ಟ್ಯಾಗ್: ಪ್ರವಾಸಿ ತಾಣ

ಎಲ್ಲ ಕಾಲಕ್ಕೂ ಸೈ ಈ ಮರದ ಸೇತುವೆಗಳು

– ಕೆ.ವಿ.ಶಶಿದರ. ಜಗತ್ತಿನ ಬಹುತೇಕ ಎಲ್ಲ ನಾಡುಗಳಲ್ಲಿಯೂ ಸೇತುವೆಗಳಿವೆ. ನದಿ ಇಲ್ಲವೇ ಅಡ್ಡರಸ್ತೆಗಳನ್ನು ದಾಟಲು ಸೇತುವೆಗಳನ್ನು ಕಟ್ಟಿರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ. ಚೀನಾದ ಡಾಂಗ್ ಸಮುದಾಯದ ಮಂದಿ ಕಟ್ಟಿರುವ ಒಂದು ಸೇತುವೆ ಎಲ್ಲ ಕಾಲಕ್ಕೂ...

ಹೆಬ್ಬೆರಳಾಕಾರದ ನಡುಗಡ್ಡೆ

– ಕೆ.ವಿ. ಶಶಿದರ. ಹೆಬ್ಬೆರೆಳು ಕೈಬೆರಳುಗಳಲ್ಲಿ ಅತ್ಯಂತ ಅವಶ್ಯ ಬೆರಳು. ಇದಿಲ್ಲದೆ ಕೆಲಸಗಳನ್ನು ಸಹಜವಾಗಿ ಮಾಡಲು ಸಾದ್ಯವಿಲ್ಲ. ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ದ್ರೋಣಾಚಾರ‍್ಯರಿಗೆ ನೀಡಿದ ಏಕಲವ್ಯ ಇದೇ ಕಾರಣಕ್ಕಾಗಿ ತಾನು ಸಿದ್ದಿಸಿಕೊಂಡಿದ್ದ ಬಿಲ್ಲು ವಿದ್ಯೆಯನ್ನು...

ಬೋಯಿಂಗ್-737

ಬೋಯಿಂಗ್-737 ವಿಮಾನ ಒಂದರ ಬಿಡಿಸಲಾಗದ ರಹಸ್ಯ!

– ಕೆ.ವಿ.ಶಶಿದರ. ಬಾಲಿ ದ್ವೀಪದಲ್ಲಿರುವ ಈ ಪಾಳುಬಿದ್ದ ಬೋಯಿಂಗ್-737 ವಿಮಾನವು ಪ್ರವಾಸಿಗರ ಪ್ರಮುಕ ಆಕರ‍್ಶಣೆಯ ಕೇಂದ್ರ ಬಿಂದುವಾಗಿದೆ. ಈ ದೈತ್ಯ ವಿಮಾನ ಇರುವುದು ಪುಟ್ಟ ಮೈದಾನದಲ್ಲಿ. ಸುತ್ತಲೂ ಮಣ್ಣಿನ ಗೋಡೆಯಿದ್ದು ಮದ್ಯಬಾಗದಲ್ಲಿ ಇದು ರಾರಾಜಿಸುತ್ತಿದೆ....

ಹೊನೊಲುಲು – ಜಗತ್ತಿನ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದು!

– ಸುಜಯೀಂದ್ರ ವೆಂ.ರಾ.   ‘ಹೊನೊಲುಲು‘, ಇದೇನು ಹೊಸಪದ ಬಳಕೆ ಎನ್ನಿಸಬಹುದು. ಇಲ್ಲವೆ ಹೊನಲನ್ನು ತಪ್ಪಾಗಿ ಬರೆದಿದೆ ಎನ್ನಿಸಬಹುದು. ಆದರೆ ಹಾಗಾಗಲು ಸಾದ್ಯವೇ ಇಲ್ಲ. ಹೊನಲೆಂದರೆ ನದಿ(river), ನೀರಿನ ಸೆಳವು(torrent) ಇಲ್ಲವೇ ಪ್ರವಾಹ(stream) ಎಂದು....

ನೋಡ ಬನ್ನಿ ಕಲಬುರಗಿ ಸೊಬಗ!

– ನಾಗರಾಜ್ ಬದ್ರಾ. ಸುಮಾರು 6 ನೇ ಶತಮಾನದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ಕಲಬುರುಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈಗ ಇವು ಪ್ರವಾಸಿ ತಾಣಗಳಾಗಿವೆ. ಒಂದೇ ನಗರದಲ್ಲಿ ಎಲ್ಲಾ ದರ‍್ಮಗಳ ಪ್ರಮುಕ ಪ್ರವಾಸಿ...