ಟ್ಯಾಗ್: ಮಲ್ಲಿಗೆ

ಕವಿತೆ: ಮೋಡಿ ಮಾಡಿಹಳು

– ಕಿಶೋರ್ ಕುಮಾರ್. ಮುಡಿಗೇರಿದ ಆ ಮಲ್ಲಿಗೆ ನಗು ಚೆಲ್ಲಿದೆ ಮೆಲ್ಲಗೆ ನಗು ನಗುತಲೆ ಬರುವೆಯ ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ ರೆಪ್ಪೆಗಳಿವು ಬಡಿಯದೆ ನಿಂತಿವೆ ನಿನ ಆ ಚೆಲುವ ಸವಿಯುತ ಅದೇನು ಚೆಲುವು...

ಮದುವೆ, Marriage

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ...

ದುಂಬಿ ನಾನಲ್ಲ

– ಹಜರತಅಲಿ.ಇ.ದೇಗಿನಾಳ. ಮಕರಂದ ಹೀರಲು ಹೂವಿಂದ ಹೂವಿಗೆ ಹಾರಿ ಹೋಗುವ ದುಂಬಿ ನಾನಾಗಲಾರೆ ನನ್ನ ಸಕಿಯೆಂಬ ಸೂರ‍್ಯಪಾನದ ಹೂವ ಸಕ್ಯವನು ಮರೆತು ನಾ ಬದುಕಲಾರೆ ಹತ್ತು ಹಲ ಹೂವುಗಳ ಮೋಹಕ್ಕೆ ಒಳಗಾಗಿ ಹುಚ್ಚಾಗಿ ಅಲೆವ...

ಒಬ್ಬಂಟಿ, Loneliness

ಅವನಿಗಾಗಿ ಅವಳು

– ನವೀನ ಪುಟ್ಟಪ್ಪನವರ.   ಮಲ್ಲಿಗೆಯ ಮನಸವಳದು ತಂಪೆಲರ ಚಿಟಪಟ ಕಲರವ ಕೂಗು ಅವಳದು ಪ್ರೀತಿ ಕಾಳಜಿಯಿಂದ ಮನ ಗೆದ್ದವಳು ಯಾರಿವಳು ಯಾರಿವಳು ಮುತ್ತಿನ ಮಳೆಯಲ್ಲಿ ಮರೆಯಾದವಳು ಸ್ನೇಹದಿಂದ ಹೆಣೆದ ಪ್ರೀತಿ ಕಾಳಜಿಯ ಬಲೆಯಲ್ಲಿ...

ಜೇನ್ಗನಸ ತಂದವನು

– ಶ್ವೇತ ಪಿ.ಟಿ. ಆಲೋಚನೆಯ ಹೊಳೆಯಲ್ಲಿ ಎಳೆ ಎಳೆಯ ಬಿಡಿಸುತ್ತಾ ತುಸು ಬೆಳಕ ಮವ್ನದಲಿ ನಿಮಿಶಗಳ ಎಣಿಸುತ್ತಾ… ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ ನಿನ ನೆರಳ ಕಂಡು ಸಡಗರದಿ...