ಕವಿತೆ: ಮೌನ
– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...
– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...
– ಶ್ಯಾಮಲಶ್ರೀ.ಕೆ.ಎಸ್. ಮನದ ಜೋಕಾಲಿಯಲ್ಲಿ ನೆನಪುಗಳು ಜೀಕುತಿರೆ ಬಾವವು ಬೆನ್ನೇರಿ ಮೌನಕೂ ಮಾತು ಕಲಿಸಿದಂತಿದೆ ನೆನಪಿನ ಹೂಬಳ್ಳಿಯಲ್ಲಿ ಹಾಸ್ಯದ ಹನಿ ಜಿನುಗುತಿರೆ ನಗುವಿನ ಮೊಗ್ಗರಳಿ ಮನಸ್ಸು ಹಗುರವಾದಂತಿದೆ ನೆನಪಿನ ಬಂಡಿಯಲ್ಲಿ ಬೇಸರದ ಸರಕು ಸಾಗುತಿರೆ...
– ವಿನು ರವಿ. ಏನೋ ಬೇಸರ ಯಾಕೋ ಮನಸು ಬಾರ ಕಾರ‍್ಮೋಡದ ಕಪ್ಪೆಲ್ಲಾ ಕಣ್ಣೊಳಗೆ ಇಳಿದಂತೆ ಮಳೆ ಹನಿಯ ತಂಪೆಲ್ಲಾ ಎದೆಯೊಳಗೆ ತಣ್ಣಗೆ ಕೊರೆದಂತೆ ಏನೋ ಬೇಸರ ಯಾಕೋ ಮನಸು ಬಾರ ಗಾಳಿಯ ಮೊರೆತವೆಲ್ಲಾ...
– ಶ್ಯಾಮಲಶ್ರೀ.ಕೆ.ಎಸ್. ಈರ‍್ಶ್ಯೆಯು ಹೊಕ್ಕಿರಲು ಪುಟಿಯುವುದು ಬೇಗುದಿ ಮನವು ಸೆರೆಸಿಕ್ಕಿರಲು ಮತ್ಸರದ ಬಾವದಿ ಮೋರೆಯದು ಬೀರುವುದು ಕ್ರುತಕ ಮಂದಹಾಸ ಮನಸಲ್ಲಿ ಮೆರೆದಿಹುದು ಅಸೂಯೆಯ ಅಟ್ಟಹಾಸ ಕಡುನುಡಿಯು ಹೊರಬೀಳುವುದು ಕರುಬುತ್ತಾ ಅವಸರದಿ ಕಿಚ್ಚು ಹತ್ತಿಹುದು ಸಹಿಸಲಾರದೆ...
– ಸ್ಪೂರ‍್ತಿ. ಎಂ. ಒಲಿದ ಪ್ರಾಣ ಸ್ನೇಹಿತೆಯ ಸನಿಹವಿಲ್ಲದೆ ನನ್ನ ಕಣ್ಣಾಲಿಗಳು ನೀರು ಸುರಿಸಿ ಸೋತಿವೆ ನಿನ್ನ ಬೆಚ್ಚಗಿನ ಪ್ರೀತಿಯ ಅಪ್ಪುಗೆ ಸಿಗದೆ ಬೇಸರಿನ ಸಂಜೆಯಿದು ಬೇಡವಾಗಿದೆ ನಿನ್ನ ಕಮಲದಂತಹ ಮೊಗವ ನೋಡಲಾಗದೆ ಜೇನಿನಂತಹ...
– ಸುರಬಿ ಲತಾ. ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ...
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ತಾನೇ ಉರಿದು ಬೆಳಕ ಕೊಡುವ ದೀಪದಂತೆ ಸಾವಿರ ಮುಳ್ಳಿದ್ದರೂ ನಗುವ ಸುಂದರ ಗುಲಾಬಿ ಹೂವಿನಂತೆ ಜೀವನದಲ್ಲಿ ಕಶ್ಟಗಳೆಂಬ ಮುಳ್ಳುಗಳಿದ್ದರೂ ನಗು ಎಂಬ ಬೆಳಕು ಸದಾ ನಿಮ್ಮ ಮೊಗದಲ್ಲಿರಲಿ...
ಇತ್ತೀಚಿನ ಅನಿಸಿಕೆಗಳು