವಿತೆ : ಒಲವಿನ ಪಯಣ

– ಅಶೋಕ ಪ. ಹೊನಕೇರಿ. ಒಲವೆಂಬ ಚುಂಬಕಕೆ ಆಕರ‍್ಶಣೆಯುಂಟು ಒಲವಿನ ನವಿರಾದ ತೀಡುವಿಕೆಗೆ ಹಣ್ಣೆಲೆಯೂ ಚಿಗುರುವುದುಂಟು ಕೊರಡು ಕೊನರುವುದುಂಟು ಮೌನ ಮನದೊಳಗಿನ ಬಚ್ಚಿಟ್ಟುಕೊಂಡ ಒಲವಿನ ತೊಳಲಾಟದ ಪಯಣಕೆ ಅಪಗಾತವೆ ಆಸರೆಯಾದಿತು ಬದುಕು ಊನವಾದೀತು...

ನೆನಪು, Memories

ಕವಿತೆ : ನೆನಪಿನ ಅಲೆ

– ಶಶಾಂಕ್.ಹೆಚ್.ಎಸ್. ಮನದ ಜೋಳಿಗೆಯಲ್ಲೊಂದು ಪುಟ್ಟ ನೋವು ಯಾರಿಗೂ ಕೇಳಿಸದು, ಕೇಳಿಸಿದರು ಅರ‍್ತವಾಗದು ಪುಟ್ಟ ಪುಟ್ಟ ನೆನಪುಗಳ ಜೋಪಡಿಯದು ತತ್ತರಿಸಿ ಕತ್ತರಿಸಿ ಹರಿದಿರುವುದು ಆ ಜೋಪಡಿಯ ಮಾಳಿಗೆಯು ನೋವಿನ ಬಿರುಗಾಳಿಯ ಹೊಡೆತದಲಿ ಬದುಕೆಂಬ...

ಬಸ್, ಬಸ್ಸು, Bus

‘ಬಸ್ಸು ಬಂತು ಬಸ್ಸು’

– ವೆಂಕಟೇಶ ಚಾಗಿ. “ಪಪ್ಪಾ, ಬಸ್ಸು ಬಂತು ಬಸ್ಸು” ಅಂತ ಮಗಳು ಅನ್ನುತ್ತಿದ್ದಂತೆಯೇ ಅಂಗಿ ಬಟನ್ ಹೇಗೆ ಹಾಕಿದ್ದೆನೋ ಗೊತ್ತಿಲ್ಲ, ಬ್ಯಾಗ್ ತೆಗೆದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದೆನು. ನಮ್ಮೂರ ಬಸ್ ನಿಲ್ದಾಣಕ್ಕೆ...

ಮನಸು, Mind

ಕವಿತೆ: ನೆನಪಿನ ದೋಣಿಯಲಿ…

– ನವೀನ್ ಜಿ. ಬೇವಿನಾಳ್. ನೆನಪಿನ ದೋಣಿಯಲಿ ಮುಂದೆ ಮುಂದೆ ಸಾಗುತ ಹಿಂಬದಿಗೆ ತಳ್ಳುವೆವು ಸುಂದರ ಸುಮದುರ ಕ್ಶಣಗಳ ಸಮಯವಿಲ್ಲ ಯಾರಲ್ಲೂ ಹಣವುಂಟು ಎಲ್ಲರ ಬಳಿಯಲ್ಲೂ ಹಣದಿಂದ ಸಮಯವ ಕರೀದಿ ಮಾರುಕಟ್ಟೆಗಳು ಲಬ್ಯವಿಲ್ಲ ಮಾಯಲೋಕದ...