ಟ್ಯಾಗ್: ಮಕ್ಕಳು

ಮಕ್ಕಳ ಕವಿತೆ: ಚುಕ್ಕೆಗಳೊಂದಿಗೆ ಗೆಳೆತನ

– ಚಂದ್ರಗೌಡ ಕುಲಕರ‍್ಣಿ. ಚುಕ್ಕೆಗಳೆಲ್ಲ ನೆಲಕೆ ಇಳಿದು ಗೆಳೆಯರಾಗಿ ಬಿಟ್ರೆ ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ ಕರೆಂಟು ಕೈ ಕೊಟ್ರೆ ನಮ್ಮ ಜೊತೆಯಲಿ ದಿನವೂ ಬರಲಿ ಶಾಲೆಯ ಯುನಿಪಾರ‍್ಮ ತೊಟ್ಟು ಮನೆಮನೆಯಲ್ಲಿ ಉಳಿಸ್ಕೊತೀವಿ ಪ್ರೀತಿ...

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಬದಲಾಗಬೇಕಿದೆ ಜನರ ಮನಸ್ತಿತಿ

– ಚೇತನ್ ಬುಜರ‍್ಕಾರ್. ಜೀವನ ಅಂದರೆ ಏನು? ಹುಟ್ಟು ಮತ್ತು ಸಾವು ಮಾತ್ರಾನಾ? ಹುಟ್ಟು ಮತ್ತು ಸಾವುಗಳ ನಡುವೆ ಸಾರ‍್ತಕತೆಯೇ ಬದುಕಾ? ಹುಟ್ಟಿದಾಗಿನಿಂದ ಸಾವಿನವರೆಗೂ ಅನುಬವಿಸುವ ದುಕ್ಕ-ಸಂತೋಶಾನಾ? ಹೀಗೆ ನಾನು ಹುಟ್ಟಿದಾಗಿನಿಂದ ಜೀವನದ...

ಮನೆಗೆ ಬೇಕು ಹಿರಿ ಜೀವ

– ಸುರಬಿ ಲತಾ. ವಯಸ್ಸಾದಂತೆ ಮಕ್ಕಳು ತಮ್ಮ ಹಿರಿಯರನ್ನು ವ್ರದ್ದಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಕೆಲಸಕ್ಕೆ ಹೋಗುವ ದಂಪತಿಗಳಾದರೆ ಬೆಳಿಗ್ಗೆ ಹೋಗಿ, ಸಾಯಂಕಾಲ ಮನೆಗೆ ಬರುತ್ತಾರೆ. ಅವರ ಮಕ್ಕಳು ಮನೆಗೆ ಬಂದು ತಾವೇ ಮನೇಲಿ ಏನಾದರೂ ಇದ್ದರೆ ತಿಂದು...

ಮರಳಿ ಬರಬಾರದೇ ಆ ದಿನಗಳು

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ). ಬಾಲ್ಯದ ಜೀವನ ಮರಳಿ ಬರಬಾರದೇ ನಾವಾಡಿದ ತುಂಟ ಆಟಗಳು ಈಗಲೂ ಸಿಗಬಹುದೇ ಮರಳಲಿ ಮನೆ ಮಾಡಿ ಸ್ನೇಹಿತರ ಜೊತೆಯಲಿ ಸಂಸಾರದ ಆಟವಾಡಿದ ಆ ದಿನಗಳು ಎಮ್ಮೆಯ ಮೇಲೆ...

ಪ್ರಾಜೆಕ್ಟ್ ‘ಹಕ್ಕಿ ಪುಕ್ಕ’

– ಪ್ರಿಯದರ‍್ಶಿನಿ ಶೆಟ್ಟರ್. ನಾವು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಶಕರು ನಮಗೆ ಆಗೊಮ್ಮೆ ಈಗೊಮ್ಮೆ ಪ್ರಾಜೆಕ್ಟ್ ಕೊಟ್ಟು, ಒಬ್ಬೊಬ್ಬರಾಗಿಯೋ ಅತವಾ ಒಂದು ಗುಂಪಾಗಿಯೋ ಕೊಟ್ಟ ಕಾರ‍್ಯವನ್ನು ಮಾಡಿ ಮುಗಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನಾವೂ ಸಹ ‘ಆಟದೊಂದಿಗೆ ಪಾಟ’...

ವೀಕೆಂಡ್ ಮ(ನು)ಜ

– ಪ್ರವೀಣ್  ದೇಶಪಾಂಡೆ. ಎತ್ತರಕ್ಕೇರಲು ಗಗನಚುಂಬಿ ಕಟ್ಟಡಗಳೊಡನೆ ಸ್ಪರ‍್ದೆಗಿಳಿದ ಮನುಜನಿಗೆ ಆಗಸ ಕಾಣಲೊಲ್ಲದು ಅಗಲವಾಗಲು ನುಣುಪಾದ ರಸ್ತೆಗಳೊಡನೆ ಚೂಪಾಗಿದೆ ಸಹನೆ ಲ್ಯಾಪ್ಟಾಪಿನ ಮೇಲೆ ಹೂಗಳ ಕವರು ಒಳಗೆ ನೇಚರ್ ವಾಲ್ ಪೇಪರು ಅಂತೇ, ನಗುವೂ...

ಹತ್ತಿ ಕಟಗಿ, ಬತ್ತಿ ಕಟಗಿ – ಶಿಶುಪ್ರಾಸದಲ್ಲಿಯ ಅರಿವಿನರಿಮೆ

– ಚಂದ್ರಗೌಡ ಕುಲಕರ‍್ಣಿ. ಹತ್ತಿ ಕಟಗಿ ಬತ್ತಿ ಕಟಗಿ ಬಾವಣ್ಣವರ ಬಸಪ್ಪನವರ ಕೈ ಕೈ ದೂಳಗೈ ಪಂಚಂ ಪಗಡಂ ನೆಲಕಡಿ ಹನುಮ ದಾತರ ದರ‍್ಮ ತಿಪ್ಪಿ ಮೇಲೆ ಕೋಳಿ ರಗತ ಬೋಳಿ ಕೈ ಕೈ...

ತಂದೆ, ಮಕ್ಕಳು ಮತ್ತು ಮನೆ – ಪುಟ್ಟ ಬರಹ

– ಕೆ.ವಿ.ಶಶಿದರ. ನಿವ್ರುತ್ತಿಯಾಗಿ ಹತ್ತಾರು ವರ‍್ಶವಾಯ್ತು. ವಯಸ್ಸು ಎಪ್ಪತ್ತಾಯಿತು. ಕೈ ಕಾಲುಗಳಲ್ಲಿ ನಿಶ್ಯಕ್ತಿ. ಜೊತೆಗೆ ನಿತ್ರಾಣ. ಇದಕ್ಕೆ ಪೂರಕವಾದಂತೆ ಆಲ್‍ಜೈಮರ‍್ಸ್(Alzheimer’s) ಕಾಯಿಲೆ. ಹೈರಾಣಾಗಿದ್ದರು. ಕಣ್ಣು ಹಾಗೂ ಕಿವಿ ಮಂದವಾಯಿತು. ತಾವು ಏನಾಗಬಾರದು ಅಂತ ಇಶ್ಟು...

“ನನ್ನ ಬದುಕಿನ ಆದಾರವೇ ಬಂದ್ಯಾ”

– ಮಾದು ಪ್ರಸಾದ್ ಕೆ. “ಜೋಪಾನ ಕಣವ್ವಾ ನೀರುನಿಡಿ ಹಿಡಿವಾಗ, ಅಡುಗೆ ಮಾಡುವಾಗ ಬೆಂಕಿಯಿಂದ ದೂರ ಕುಂತ್ಕೊ, ತಿಂಗ್ಳ ತಿಂಗ್ಳ ಒಂದಿಸ್ಟು ಹಣ ಕಳುಸ್ತಿನಿ, ಈಗಿಸ್ಟದೆ ಹಿಡ್ಕೊ” ಅಂತೇಳಿ ಐನೂರರ ನೋಟೊಂದನ್ನು ಸಿದ್ದವ್ವನ ಕೈಗಿಡುತ್ತಾ...