ಟ್ಯಾಗ್: ಬದುಕು

ಕವಿತೆ: ಮೌನ ಮಾತಾಗಿದೆ

– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...

ಕವಿತೆ: ಬದುಕಾಗಲಿ ಬೆಳಕು

ವೀರೇಶ.ಅ.ಲಕ್ಶಾಣಿ. ಬಾಳಿನಲ್ಲಿ ಬ್ರಾಂತಿ ಸಾಕು ನಿತ್ಯವೂ ನಾವು ಬದುಕಬೇಕು ಸ್ಮರಣೆಯೊಂದೇ ಸಾಲದು ಸಹನೆ ಎಂದೂ ಸೋಲದು ನೀ ಎದುರಿಗಿರೆ ಜೀವನ ಕನಸಲ್ಲವೋ ಪಾವನ ಜೀವ ನಿತ್ಯ ನೂತನ ಹೊಂಬೆಳಕಿನ ಚೇತನ ಬಾಳಿದು ಬರಿ...

ಒಲವು, Love

ಕವಿತೆ: ಪ್ರೀತಿಯ ಒರತೆ

– ಅಶೋಕ ಪ. ಹೊನಕೇರಿ. ನಡೆದು ಬಂದಾಯ್ತು ಬಲು ದೂರ ಯಾವುದೇ ಅಪೇಕ್ಶೆಗಳಿಲ್ಲದೆ ಸಂದಿಸುವ ಕಣ್ಣಲ್ಲಿ ಪ್ರೀತಿಯ ಒರತೆ ಬಿಟ್ಟರೆ ಮತ್ತೆಲ್ಲವೂ ಗೌಣ ನಾವು ಬೇಡಲಿಲ್ಲ ಸಿರಿ-ದನ-ಕನಕಗಳ ನೆಮ್ಮದಿಯ ಬದುಕಿಗೆ ಎಂದೂ ಅಡ್ಡಿಯಾಗಿಲ್ಲ… ಅವಿಲ್ಲದ...

ಕವಿತೆ: ಬದುಕಿಗೆ ಮುನ್ನುಡಿ

– ಮಹೇಶ ಸಿ. ಸಿ. ಒಡೆದ ದರ‍್ಪಣ, ಒಡೆದ ಮನಸು ಎರಡೂ ಒಂದೇ ಬಾಳಲಿ ಮತ್ತೆ ಸೇರದು ಎಂದೆಂದಿಗೂ ಮೊದಲಿನ ಹಾಗೆ ಬದುಕಲಿ ಕನ್ನಡಿಯ ಒಳ ಗಂಟಂತೆ ಮನಸ ಬಯಕೆಗೂ ಗಂಟಿದೆ ಕೈಗೆ ಎಟುಕದದಾವ...

ಹನಿಗವನಗಳು

– ಕಿಶೋರ್ ಕುಮಾರ್. ***ಹೋರಾಟ*** ಬದುಕೇ ಒಂದು ಹೋರಾಟ ಪ್ರತಿದಿನವೂ ಇಲ್ಲಿ ಜಂಜಾಟ ಹೋರಾಟದಲ್ಲೂ ಸಂತಸವಿದೆ ಆ ಸಂತಸ ಹುಡುಕಿ, ಅಲ್ಲಿ ನಲಿವಿದೆ   ***ಮರೆಯದಿರು*** ಮರೆಯದಿರುವ ನಮಗಾಗಿ ಇದ್ದವರ ಬೆನ್ನೆಲುಬಾಗುವ ನಮ್ಮ ನಂಬಿ...

ಒಲವು, love

ಕವಿತೆ: ಪ್ರಣಯ

– ಕಿಶೋರ್ ಕುಮಾರ್. ಪ್ರಣಯವಿದು ಹೊಸದು ನಮ್ಮಬ್ಬಿರ ಹೊಸೆದಿದೆ ಒಲವಿನ ಹಾಸಿಗೆ ಹಾಸಿ ಕೈ ಬೀಸಿ ಕರೆದಿದೆ ಮನವರಳಿ ನಲಿದು ಹೊಸ ಹರುಶ ತಂದು ದಿನದಿನಕೂ ತುಡಿತ ಹೆಚ್ಚಿದೆ ನಾಳೆಯ ಕನಸುಗಳ ತಂದಿದೆ ಬಿಗಿಯಾಗಲಿ...

Life, ಬದುಕು

ಕವಿತೆ: ಮುಂದೆ ಸಾಗುವ

– ಕಿಶೋರ್ ಕುಮಾರ್. ಸಮಯ ಜಾರುತಿದೆ ಜೀವಿಸುವ ಪ್ರತಿ ಕ್ಶಣವ ನಂಟುಗಳು ದೂರಾಗುತಿವೆ ಮುನಿಸ ಬದಿಗೊತ್ತಿ ಒಂದಾಗುವ ಜಟಿಲ ದಾರಿಗಳ ಸವೆಸುವ ಮುಂದಿನ ದಾರಿಯದು ಸುಗಮ ಇನ್ನೊಬ್ಬರಿಗೆ ಹೆಗಲಾಗುವ ಅವರ ಜೀವನವೂ ಆಗಲಿ ಸುಗಮ...

ಬ್ರೆಕ್ಟ್ ಕವನಗಳ ಓದು – 12 ನೆಯ ಕಂತು

– ಸಿ.ಪಿ.ನಾಗರಾಜ. *** ಪ್ರಜಾಹಿತೈಷಿ ನ್ಯಾಯಾಧೀಶ *** (ಕನ್ನಡ ಅನುವಾದ: ಶಾ.ಬಾಲುರಾವ್) ಲಾಸ್ ಏಂಜಲೀಸ್ ನಗರದಲ್ಲಿ ಅಮೆರಿಕದ ಪೌರರಾಗಬಯಸುವವರನ್ನು ತನಿಖೆ ಮಾಡುವ ನ್ಯಾಯಾಧೀಶನ ಮುಂದೆ ಒಬ್ಬ ಮೂಲ ಇಟಲಿ ನಿವಾಸಿ ಹೊಟೆಲ್ ನಡೆಸುವವ ಹಾಜರಾದ...

ಕವಿತೆ: ಕೆಲವರು ಹೀಗೆಯಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕೆಲವರು ಹೀಗೆಯಲ್ಲವೇ ತಾವು ಕೂಡ ಮುಂದೆ ಬಂದು ಕೆಲಸಗಳನ್ನು ಸಹ ಮಾಡುವುದಿಲ್ಲ ಮತ್ತೊಬ್ಬರು ಕೆಲಸ ಮಾಡಲೂ ಮುಂದೆ ಬಂದರು ಸಹಿಸುವುದಿಲ್ಲ ಕೆಲವರು ಹೀಗೆಯಲ್ಲವೇ ತಾವು ಕೂಡ ಮುಂದೆ ಬಂದು...

ಚುಟುಕುಗಳು

– ಕಿಶೋರ್ ಕುಮಾರ್. ***ಮುನಿಸು*** ಯಾರ ಮೇಲೆ ಮುನಿಸು ಬಳಲುತಿದೆ ಮನಸು ತೆಗೆದಿಟ್ಟರೆ ಈ ಮುನಿಸು ಎಲ್ಲರ ಬಾಳೂ ಸೊಗಸು   ***ಬವಣೆ*** ನೆನ್ನೆಯದೂ ಬವಣೆ ನಾಳೆಯದೂ ಬವಣೆ ಇಂದು ಅದ ನೆನೆಯಬೇಡ ಇರುವ...