ಟ್ಯಾಗ್: ಬಾಳು

ನಿನ್ನ ನೀ ಅರಿಯೇ…

– ಪೂರ‍್ಣಿಮಾ ಎಮ್ ಪಿರಾಜಿ. ಅರಿಯೇ… ಅರಿಯೇ… ಅರಿಯೇ… ನಿನ್ನ ನೀ ಅರಿಯೇ… ನೀನಿರುವ ಲೋಕವನ್ನರಿಯೇ ನೀ ನಡೆವಾ ದಾರಿಯನ್ನರಿಯೇ ಅರಿತು ಕಾಣು ಸುಕದ ಬಾಳು ಮೀನು ತಾನಿರುವ ತಾಣವನ್ನರಿಯದೇ ಹುಡುಕಿದಂತೆ ಸುಂದರ ಕಡಲನ್ನು...

ಪ್ರಶ್ನೆ ಮೂಡಿದೆ ಎದೆಯಲ್ಲಿ

– ಸುರಬಿ ಲತಾ. ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು ಒಂದಕ್ಶರವೂ ಬಿಡದೆ ಓದಬಲ್ಲವರು ತನ್ನ ಹಣೆಯ ಬರಹವ ಓದಲಾರರು ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ ತಿಳಿಯದಾದ ಕನಸು...

ಜೀವನದ ಸಂತೆಯಲಿ…

– ಸಿಂದು ಬಾರ‍್ಗವ್.   ಜೀವನದ ಸಂತೆಯಲಿ ತಿರುಗ ಹೊರಟಿರುವೆ ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ ಕೊಳ್ಳುವರೋ ಮಾನ ಹರಾಜು ಹಾಕುವರೋ ಅವರನೇ ನಂಬಿರುವೆ...

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...

ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು

– ಗೀತಾಮಣಿ. ಸದ್ದಿಲ್ಲದೇ ಸೋರಿ ಹೋಗುತ್ತದೆ ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು ಕನಸಲ್ಲೇ ಕರಗಿ ಹೋಗುತ್ತದೆ ಕನ್ನಡಿಯೊಳಗೆ ಕಟ್ಟಿಟ್ಟ ಗಂಟಿನಂತೆ ಕನಸು ಕಾಣುವ ವಯಸು ಹರಡಿಕೊಳ್ಳುತ್ತದೆ ಹಾಸಿಗೆ, ದಿಂಬು, ಹೊದಿಕೆ, ಆರೈಕೆ, ಹಾರೈಕೆಗಳಿಲ್ಲದೇ...

ಇಂದಿನ ಸವಾಲುಗಳಿಗೆ ತಾಯ್ನುಡಿಗಳನ್ನು ಬಲಗೊಳಿಸಬೇಕಿದೆ

– ಸಂದೀಪ್ ಕಂಬಿ. ಇಂದು ವಿಶ್ವ ತಾಯ್ನುಡಿ ದಿನ. ನುಡಿ ಎಂಬುದು ಅನಿಸಿಕೆ ಹೇಳುವ ಸಾದನ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಒಂದು ನುಡಿಯ ಬಳಕೆ ಇಶ್ಟಕ್ಕೇ ನಿಲ್ಲುವುದಿಲ್ಲ. ಒಂದು ಇಡೀ...